Apple

ಚೀನಾಗೆ ಆಘಾತ; ಭಾರತದಲ್ಲೇ 60 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್ ಉತ್ಪಾದನೆ: APPLE
ಅಮೆರಿಕದಲ್ಲಿ ಮಾರಾಟವಾಗಲಿರುವ ಎಲ್ಲಾ ಐಫೋನ್‌ಗಳ ಉತ್ಪಾದನೆಯನ್ನು ಮುಂದಿನ ವರ್ಷದ ವೇಳೆಗೆ ಭಾರತಕ್ಕೆ ಬದಲಾಯಿಸಲು ಆಪಲ್ ಯೋಜಿಸುತ್ತಿದೆ.

Mahakumbh 2025: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ Steve Jobs ಪತ್ನಿ Laurene Powell
ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ 2025 ರಲ್ಲಿ ಲಾರೆನ್ ಪೊವೆಲ್ ಜಾಬ್ಸ್ ಅವರು ಭಾಗವಹಿಸಲಿದ್ದು, ಅಲ್ಲಿ ಅವರು ಜನವರಿ 29 ರವರೆಗೆ ಹಿಂದೂ ಆಚರಣೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

iPhone 16: Apple ಮಳಿಗೆಗಳತ್ತ ಮುಗಿ ಬಿದ್ದ ಗ್ರಾಹಕರು, ಹೊಸ ಫೋನ್ ಕೊಳ್ಳಲು ಕಾತುರ!
ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶಾದ್ಯಂತ ಇರುವ ಆ್ಯಪಲ್ ಸ್ಟೋರ್ ಗಳಲ್ಲಿ ಐಫೋನ್ 16 ಮಾರಾಟ ಆರಂಭವಾಗಿದ್ದು, ಹೊಸ ಫೋನ್ ಕೊಳ್ಳಲು ಗ್ರಾಹಕರು ಆ್ಯಪಲ್ ಮಳಿಗೆಗಳತ್ತ ಧಾವಿಸುತ್ತಿದ್ದಾರೆ.

AI, ವಾಚ್ ಸೀರೀಸ್ 10, AirPods 4 ಗಾಗಿ ನಿರ್ಮಿತ: Apple iPhone 16 series ಬಿಡುಗಡೆ
ಭಾರತದಲ್ಲಿ ಇದೇ ಸೆ.13 ಸಂಜೆ 5:30ರಿಂದ ಐಫೋನ್ ಪ್ರಿ ಆರ್ಡರ್ ಆರಂಭವಾಗಲಿದ್ದು ಸೆ.20 ರಿಂದ ಮಾರಾಟ ಆರಂಭವಾಗಲಿದೆ.

ಭಾರತದಲ್ಲಿ 1 ಲಕ್ಷ ರೂಗಳಿಗೂ ಹೆಚ್ಚಿನ ಮೌಲ್ಯದ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಏರಿಕೆ!
"ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡಬಲ್ಸ್ ಮತ್ತು ಹೊಸ ಆಪಲ್ ಐಫೋನ್ ಸರಣಿಯ ಆಗಮನದೊಂದಿಗೆ ವರ್ಷದ ದ್ವಿತೀಯಾರ್ಧದಲ್ಲಿ ಈ ಸಂಖ್ಯೆಗಳು ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಕೌಂಟರ್ಪಾಯಿಂಟ್ ರಿಸರ್ಚ್ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ.

ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್, ಮುಂದಿನ ತಿಂಗಳೇ iPhone 16 ಬಿಡುಗಡೆ
ಸೆಪ್ಟೆಂಬರ್ 9 ರಂದು ಐಫೋನ್ 16 ಬಿಡುಗಡೆಯಾಗಲಿದೆ. ಆಪಲ್ ಈ ಕುರಿತು ನಿಖರ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದು, ಕೇವಲ ಮೂರು ವಾರಗಳಲ್ಲಿ ಇದು ಜನರ ಕೈ ಸೇರಲಿದೆ.

'ಪೆಗಾಸಸ್' ಮಾದರಿಯ ಸ್ಪೈವೇರ್ ದಾಳಿ ಸಾಧ್ಯತೆ: ಭಾರತ ಸೇರಿ 98 ದೇಶಗಳ ಐಫೋನ್ ಬಳಕೆದಾರರಿಗೆ ಆಪಲ್ ಎಚ್ಚರಿಕೆ!
ಇಂತಹ ದಾಳಿಗಳನ್ನು ಪತ್ತೆಹಚ್ಚುವಾಗ ಸಂಪೂರ್ಣ ಖಚಿತತೆ ಪತ್ತೆಹಚ್ಚಲು ಎಂದಿಗೂ ಸಾಧ್ಯವಿಲ್ಲವಾದರೂ, ಆಪಲ್ ನ ಈ ಎಚ್ಚರಿಕೆ ನಂಬಲರ್ಹವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಹೇಳಿದೆ.

ಸೆಕ್ಸ್ ವರ್ಕರ್‌ಗೆ ಮಾಡಿದ ಮೆಸೇಜ್ ಬಯಲು; ಪತ್ನಿ ವಿಚ್ಛೇದನ: ಆ್ಯಪಲ್ ಕಂಪನಿ ವಿರುದ್ಧ ಕೇಸ್ ಹಾಕಿದ ಪತಿ!
ಲೈಂಗಿಕ ಕಾರ್ಯಕರ್ತೆಯೊಂದಿಗಿನ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದರೂ ಬಯಲುಗೊಂಡ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆಯ ವಿರುದ್ಧ ಇಂಗ್ಲೆಂಡ್ ನ ಉದ್ಯಮಿಯೊಬ್ಬರು ಕೇಸ್ ಹಾಕಿದ್ದಾರೆ.

ಸ್ಪರ್ಧೆಯಲ್ಲಿ ಉಳಿಯಲು ಭಾರತದಲ್ಲಿ ಉತ್ಪಾದನೆ ಮಾಡಬೇಕಾಗಿದೆ: Apple ಸಿಇಒ ಟಿಮ್ ಕುಕ್
ಭಾರತ ನಂಬಲಾಗದಷ್ಟು ಉತ್ತೇಜಕ ಮಾರುಕಟ್ಟೆಯಾಗಿದೆ ಮತ್ತು ಇದು ಆ್ಯಪಲ್ ಗೆ ಪ್ರಮುಖ ಆದ್ಯತೆಯಾಗಿದೆ.

