Anil Kumble

IPL 2025: RCB vs RR ಪಂದ್ಯ; ವಿರಾಟ್, ಪಡಿಕ್ಕಲ್ ಗೆ ಅನಿಲ್ ಕುಂಬ್ಳೆ ನೀಡಿದ ಸಲಹೆ ಏನು?
ಕ್ರಿಕೆಟ್

IPL 2025: RCB vs RR ಪಂದ್ಯ; ವಿರಾಟ್, ಪಡಿಕ್ಕಲ್ ಗೆ ಅನಿಲ್ ಕುಂಬ್ಳೆ ನೀಡಿದ ಸಲಹೆ ಏನು?

ಬೆಂಗಳೂರಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿ ಸಂಕಷ್ಟಕ್ಕೆ ಸಿಲುಕಿತ್ತು.

Champions Trophy ಮುಗಿದ ಬಳಿಕ ಹಿರಿಯ ಆಟಗಾರರ ಭವಿಷ್ಯ ನಿರ್ಧಾರವಾಗಲಿ: ಅನಿಲ್ ಕುಂಬ್ಳೆ
ಕ್ರಿಕೆಟ್

Champions Trophy ಮುಗಿದ ಬಳಿಕ ಹಿರಿಯ ಆಟಗಾರರ ಭವಿಷ್ಯ ನಿರ್ಧಾರವಾಗಲಿ: ಅನಿಲ್ ಕುಂಬ್ಳೆ

ಕೋಚ್ ಗೌತಮ್ ಗಂಭೀರ್ 'ಕಠಿಣ ನಿರ್ಧಾರಗಳನ್ನು' ಕೈಗೊಳ್ಳಬೇಕು.

ಮಹಾಕುಂಭ ಮೇಳ: ಮಾಘಿ ಪೂರ್ಣಿಮೆ ಹಿನ್ನೆಲೆ, ಅನಿಲ್ ಕುಂಬ್ಳೆ ಸೇರಿದಂತೆ ಸುಮಾರು 2 ಕೋಟಿ ಭಕ್ತರ ಪವಿತ್ರ ಸ್ನಾನ!
ದೇಶ

ಮಹಾಕುಂಭ ಮೇಳ: ಮಾಘಿ ಪೂರ್ಣಿಮೆ ಹಿನ್ನೆಲೆ, ಅನಿಲ್ ಕುಂಬ್ಳೆ ಸೇರಿದಂತೆ ಸುಮಾರು 2 ಕೋಟಿ ಭಕ್ತರ ಪವಿತ್ರ ಸ್ನಾನ!

ಮಂಗಳವಾರವೇ ಪ್ರಯಾಗ್ ರಾಜ್ ಗೆ ಬಂದಿದ್ದ ಅನಿಲ್ ಕುಂಬ್ಳೆ, ಸಾಮಾನ್ಯ ಭಕ್ತರಂತೆ ಸಂಗಮದವರೆಗೂ ದೋಣಿಯಲ್ಲಿ ಸಾಗಿ, ಅರ್ಘ್ಯ ಅರ್ಪಿಸುವುದರೊಂದಿಗೆ ಪತ್ನಿ ಚೈತನ ರಾಮತೀರ್ಥ ಅವರೊಂದಿಗೆ ಪುಣ್ಯ ಸ್ನಾನ ಮಾಡಿದ್ದಾರೆ.

1st Test Match: ಅನಿಲ್ ಕುಂಬ್ಳೆ ಅಪರೂಪದ ದಾಖಲೆ ಮುರಿದ R Ashwin
ಕ್ರಿಕೆಟ್

1st Test Match: ಅನಿಲ್ ಕುಂಬ್ಳೆ ಅಪರೂಪದ ದಾಖಲೆ ಮುರಿದ R Ashwin

ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಶತಕ ಸಿಡಿಸಿ ಎರಡನೇ ಇನ್ನಿಂಗ್ಸ್ ಬೌಲಿಂಗ್ ನಲ್ಲಿ 6 ವಿಕೆಟ್ ಪಡೆದ ಆರ್ ಅಶ್ವಿನ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

2ನೇ ಏಕದಿನ ಪಂದ್ಯ: ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್, ಇಷ್ಟಕ್ಕೂ ಏನದು ದಾಖಲೆ?
ಕ್ರಿಕೆಟ್

2ನೇ ಏಕದಿನ ಪಂದ್ಯ: ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್, ಇಷ್ಟಕ್ಕೂ ಏನದು ದಾಖಲೆ?

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅಪರೂಪದ ದಾಖಲೆ ನಿರ್ಮಿಸಿದ್ದು, ಸ್ಪಿನ್ ದಂತಕಥೆ ಅನಿಲ್ ಕುಂಭ್ಳೆ ದಾಖಲೆ ಮುರಿದಿದ್ದಾರೆ.

ಕುಸ್ತಿಪಟುಗಳ ಜೊತೆ ಅನುಚಿತ ವರ್ತನೆಯಿಂದ ನಿರಾಶೆಗೊಂಡಿದ್ದೇನೆ: ಅನಿಲ್ ಕುಂಬ್ಳೆ
ಕ್ರೀಡೆ

ಕುಸ್ತಿಪಟುಗಳ ಜೊತೆ ಅನುಚಿತ ವರ್ತನೆಯಿಂದ ನಿರಾಶೆಗೊಂಡಿದ್ದೇನೆ: ಅನಿಲ್ ಕುಂಬ್ಳೆ

ಮೇ 28ರಂದು ರಾಷ್ಟ್ರ ರಾಜಧಾನಿಯಲ್ಲಿ ಅಗ್ರ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ಕ್ರಮ ಮತ್ತು ಬಂಧನದ ವಿರುದ್ಧ ಭಾರತದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಧ್ವನಿ ಎತ್ತಿದ್ದಾರೆ. 

ಭಾರತ ಟಿ20 ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡುವ ಬ್ಯಾಟರ್‌ಗಳ ಅಗತ್ಯವಿದೆ: ಅನಿಲ್ ಕುಂಬ್ಳೆ
ಕ್ರಿಕೆಟ್

ಭಾರತ ಟಿ20 ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡುವ ಬ್ಯಾಟರ್‌ಗಳ ಅಗತ್ಯವಿದೆ: ಅನಿಲ್ ಕುಂಬ್ಳೆ

ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು ಕಂಡ ನಂತರ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಐಸಿಸಿ ಕ್ರಿಕೆಟ್ ಪುರಷರ ಸಮಿತಿ ಮುಖ್ಯಸ್ಥರಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇಮಕ
ಕ್ರಿಕೆಟ್

ಐಸಿಸಿ ಕ್ರಿಕೆಟ್ ಪುರಷರ ಸಮಿತಿ ಮುಖ್ಯಸ್ಥರಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇಮಕ

ಬಂಗಾಳದ ಹುಲಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹೊಸ ಜವಾಬ್ದಾರಿ ನೀಡಿದೆ. ಕಳೆದ 9 ವರ್ಷಗಳಿಂದ ಐಸಿಸಿ ಕ್ರಿಕೆಟ್ ಪುರುಷರ ಸಮಿತಿಯ ಮುಖ್ಯಸ್ಥರಾಗಿದ್ದ ಅನಿಲ್ ಕುಂಬ್ಳೆ ಅವರ ಜಾಗವನ್ನು ಸೌರವ್ ಗಂಗೂಲಿ ತುಂಬಲಿದ್ದಾರೆ.

ಅನಿಲ್ ಕುಂಬ್ಳೆ ಹುಟ್ಟುಹಬ್ಬ: 'ಜಂಬೋ ಸೃಷ್ಟಿಸಿದ ದಾಖಲೆ' ವಿಡಿಯೋ ಟ್ವೀಟ್ ಮಾಡಿ ಬಿಸಿಸಿಐ ಗೌರವ!
ಕ್ರಿಕೆಟ್

ಅನಿಲ್ ಕುಂಬ್ಳೆ ಹುಟ್ಟುಹಬ್ಬ: 'ಜಂಬೋ ಸೃಷ್ಟಿಸಿದ ದಾಖಲೆ' ವಿಡಿಯೋ ಟ್ವೀಟ್ ಮಾಡಿ ಬಿಸಿಸಿಐ ಗೌರವ!

ಟೀಂ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಜಂಬೋಗೆ 51ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಬಿಸಿಸಿಐ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳನ್ನು ಪಡೆದಿರುವ ವಿಡಿಯೋ ತುಣಕೊಂದನ್ನು ಹಂಚಿಕೊಂಡು ಸ್ಮರಿಸಿದೆ.