America

ಪಾಕಿಸ್ತಾನದ ಅಣ್ವಸ್ತ್ರಕ್ಕೂ ಬಂತು ಕುತ್ತು..?
ಪಾಕಿಸ್ತಾನ ತನ್ನ ರಹಸ್ಯವಾಗಿ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲಿಟ್ಟಿದ್ದರೆ, ಇತ್ತ ಆ ದೇಶದ ಅಣ್ವಸ್ತ್ರಗಳು ಸುರಕ್ಷಿತವಾಗಿಲ್ಲ ಎಂದು ಅಮೆರಿಕದ ವರದಿಯೊಂದು ಹೇಳಿದೆ...

ಕ್ಯೂಬಾ-ಅಮೆರಿಕ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭ
ಅಮೆರಿಕ- ಕ್ಯೂಬಾ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಮಹತ್ವದ ಬೆಳವಣಿಗೆಯ ಭಾಗವಾಗಿ ಉಭಯ ರಾಷ್ಟ್ರಗಳ ನಡುವೆ ನೇರ ಸಂಚಾರ ಸೌಲಭ್ಯ ಪುನಾರಂಭಗೊಂಡಿದೆ.

ಭಾರತೀಯ ವಿದ್ಯಾರ್ಥಿಗಳು ಬುದ್ಧಿವಂತರು, ಅಮೆರಿಕಾದಲ್ಲಿರಲು ಅವಕಾಶ ನೀಡಬೇಕು: ಡೊನಾಲ್ಡ್ ಟ್ರಂಪ್
ಭಾರತೀಯ ವಿದ್ಯಾರ್ಥಿಗಳು ಬುದ್ಧಿವಂತರಾಗಿರುವುದರಿಂದ ಅಮೆರಿಕಾದಲ್ಲಿರಲು ಅವಕಾಶ ನೀಡಬೇಕು ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುವುದಿಲ್ಲ ಎಂದು ಒಬಾಮ ನಂಬಿದ್ದಾರೆ: ಶ್ವೇತ ಭವನ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಡೊನಾಲ್ಡ್ ಟ್ರಂಪ್ ಮುಂದಿನ ಅಧ್ಯಕ್ಷರಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಶ್ವೇತ ಭವನ ತಿಳಿಸಿದೆ.

ಅಮೆರಿಕ: ವಿಮಾನದಲ್ಲಿ ಬಡಿದಾಡಿದ ಮಹಿಳಾಮಣಿಗಳ ವಿಡಿಯೋ ವೈರಲ್
ಬಾಲ್ಟಿಮೋರ್ ನಿಂದ ಲಾಸ್ ಎಂಜಲೀಸ್ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಬಡಿದಾಡಿಕೊಂಡ ಘಟನೆ ಅಮೆರಿಕದಲ್ಲಿ ನಡೆದಿದ್ದು, ವಿಡಿಯೋ...

ಅಮೆರಿಕದ 'ಚೈಲ್ಡ್ ಜೀನಿಯಸ್' ಸ್ಪರ್ಧೆಯಲ್ಲಿ ಭಾರತೀಯ ಮೂಲದ ಬಾಲಕ
ಅಸಾಧಾರಣ ನೆನಪಿನ ಶಕ್ತಿ, ಗಣಿತದ ಜ್ಞಾನ ಹೊಂದಿರುವ ಭಾರತೀಯ ಅಮೆರಿಕನ್ ಬಾಲಕ, ಅಮೆರಿಕಾದ ಬಾಲಕರೊಂದಿಗೆ ಚೈಲ್ಡ್ ಜೀನಿಯಸ್ ಪ್ರೈಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ.

ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್: ಕನಿಷ್ಠ ಐವರ ಸಾವು
ಅಮೆರಿಕದ ಪಿಟ್ಸ್ ಬರ್ಗ್ ನಲ್ಲಿ ಇಬ್ಬರು ಆಗಂತುಕರು ಗುರುವಾರ ನಡೆಸಿದ ಶೂಟೌಟ್ ನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ...

ಅಮೆರಿಕ ಸಹಯೋಗದೊಂದಿಗೆ ಎಲ್ಇಟಿ, ಜೆಇಎಂ ವಿರುದ್ಧ ಭಾರತ ಸಮರ
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ(ಎಲ್ಇಟಿ) ಮತ್ತು ಜೈಷ್-ಇ-ಮೊಹಮ್ಮದ್(ಜೆಇಎಂ) ವಿರುದ್ಧ ಸಮರ ನಡೆಸುವ...

ಅಮೆರಿಕದಲ್ಲಿದ್ದ ಭಾರತದ ಹಣ ಪತ್ತೆ ಮಾಡಿದ ಮನೋಹರ್ ಪರಿಕ್ಕರ್
ಅಮೆರಿಕದಲ್ಲಿ ಪೆಂಟಗನ್ ನಲ್ಲಿ ಬಳಕೆಯಾಗದೆ ಉಳಿದಿದ್ದ ಭಾರತದ ಹಣವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪತ್ತೆ ಮಾಡಿದ್ದಾರೆ.

