America

ಅಮೆರಿಕಾ: ಮಿಸ್ಸೋರಿಯಲ್ಲಿ ವಿಮಾನ ಪತನ; ಓರ್ವ ಪೈಲಟ್‌, 11 ಸ್ಕೈಡೈವರ್‌ಗಳು ದಾರುಣ ಸಾವು
ವಿದೇಶ

ಅಮೆರಿಕಾ: ಮಿಸ್ಸೋರಿಯಲ್ಲಿ ವಿಮಾನ ಪತನ; ಓರ್ವ ಪೈಲಟ್‌, 11 ಸ್ಕೈಡೈವರ್‌ಗಳು ದಾರುಣ ಸಾವು

ಸ್ಕೈಡೈವಿಂಗ್ ಕಂಪನಿಯೊಂದು ಗುತ್ತಿಗೆ ಪಡೆದಿದ್ದ ಈ ವಿಮಾನವು ಭಾನುವಾರ ಸ್ಥಳೀಯ ಸಮಯ 11:20 ರ ಸುಮಾರಿಗೆ ಹಾರಿತು.

ಇಂದು ರಾತ್ರಿ ಇರಾನ್ ಗೆ ಕಾದಿದೆ ದೊಡ್ಡ ಗಂಡಾಂತರ:  ಡೊನಾಲ್ಡ್ ಟ್ರಂಪ್ ಕೊಟ್ಟ ವಾರ್ನಿಂಗ್ ಏನು?
ವಿದೇಶ

ಇಂದು ರಾತ್ರಿ ಇರಾನ್ ಗೆ ಕಾದಿದೆ ದೊಡ್ಡ ಗಂಡಾಂತರ: ಡೊನಾಲ್ಡ್ ಟ್ರಂಪ್ ಕೊಟ್ಟ ವಾರ್ನಿಂಗ್ ಏನು?

ಖಾರ್ಗ್ ದ್ವೀಪ ಮತ್ತಿತರ ತೈಲ ಸಂಬಂಧಿತ ಕೇಂದ್ರಗಳು ಸೇರಿದಂತೆ ಇರಾನ್ ನ ಪ್ರಮುಖ ಇಂಧನ ಮೂಲಸೌಕರ್ಯದ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ಟ್ರಂಪ್ ಸೂಚಿಸಿದ್ದಾರೆ.

ಓಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ, 3 ಭಾರತೀಯರು ನಾಪತ್ತೆ: ಅಮೆರಿಕದ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ದೇಶ

ಓಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ, 3 ಭಾರತೀಯರು ನಾಪತ್ತೆ: ಅಮೆರಿಕದ ರಾಜತಾಂತ್ರಿಕರಿಗೆ ಭಾರತ ಸಮನ್ಸ್

ಓಮನ್ ಕರಾವಳಿಯಲ್ಲಿ ವಾಣಿಜ್ಯ ಹಡಗು ಸೆಟ್ಟೆಬೆಲ್ಲೊ ಮೇಲೆ ನಡೆದ ದಾಳಿಯ ನಂತರ ಕನಿಷ್ಠ ಮೂವರು ಭಾರತೀಯರು ಕಾಣೆಯಾಗಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ನೆತನ್ಯಾಹು 'ಹುಚ್ಚ'; ಇರಾನ್ ಜೊತೆಗಿನ ಶಾಂತಿ ಮಾತುಕತೆ ಹಳ್ಳಹಿಡಿಸುತ್ತಿದ್ದಾರೆ: ಡೊನಾಲ್ಡ್ ಟ್ರಂಪ್
ವಿದೇಶ

ನೆತನ್ಯಾಹು 'ಹುಚ್ಚ'; ಇರಾನ್ ಜೊತೆಗಿನ ಶಾಂತಿ ಮಾತುಕತೆ ಹಳ್ಳಹಿಡಿಸುತ್ತಿದ್ದಾರೆ: ಡೊನಾಲ್ಡ್ ಟ್ರಂಪ್

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಇರಾನ್‌ನೊಂದಿಗಿನ ಶಾಂತಿ ಮಾತುಕತೆಗೆ ಅಡ್ಡಿಯಾಗುತ್ತಿದೆ ಎಂದು ಭಾಸವಾಗಿದ್ದು ಹೀಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ 'ಹುಚ್ಚ' ಎಂದು ಕರೆದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಜೊತೆಗೆ ಹಲವು ವಿಷಯಗಳಲ್ಲಿ ಶಾಂತಿ ಮಾತುಕತೆ; ಆದರೆ...: ಇರಾನ್ ಹೇಳಿದ್ದೇನು?
ವಿದೇಶ

ಅಮೆರಿಕ ಜೊತೆಗೆ ಹಲವು ವಿಷಯಗಳಲ್ಲಿ ಶಾಂತಿ ಮಾತುಕತೆ; ಆದರೆ...: ಇರಾನ್ ಹೇಳಿದ್ದೇನು?

ಫೆಬ್ರವರಿ 28 ರಂದು ಆರಂಭವಾದ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕಾಗಿ 14 ಅಂಶಗಳ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ ಎಂದು ಇರಾನ್ ಹೇಳಿದ ನಂತರ ಇಸ್ಮಾಯಿಲ್ ಬಕೈ ಈ ಹೇಳಿಕೆ ನೀಡಿದ್ದಾರೆ.

43 ವರ್ಷಗಳ ಹಿಂದೆ ಕಳುವಾಗಿದ್ದ 19 ಕೋಟಿ ರೂ ಮೌಲ್ಯದ 'ಅವಲೋಕಿತೇಶ್ವರ' ಪ್ರತಿಮೆ ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ಮುಂದು!
ದೇಶ

43 ವರ್ಷಗಳ ಹಿಂದೆ ಕಳುವಾಗಿದ್ದ 19 ಕೋಟಿ ರೂ ಮೌಲ್ಯದ 'ಅವಲೋಕಿತೇಶ್ವರ' ಪ್ರತಿಮೆ ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ಮುಂದು!

43 ವರ್ಷಗಳ ಹಿಂದೆ ರಾಯ್‌ಪುರದ ಮಹಾಂತ್ ಘಾಸಿದಾಸ್ ಸ್ಮಾರಕ ವಸ್ತುಸಂಗ್ರಹಾಲಯದಿಂದ ಕಳುವಾಗಿದ್ದ ಭಗವಾನ್ ಅವಲೋಕಿತೇಶ್ವರನ ಅಪರೂಪದ ಕಂಚಿನ ಪ್ರತಿಮೆ ಈಗ ಅಮೆರಿಕದಿಂದ ಭಾರತಕ್ಕೆ ಮರಳುತ್ತಿದೆ.

ಮತ್ತೆ ದಾಳಿ ಪ್ರಾರಂಭಿಸಿದರೆ ಅಮೆರಿಕದ ವಿರುದ್ಧ 'ಹೊಸ ಆಕ್ರಮಣಕಾರಿ ವಿಧಾನ ಬಳಸುತ್ತೇವೆ': ಇರಾನ್ ಸೇನೆ ಎಚ್ಚರಿಕೆ
ವಿದೇಶ

ಮತ್ತೆ ದಾಳಿ ಪ್ರಾರಂಭಿಸಿದರೆ ಅಮೆರಿಕದ ವಿರುದ್ಧ 'ಹೊಸ ಆಕ್ರಮಣಕಾರಿ ವಿಧಾನ ಬಳಸುತ್ತೇವೆ': ಇರಾನ್ ಸೇನೆ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯು ಯಾವುದೇ ಕ್ಷಣದಲ್ಲಿ ಇಡೀ ಜಾಗತಿಕ ಆರ್ಥಿಕತೆಯನ್ನು ಛಿದ್ರಗೊಳಿಸಬಹುದು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಇನ್ನು ಮುಂದೆ ಕೇವಲ ಮೌಖಿಕ ಯುದ್ಧಕ್ಕೆ ಸೀಮಿತವಾಗಿಲ್ಲ.

ಅಮೆರಿಕಕ್ಕೆ ಸೆಡ್ಡು: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪ್ರಮುಖ ಹೆಜ್ಜೆ; ಹೊಸ ಪ್ರಾಧಿಕಾರ ರಚನೆ!
ವಿದೇಶ

ಅಮೆರಿಕಕ್ಕೆ ಸೆಡ್ಡು: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪ್ರಮುಖ ಹೆಜ್ಜೆ; ಹೊಸ ಪ್ರಾಧಿಕಾರ ರಚನೆ!

ಹೋರ್ಮುಜ್ ಜಲಸಂಧಿ ಸೇರಿದಂತೆ ಕಾರ್ಯತಂತ್ರದ ಪ್ರಮುಖ ಜಲಮಾರ್ಗದಲ್ಲಿನ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಹೊಸ ನಿಯಂತ್ರಕ ಸಂಸ್ಥೆಯನ್ನು ರಚಿಸಿರುವುದಾಗಿ ಇರಾನ್ ಘೋಷಿಸಿದೆ.

ಚಂಡಮಾರುತಕ್ಕೂ ಮೊದಲು ಶಾಂತವಾಗಿರುತ್ತೆ: ಇರಾನ್ ವಿರುದ್ಧ ಮತ್ತೆ ದಾಳಿ ಕುರಿತಂತೆ ಟ್ರಂಪ್ ಎಚ್ಚರಿಕೆ
ವಿದೇಶ

ಚಂಡಮಾರುತಕ್ಕೂ ಮೊದಲು ಶಾಂತವಾಗಿರುತ್ತೆ: ಇರಾನ್ ವಿರುದ್ಧ ಮತ್ತೆ ದಾಳಿ ಕುರಿತಂತೆ ಟ್ರಂಪ್ ಎಚ್ಚರಿಕೆ

ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ವರದಿಗಳಿವೆ. ಇದೆಲ್ಲದರ ನಡುವೆ ಟ್ರಂಪ್ ತಮ್ಮ ಟ್ರೂಥ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.