Anil Kumble

ಕುಂಬ್ಳೆ ರಾಜೀನಾಮೆ ಬಗ್ಗೆ ದಾದಾ ಹೇಳಿದ್ದೇನು ಗೊತ್ತಾ?
ಸೆಹ್ವಾಗ್, ಕುಂಬ್ಳೆ ಸ್ಥಾನವನ್ನು ತುಂಬುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದ ಬೆನ್ನಲ್ಲೇ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು, ರಾಜೀನಾಮೆ ನೀಡಿರುವುದು ಕುಂಬ್ಳೆ ಅವರ ವೈಯಕ್ತಿಕ ನಿರ್ಧಾರ ಈ ಬಗ್ಗೆ...

ಅನಿಲ್ ಕುಂಬ್ಳೆ ಸ್ವಾಗತಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕಾರಣಕ್ಕಾಗಿಯೇ ಅನಿಲ್ ಕಂಬ್ಳೆ ಅವರು ಭಾರತ ಕ್ರಿಕೆಟ್ ತಂಡದ....

ಟೀಂ ಇಂಡಿಯಾ ಕೋಚ್ ಆಯ್ಕೆ: ಸಿಎಸಿ ವಿರುದ್ಧ ಕೊಹ್ಲಿ ಅಸಮಾಧಾನ!
ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ಬೆನ್ನಲ್ಲೇ ಆಡಳಿತ ಮಂಡಳಿ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಒಂದೊಂದೇ ಭಿನ್ನಾಭಿಪ್ರಾಯ ವಿಚಾರಗಳು ಬಹಿರಂಗವಾಗುತ್ತಿದ್ದು,...

ಡ್ರೆಸಿಂಗ್ ರೂಮ್ "ಪಾವಿತ್ರ್ಯತೆ" ಕಾಪಾಡಬೇಕು: ವಿರಾಟ್ ಕೊಹ್ಲಿ
ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ವಿಚಾರ ವ್ಯಾಪಕ ಚರ್ಚೆಗೀಡಾಗಿರುವ ಬೆನ್ನಲ್ಲೇ ಇಷ್ಟು ದಿನ ಸುಮ್ಮನ್ನಿದ್ದ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ತಂಡದ ಡ್ರೆಸಿಂಗ್ ರೂ ಪಾವಿತ್ರ್ಯತೆಯನ್ನು ನಾವು ನಿರ್ವಹಣೆ ಮಾಡಲೇಬೇಕು ಎಂದು ಹೇಳಿದ್ದಾರೆ.

ಕೋಚ್ ಅನಿಲ್ ಕುಂಬ್ಳೆ ಸ್ಥಾನ ತುಂಬುವುದು ಕಷ್ಟ: ಸೆಹ್ವಾಗ್ ಟ್ವೀಟ್
ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ದಿಢೀರ್ ಆಗಿ ರಾಜೀನಾಮೆ ಸಲ್ಲಿಸಿದ್ದರಿಂದ ಸಾಕಷ್ಟು ಚರ್ಚೆ...

ಕೋಚ್ ಕುಂಬ್ಳೆ ರಾಜಿನಾಮೆ; ಕೊಹ್ಲಿ ವಿರುದ್ಧ ಟೀಕೆಗಳ ಸುರಿಮಳೆ!
ಭಾರತ ಕ್ರಿಕೆಟ್ ತಂಡ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಕುಂಬ್ಳೆ ರಾಜಿನಾಮೆ ಕೊಹ್ಲಿಯೇ ನೇರ ಕಾರಣ ಎಂಬ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ.

6 ತಿಂಗಳ ಹಿಂದೆಯೇ ಮಾತು ಬಿಟ್ಟಿದ್ದ ಕೊಹ್ಲಿ, ಕುಂಬ್ಳೆ: ಬಿಸಿಸಿಐ ಮೂಲಗಳು!
ಟೀಂ ಇಂಡಿಯಾದಲ್ಲಿ ಕಳೆದ 6 ತಿಂಗಳಿಗೂ ಮೊದಲೇ ಎಲ್ಲವೂ ಸರಿ ಇರಲಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, 6 ತಿಂಗಳ ಹಿಂದಿನಿಂದಲೇ ನಾಯಕ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಪರಸ್ಪರ ಮಾತು ಬಿಟ್ಟಿದ್ದರು ಎಂಬ ಮಾಹಿತಿಯನ್ನು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಂಬ್ಳೆ-ಕೊಹ್ಲಿ ಭಿನ್ನಾಭಿಪ್ರಾಯ ಶಮನಕ್ಕೆ ಬಿಸಿಸಿಐ ಸಾಕಷ್ಟು ಯತ್ನಿಸಿದೆ: ಶುಕ್ಲಾ
ತೀವ್ರ ಬೇಸರದಿಂದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ನಿನ್ನೆ ರಾಜಿನಾಮೆ ನೀಡಿದ ಅನಿಲ್ ಕುಂಬ್ಳೆ ಹಾಗೂ ಭಾರತ ತಂಡದ....

ಕುಂಬ್ಳೆ ಆಟಗಾರರಿಗೆ ಮಕ್ಕಳಿಗೆ ಬೈದಂತೆ ಬೈಯುತ್ತಿದ್ದರಂತೆ: ವರದಿ
ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕೋಚ್ ಮತ್ತು ಆಟಗಾರರ ನಡುವಿನ ಜಗಳಕ್ಕೆ ಕಾರಣವಾಗಿರಬಹುದಾದ ಒಂದೊಂದೇ ಅಂಶಗಳು ಬೆಳಕಿಗೆ ಬರತೊಡಗಿವೆ.

