Barack Obama

'ಮಿ.ಶರೀಫ್, ನನ್ನ ಮಾತು ಕೇಳಿ, ಹೆಚ್ಚಿಗೆ ಮಾತು ಬೇಡ'
ವಿದೇಶ

'ಮಿ.ಶರೀಫ್, ನನ್ನ ಮಾತು ಕೇಳಿ, ಹೆಚ್ಚಿಗೆ ಮಾತು ಬೇಡ'

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅಮೇರಿಕಾ ಪ್ರವಾಸದಲ್ಲಿ ಮಾತನಾಡಿದ್ದಕ್ಕಿಂತ ಅಮೇರಿಕ ಅಧ್ಯಕ್ಷರ ಸಲಹೆಗಳಿಗೆ ಕಿವಿಗೊಟ್ಟಿದ್ದೇ ಹೆಚ್ಚು ಎಂದು ಪಾಕಿಸ್ತಾನ ದಿನಪತ್ರಿಕೆ ಸಂಪಾದಕೀಯ ಬರೆದಿದೆ.

ಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಎಲ್ಲವೂ ಒಂದೇ: ಒಬಾಮಾ
ವಿದೇಶ

ಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಎಲ್ಲವೂ ಒಂದೇ: ಒಬಾಮಾ

ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳಲ್ಲಿ ಭೇದ ಬೇಡ, ಉಗ್ರ ಸಂಘಟನೆಗಳೆಲ್ಲವೂ ಒಂದೇ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ...

ಮೋದಿಯೊಂದಿಗಿನ ಸಂಬಂಧಕ್ಕೆ ಒಬಾಮ ಮಹತ್ವ: ಶ್ವೇತ ಭವನ
ವಿದೇಶ

ಮೋದಿಯೊಂದಿಗಿನ ಸಂಬಂಧಕ್ಕೆ ಒಬಾಮ ಮಹತ್ವ: ಶ್ವೇತ ಭವನ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅತಿ ಹೆಚ್ಚು ಮಹತ್ವ ನೀಡಲಿದ್ದಾರೆ ಎಂದು ಅಮೆರಿಕಾದ ಶ್ವೇತ ಭವನ ಹೇಳಿದೆ.

ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕ ಮಧ್ಯಪ್ರವೇಶಿಸಬೇಕು: ಪಾಕ್
ವಿದೇಶ

ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕ ಮಧ್ಯಪ್ರವೇಶಿಸಬೇಕು: ಪಾಕ್

ಭಾರತ-ಪಾಕಿಸ್ತಾನ ನಡುವಣ ಸೂಕ್ಷ್ಮ ವಿಷಯವಾದ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮತ್ತು ದಕ್ಷಿಣ...

ಐಎಸ್ ನಿರ್ಮೂಲನೆಗೆ ಒಂದಾಗೋಣ: ಒಬಾಮ
ವಿದೇಶ

ಐಎಸ್ ನಿರ್ಮೂಲನೆಗೆ ಒಂದಾಗೋಣ: ಒಬಾಮ

ನಮ್ಮ ಸೇನೆ ಎಷ್ಟೇ ಬಲಶಾಲಿಯಾಗಿದ್ದರೂ, ನಮ್ಮ ಆರ್ಥಿಕತೆ ಎಷ್ಟೇ ಪ್ರಬಲವಾಗಿದ್ದರೂ ಅಮೆರಿಕವೊಂದಕ್ಕೇ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು...

ವರ್ಷದಲ್ಲಿ ಮೂರನೇ ಬಾರಿ ಮೋದಿ- ಒಬಾಮ ಭೇಟಿ
ವಿದೇಶ

ವರ್ಷದಲ್ಲಿ ಮೂರನೇ ಬಾರಿ ಮೋದಿ- ಒಬಾಮ ಭೇಟಿ

ಪ್ರಧಾನಿ ನರೇಂದ್ರ ಮೋದಿ ಬರಾಕ್ ಒಬಾಮ ಅವರನ್ನು ನ್ಯೂಯಾರ್ಕ್ ನಲ್ಲಿ ಭೇಟಿ ಮಾಡಲಿದ್ದು ಈ ವರ್ಷದಲ್ಲಿ ಉಭಯ ನಾಯಕರು 3 ನೇ ಬಾರಿಗೆ ಭೇಟಿ ಮಾಡುತ್ತಿದ್ದಾರೆ.

ರಾಷ್ಟ್ರಧ್ವಜದ ಮೇಲೆ ಸಹಿ; ಧ್ವಜ ಸಂಹಿತೆ ಉಲ್ಲಂಘನೆ ಮಾಡಿದ ಮೋದಿ?
ದೇಶ

ರಾಷ್ಟ್ರಧ್ವಜದ ಮೇಲೆ ಸಹಿ; ಧ್ವಜ ಸಂಹಿತೆ ಉಲ್ಲಂಘನೆ ಮಾಡಿದ ಮೋದಿ?

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ರಾಷ್ಟ್ರಧ್ವಜದ ಮೇಲೆ ಸಹಿ ಹಾಕಿರುವುದು ಇದೀಗ ಚರ್ಚೆಗಾಸ್ಪದವಾಗಿದೆ. ಅಮೆರಿಕದ ಅಧ್ಯಕ್ಷ ಬರಾಕ್ ,,,

ಸಲಹಾ ಸಮಿತಿಗೆ 3 ಭಾರತೀಯರನ್ನು ನೇಮಕ ಮಾಡಿದ ಒಬಾಮ
ವಿದೇಶ

ಸಲಹಾ ಸಮಿತಿಗೆ 3 ಭಾರತೀಯರನ್ನು ನೇಮಕ ಮಾಡಿದ ಒಬಾಮ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ಮೂವರು ಅಮೆರಿಕನ್ನರನ್ನು ನಂಬಿಕೆ ಆಧಾರಿತ ಮತ್ತು ನೆರೆಹೊರೆಯ ಪಾಲುದಾರಿಕೆ...

ಟ್ವಿಟ್ಟರ್ ನಲ್ಲಿ ಮೋದಿಗೆ 15 ಮಿಲಿಯನ್ ಹಿಂಬಾಲಕರು: ಒಬಾಮ ಫಸ್ಟ್, ಮೋದಿ ಸೆಕೆಂಡ್
ದೇಶ

ಟ್ವಿಟ್ಟರ್ ನಲ್ಲಿ ಮೋದಿಗೆ 15 ಮಿಲಿಯನ್ ಹಿಂಬಾಲಕರು: ಒಬಾಮ ಫಸ್ಟ್, ಮೋದಿ ಸೆಕೆಂಡ್

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ 15 ದಶಲಕ್ಷ ಟ್ವಿಟ್ಟರ್ ಹಿಂಬಾಲಕರಿದ್ದಾರೆ. ಪ್ರಪಂಚದ ಪ್ರಮುಖ ನಾಯಕರ ಟ್ವಿಟ್ಟರ್ ಹಿಂಬಾಲಕರಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ...