Apple

ಚಿಕ್ಕಬಳ್ಳಾಪುರ: ಸೇಬು ತಿಂದು ಸಾವನ್ನಪ್ಪಿದ 11 ವರ್ಷದ ಬಾಲಕ!
ಗಂಟಲಲ್ಲಿ ಸೇಬು ಹಣ್ಣು ಸಿಕ್ಕಿ ಹಾಕಿಕೊಂಡು 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಆಮದು ಸುಂಕ ಹೆಚ್ಚಳ ಎಫೆಕ್ಟ್, ಭಾರತದಲ್ಲಿ ಐಫೋನ್ ಬೆಲೆ ಏರಿಸಿದ ಆಪಲ್
ಕೇಂದ್ರ ಸರ್ಕಾರ ಕಳೆದ ವಾರ ಮೊಬೈಲ್ ಫೋನ್ ಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಿದ ಪರಿಣಾಮ....
ಜಿಯೋ ಗ್ರಾಹಕ, ಐಫೋನ್ ಬಳಕೆದಾರರಿಗೆ ರಿಲಯನ್ಸ್ ನಿಂದ ಮರು ಖರೀದಿ ಕೊಡುಗೆ ಘೊಷಣೆ
ರಿಲಯನ್ಸ್ ಸಂಸ್ಥೆ ತಮ್ಮ ಆಪಲ್ ಐಫೋನ್ ಬಳಕೆದಾರರಿಂದ ಅವರ ಹಳೇಯ ಐಫೋನ್ ಮರು ಖರೀದಿಗೆ ಮುಂದಾಗಿದೆ.
ಆಪಲ್ ನಿಂದ ಐಫೋನ್ ಎಕ್ಸ್ (ಟೆನ್) ಸೇರಿ ಮೂರು ಹೊಸ ಮಾದರಿ ಐಫೋನ್ ಗಳ ಬಿಡುಗಡೆ
ಆಪಲ್ ಸಂಸ್ಥೆ ಮಂಗಳವಾರ ಮೂರು ಹೊಸ ಐಫೋನ್ ಮಾದರಿಗಳನ್ನು ಅನಾವರಣ ಮಾಡಿದೆ.

ಹೊಸ ಸರಣಿಯ ಐಫೋನ್ ಗಳ ಮಾರುಕಟ್ಟೆ ಪ್ರವೇಶದ ಬೆನ್ನಲ್ಲೇ ಐಪೋನ್ 7 ಸರಣಿಯ ಬೆಲೆ ಬಾರಿ ಇಳಿಕೆ!
ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಹೊಸ ಸರಣಿಯ ಐಪೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಳೆಯ ಸರಣಿಯ ಐಫೋನ್ ಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ಎಲೆಕ್ಟ್ರಿಕ್ ಕಾರ್ ಬ್ಯಾಟರಿ: ಚೀನಾ ಸಂಸ್ಥೆಯೊಂದಿಗೆ ಆಪಲ್ ಸಂಶೋಧನೆ
ಕಾರ್ ಬ್ಯಾಟರಿಗೆ ಸಂಬಂಧಿಸಿದಂತೆ ಚೀನಾ ಸಂಸ್ಥೆಯೊಂದಿಗೆ ಟೆಕ್ ಕ್ಷೇತ್ರದ ಅಗ್ರಮಾನ್ಯ ಸಂಸ್ಥೆ ಆಪಲ್ ಗೌಪ್ಯವಾಗಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಕರ್ನಾಟಕದಲ್ಲಿ ಸೇಬು ಹಣ್ಣು ಬೆಳೆದು ಯಶಸ್ಸು ಕಂಡ ರೈತರು
ಆಪಲ್ಸ್ ಅಂದರೆ ಸೇಬು ಹಣ್ಣು ಕರ್ನಾಟಕದಲ್ಲಿ ಬೆಳೆಯುತ್ತದೆಯೇ? ಕೆಲ ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ...

ಶೀಘ್ರವೇ ಬೆಂಗಳೂರಿನಲ್ಲಿ "ಆಪಲ್" ತಯಾರಿಕೆ
ಬಹುನಿರೀಕ್ಷಿತ ಆಪಲ್ ಫೋನ್ ತಯಾರಿಕೆ ಯೋಜನೆ ಜರಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಶೀಘ್ರವೇ ಐಫೋನ್ ಎಸ್ಇ ತಯಾರಿಕೆ ಪ್ರಾರಂಭವಾಗಲಿದೆ.

ನಿದ್ರಾ ಮಾಪಕ ಬೆಡ್ಡಿಟ್ ನ್ನು ಖರೀದಿಸಿದ ಆಪಲ್
ಅಮೆರಿಕ ಟೆಕ್ ಉದ್ಯಮದ ಅಗ್ರಗಣ್ಯ ಸಂಸ್ಥೆ ಆಪಲ್ ಬೆಡ್ಡಿಟ್ ಎಂಬ ಸ್ಲೀಪ್ ಮಾನಿಟರ್ (ನಿದ್ರಾ ಮಾಪಕ) ಸಾಧನ ಹಾಗೂ ಆಪ್ ನ್ನು ಖರೀದಿಸಿದೆ.

