America

ರಾತ್ರಿ ಇರಾನ್ ಮೇಲೆ ಮತ್ತೆ ದಾಳಿ: ಅಮೆರಿಕ ಅಧ್ಯಕ್ಷ ಟ್ರಂಪ್
ವಿದೇಶ

ರಾತ್ರಿ ಇರಾನ್ ಮೇಲೆ ಮತ್ತೆ ದಾಳಿ: ಅಮೆರಿಕ ಅಧ್ಯಕ್ಷ ಟ್ರಂಪ್

"ನಾವು ನಿನ್ನೆ ರಾತ್ರಿ ಅವರನ್ನು ತುಂಬಾ ಬಲವಾಗಿ ಹೊಡೆದಿದ್ದೇವೆ, ಮತ್ತು ಇಂದು ರಾತ್ರಿಯೂ ಸಹ ಅವರನ್ನು ಬಲವಾಗಿ ಹೊಡೆಯಬಹುದು" ಎಂದು ಟ್ರಂಪ್ ಹೇಳಿದರು.

20 ವರ್ಷಗಳ ಬಳಿಕ ಗಾಜಾದಲ್ಲಿ Hamas 'ಉಗ್ರ' ಆಡಳಿತ ಅಂತ್ಯ; ಅಮೆರಿಕ ಸ್ಥಾಪಿತ NCAG ಗೆ ಅಧಿಕಾರ ಹಸ್ತಾಂತರ!
ವಿದೇಶ

20 ವರ್ಷಗಳ ಬಳಿಕ ಗಾಜಾದಲ್ಲಿ Hamas 'ಉಗ್ರ' ಆಡಳಿತ ಅಂತ್ಯ; ಅಮೆರಿಕ ಸ್ಥಾಪಿತ NCAG ಗೆ ಅಧಿಕಾರ ಹಸ್ತಾಂತರ!

ಗಾಜಾದ ಬಗ್ಗೆ ಹಮಾಸ್ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರವು ಗಾಜಾ ಪಟ್ಟಿಯ ಮೇಲಿನ ಹಮಾಸ್‌ನ ಸುಮಾರು 20 ವರ್ಷಗಳ ಆಡಳಿತವನ್ನು ಕೊನೆಗೊಳಿಸುತ್ತದೆ.

ಭಾರತದಲ್ಲಿ ಇದ್ದಿದ್ದರೆ ಈ ಕೊಳಕು ವ್ಯವಸ್ಥೆಯಲ್ಲಿ ಎಂದಿಗೂ ನಾನು CEO ಆಗುತ್ತಿರಲಿಲ್ಲ: ಇಂದ್ರಾ ನೂಯಿ
ವಿದೇಶ

ಭಾರತದಲ್ಲಿ ಇದ್ದಿದ್ದರೆ ಈ ಕೊಳಕು ವ್ಯವಸ್ಥೆಯಲ್ಲಿ ಎಂದಿಗೂ ನಾನು CEO ಆಗುತ್ತಿರಲಿಲ್ಲ: ಇಂದ್ರಾ ನೂಯಿ

ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಭಾರತದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಮೂಲದವರಾಗಿದ್ದರೂ ಇಂದ್ರಾ ನೂಯಿ ತಮ್ಮ ದೇಶವನ್ನು ಟೀಕಿಸಿದ್ದಾರೆ.

1,454 ಅಡಿ ಎತ್ತರದ ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡವನ್ನು ಮೇಲೆ ಪ್ರೇಮ ನಿವೇದನೆ, Kiss; ರಷ್ಯಾದ ಜೋಡಿ ಪೊಲೀಸರ ಅಥಿತಿ!
ವಿದೇಶ

1,454 ಅಡಿ ಎತ್ತರದ ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡವನ್ನು ಮೇಲೆ ಪ್ರೇಮ ನಿವೇದನೆ, Kiss; ರಷ್ಯಾದ ಜೋಡಿ ಪೊಲೀಸರ ಅಥಿತಿ!

ರಷ್ಯಾದ ಜೋಡಿಯೊಂದು 1,454 ಅಡಿ ಎತ್ತರದ ನ್ಯೂಯಾರ್ಕ್ ನಗರದ ಎಂಪೈರ್ ಸ್ಟೇಟ್ ಕಟ್ಟಡವನ್ನು ಹತ್ತುವುದರ ಮೂಲಕ ಜನರನ್ನು ಬೆರಗುಗೊಳಿಸಿದ್ದಾರೆ. 32 ವರ್ಷದ ಇವಾನ್ ಕುಜ್ನೆಟ್ಸೊವ್ ಮತ್ತು 33 ವರ್ಷದ ಏಂಜಲೀನಾ ನಿಕೋಲೌ ನ್ಯೂಯಾರ್ಕ್ ನಗರದ ಕಟ್ಟಡದಿಂದ ಸಾವಿರಾರು ಅಡಿ ಎತ್ತರದಲ್ಲಿ ಪ್ರೇಮ ನಿವೇದನೆ...

'ಸಕಾರಾತ್ಮಕ ಬೆಳವಣಿಗೆ': ಇರಾನ್-ಅಮೆರಿಕ ಮಾತುಕತೆ ಮುಂದಿನ ವಾರ ಪುನರಾರಂಭವಾಗುವ ನಿರೀಕ್ಷೆಯಿದೆ; ಪಾಕಿಸ್ತಾನ
ವಿದೇಶ

'ಸಕಾರಾತ್ಮಕ ಬೆಳವಣಿಗೆ': ಇರಾನ್-ಅಮೆರಿಕ ಮಾತುಕತೆ ಮುಂದಿನ ವಾರ ಪುನರಾರಂಭವಾಗುವ ನಿರೀಕ್ಷೆಯಿದೆ; ಪಾಕಿಸ್ತಾನ

ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ತಿಳುವಳಿಕೆ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್ ಕಳೆದ ವಾರ ಸಹಿ ಹಾಕಿದವು.

ಭಾರತದ ಅಪಾಚೆ ಹೆಲಿಕಾಪ್ಟರ್‌, M777 ಹೊವಿಟ್ಜರ್‌ಗಳಿಗೆ $482.2 ಮಿಲಿಯನ್ ಮೊತ್ತದ ಅಮೆರಿಕದ ಬೆಂಬಲದ ಪ್ಯಾಕೇಜ್!
ದೇಶ

ಭಾರತದ ಅಪಾಚೆ ಹೆಲಿಕಾಪ್ಟರ್‌, M777 ಹೊವಿಟ್ಜರ್‌ಗಳಿಗೆ $482.2 ಮಿಲಿಯನ್ ಮೊತ್ತದ ಅಮೆರಿಕದ ಬೆಂಬಲದ ಪ್ಯಾಕೇಜ್!

ಅಧಿಸೂಚನೆಯ ಪ್ರಕಾರ, ಭಾರತವು ತನ್ನM777A2 ಅಲ್ಟ್ರಾ-ಲೈಟ್‌ ಹೊವಿಟ್ಜರ್‌ಗಳಿಗೆ ದೀರ್ಘಾವಧಿಯ ಸುಸ್ಥಿರ ಬೆಂಬಲವನ್ನು ಕೋರಿದೆ. ಅವುಗಳನ್ನು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಆಗಸ್ಟ್ 21ರವರೆಗೆ ಇರಾನ್ ತೈಲದ ಮೇಲಿನ ನಿರ್ಬಂಧ ಸ್ಥಗಿತಗೊಳಿಸಿದ ಅಮೆರಿಕ
ವಿದೇಶ

ಆಗಸ್ಟ್ 21ರವರೆಗೆ ಇರಾನ್ ತೈಲದ ಮೇಲಿನ ನಿರ್ಬಂಧ ಸ್ಥಗಿತಗೊಳಿಸಿದ ಅಮೆರಿಕ

ಅಮೆರಿಕ ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಮಾತುಕತೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕ ಖಜಾನೆ ಇಲಾಖೆ ಹೊರಡಿಸಿದ ಆದೇಶವು ಇರಾನಿನ ಕಚ್ಚಾ ತೈಲ ಉತ್ಪಾದನೆ, ಮಾರಾಟ ಮತ್ತು ವಿತರಣೆಯ ಮೇಲಿನ ನಿರ್ಬಂಧಗಳನ್ನು ಸಡಿಸಗೊಳಿಸಿದೆ.

ಪರಮಾಣು ಶಸ್ತ್ರಾಸ್ತ್ರ ಹೊಂದಲ್ಲ ಎಂದು ಇರಾನ್ 'ಒಪ್ಪಿಕೊಂಡಿದೆ'; $300 ಮಿಲಿಯನ್ ನಿಧಿ ಒದಗಿಸುವುದನ್ನು ತಿರಸ್ಕರಿಸಿದ ಡೊನಾಲ್ಡ್ ಟ್ರಂಪ್!
ವಿದೇಶ

ಪರಮಾಣು ಶಸ್ತ್ರಾಸ್ತ್ರ ಹೊಂದಲ್ಲ ಎಂದು ಇರಾನ್ 'ಒಪ್ಪಿಕೊಂಡಿದೆ'; $300 ಮಿಲಿಯನ್ ನಿಧಿ ಒದಗಿಸುವುದನ್ನು ತಿರಸ್ಕರಿಸಿದ ಡೊನಾಲ್ಡ್ ಟ್ರಂಪ್!

ಜೂನ್ 19ರ ಶುಕ್ರವಾರದಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ 60 ದಿನಗಳ ಮಾತುಕತೆಯ ಅವಧಿಯಲ್ಲಿ ಇರಾನ್‌ನ ಪರಮಾಣು ವಿಷಯದ ಕುರಿತು ಯಾವುದೇ ಅಂತಿಮ ಒಪ್ಪಂದಕ್ಕೆ ಬರಲಾಗುವುದು ಎಂದು ಇರಾನ್ ಮಾಧ್ಯಮ ವರದಿಗಳು ಹೇಳಿಕೊಂಡಿವೆ.

ಇರಾನ್ ಶಾಂತಿ ಒಪ್ಪಂದ ಬಹುತೇಕ ಹಳಿತಪ್ಪಿದೆ, ಬೆಂಜಮಿನ್ ನೆತನ್ಯಾಹು 'ತುಂಬಾ ಕಷ್ಟಕರ ವ್ಯಕ್ತಿ': ಡೊನಾಲ್ಡ್ ಟ್ರಂಪ್
ವಿದೇಶ

ಇರಾನ್ ಶಾಂತಿ ಒಪ್ಪಂದ ಬಹುತೇಕ ಹಳಿತಪ್ಪಿದೆ, ಬೆಂಜಮಿನ್ ನೆತನ್ಯಾಹು 'ತುಂಬಾ ಕಷ್ಟಕರ ವ್ಯಕ್ತಿ': ಡೊನಾಲ್ಡ್ ಟ್ರಂಪ್

ನೆತನ್ಯಾಹು ಅವರನ್ನು 'ತುಂಬಾ ಕಠಿಣ ವ್ಯಕ್ತಿ' ಎಂದು ಕರೆದ ಟ್ರಂಪ್, ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಡೆಯಲು ಶಾಂತಿ ಒಪ್ಪಂದದ ಮಾತುಕತೆ ನಡೆಸಿದ್ದಕ್ಕಾಗಿ ಇಸ್ರೇಲ್ ಅಮೆರಿಕಕ್ಕೆ 'ತುಂಬಾ ಕೃತಜ್ಞರಾಗಿರಬೇಕು' ಎಂದಿದ್ದಾರೆ.