Anil Kumble

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ'; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ
ಪ್ರಸಕ್ತ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯಗಳಲ್ಲಿ ಅಜೇಯ ಓಟ ಮುಂದುವರಿಸಿದ್ದ ಜಿಂಬಾಬ್ವೆ, ಸೂಪರ್ 8 ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸೋಲು ಕಂಡಿತು.

Watch | ಚಿನ್ನಸ್ವಾಮಿ ಕ್ರೀಡಾಂಗಣ ಸ್ಟ್ಯಾಂಡ್ ಗೆ ರಾಹುಲ್, ಕುಂಬ್ಳೆ, ಶಾಂತಾ ರಂಗಸ್ವಾಮಿ ಹೆಸರು; ದ್ರಾವಿಡ್ ಭಾವುಕ!

Chinnaswamy stadium: ಕ್ರೀಡಾಂಗಣ ಸ್ಟ್ಯಾಂಡ್ ಗೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಶಾಂತಾ ರಂಗಸ್ವಾಮಿ ಹೆಸರು, ಕ್ರಿಕೆಟ್ ದಿಗ್ಗಜರು ಏನೆಂದರು? Video
ಕರ್ನಾಟಕ ಕ್ರಿಕೆಟ್ ನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದ ಈ ಮೂವರು ದಿಗ್ಗಜರು ನಂತರ ಭಾರತ ರಾಷ್ಟ್ರೀಯ ತಂಡಕ್ಕೂ ನಾಯಕತ್ವ ನೀಡಿದ್ದು, ಇಂದಿಗೂ ಕ್ರಿಕೆಟ್ ಲೋಕದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳು ಎನಿಸಿಕೊಂಡಿದ್ದಾರೆ.

'₹7 ಕೋಟಿಗೆ ಖರೀದಿಸಿದರೂ RCB ಪ್ಲೇಯಿಂಗ್ XIನಲ್ಲಿ ಆತ ಇರುವುದಿಲ್ಲ': IPL 2026 ಬಗ್ಗೆ ಭವಿಷ್ಯ ನುಡಿದ ಅನಿಲ್ ಕುಂಬ್ಳೆ
ಜಾಶ್ ಹೇಜಲ್‌ವುಡ್ ಅವರಿಗೆ ಜೇಕಬ್ ಡಫಿ ಬ್ಯಾಕಪ್ ಆಗಲಿದ್ದಾರೆ, ಫಿಲ್ ಸಾಲ್ಟ್‌ಗೆ ಬದಲಿಯಾಗಿ ಜೋರ್ಡಾನ್ ಕಾಕ್ಸ್ ಮತ್ತು ಯಶ್ ದಯಾಳ್ ಬದಲಿಗೆ ಮಂಗೇಶ್ ಯಾದವ್ ಬ್ಯಾಕಪ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

‘ಕರ್ನಾಟಕ ಕ್ರಿಕೆಟ್ ಸಂಕಷ್ಟದಲ್ಲಿದೆ’ ಎಂದ ಅನಿಲ್ ಕುಂಬ್ಳೆ: ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಸ್ಪರ್ಧೆ
ಉಪಾಧ್ಯಕ್ಷ ಸ್ಥಾನಕ್ಕೆ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸ್ಥಾನಕ್ಕೆ ವಿನಯ್ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎವಿ ಶ್ರೀಧರ್ ಮತ್ತು ಖಜಾಂಚಿ ಸ್ಥಾನಕ್ಕೆ ಬಿಎನ್ ಮಧುಕರ್ ಸ್ಪರ್ಧಿಸುತ್ತಿದ್ದಾರೆ.

IND vs WI Test: ಶುಭಮನ್ ಗಿಲ್ ಅವರದ್ದಲ್ಲ, ಯಶಸ್ವಿ ಜೈಸ್ವಾಲ್ ಅವರದ್ದೇ ತಪ್ಪು: ಅನಿಲ್ ಕುಂಬ್ಳೆ
ಮೊದಲ ದಿನದಂದು, ಜೈಸ್ವಾಲ್ ಭಾರತ vs ವಿಂಡೀಸ್ ಎರಡನೇ ಟೆಸ್ಟ್‌ನಲ್ಲಿ ತಮ್ಮ ಏಳನೇ ಶತಕವನ್ನು ದಾಖಲಿಸಿದರು. ಇದು ತವರಿನಲ್ಲಿ ಅವರ ಮೂರನೇ ಶತಕವಾಗಿದೆ.

'ಆ ಇಂಗ್ಲೆಂಡ್ ಆಟಗಾರನನ್ನು ನೋಡಿ ಕಲಿಯಿರಿ': ರನೌಟ್ ಆದ ರಿಷಭ್ ಪಂತ್‌ಗೆ ಅನಿಲ್ ಕುಂಬ್ಳೆ ಸಲಹೆ
ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಬೆನ್ ಸ್ಟೋಕ್ಸ್ ಅವರ ಪ್ರಸೆನ್ಸ್ ಆಫ್ ಮೈಂಡ್ ಅನ್ನು ಶ್ಲಾಘಿಸಿದರು.

News Headlines 27-05-25 | ಬಿಜೆಪಿಯಿಂದ STS, ಹೆಬ್ಬಾರ್ ಉಚ್ಛಾಟನೆ; ಜಾತಿ ನಿಂದನೆ: ರವಿಕುಮಾರ್ ವಿರುದ್ಧ FIR; ನಟ ಶ್ರೀಧರ್ ನಾಯಕ್ ನಿಧನ; ವನ್ಯಜೀವಿ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನಾಮನಿರ್ದೇಶನ!

ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನೇಮಕ: ಸಂಭಾವನೆ ಎಷ್ಟು?
ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಅವರು ಅರಣ್ಯವನ್ನು ಪ್ರೀತಿಸುತ್ತಾರೆ ಎಂದು ಖಂಡ್ರೆ ತಿಳಿಸಿದರು.

