34 ಬಾರಿ ಹಾವು ಕಡಿದರೂ ಯುವತಿ ಜೀವಂತ, ಇದು "ಸಾಮಾನ್ಯ" ಎನ್ನುವ ತಂದೆ!ಹಿಮಾಚಲದ ಯುವತಿಯೊಬ್ಬಳು ಬರೊಬ್ಬರಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಪ್ರಾಣಾಪಾಯದಿಂದ ಪಾರಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಬರ್ತ್ ಡೇ ಸ್ಪೆಷಲ್: 56 ಕ್ಯಾಂಡಲ್ ಗಳನ್ನು ಊದಿ ಜನ್ಮದಿನ ಆಚರಿಸಿಕೊಂಡ ಆನೆ!ಅಮೆರಿಕಾದ ಬಳಿ ಇರುವ ಗ್ವಾಟೆಮಾಲ ಸಿಟಿಯಲ್ಲಿ ಆನೆಯೊಂದರ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ಇಸ್ರೇಲ್ನ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾರತೀಯ ಮೂಲದ ಬ್ರಿಟಿಷ್ ಶಿಲ್ಪಿ ಭಾಜನಇಸ್ರೇಲಿನ ಪ್ರತಿಷ್ಠಿತ ಜೆನಿಸಿಸ್ ಬಹುಮಾನವನ್ನು ಪ್ರಖ್ಯಾತ ಭಾರತೀಯ ಮೂಲದ ಬ್ರಿಟಿಷ್ ಶಿಲ್ಪಿ ಹಾಗೂ ಸಿರಿಯಾ ನಿರಾಶ್ರಿತರ ಹಕ್ಕುಗಳ ಪ್ರತಿಪಾದಕ ಅನೀಶ್...
ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನಕ್ಕೆ ಮಂಗಳೂರು ನಗರ ಸಜ್ಜುಭಾರತ ಸಂತರಿಗೆ ತಪೋಭೂಮಿಯಾದರೆ ಸಾಧಕರಿಗೆ ಕರ್ಮಭೂಮಿ. ಸ್ವಾಮಿ ವಿವೇಕಾನಂದರುಚಸಂತರಾಗಿ ಸಾಧಕರಾದರೆ, ಅಕ್ಕ ನಿವೇದಿತೆ ಸಾದಕಿಯಾಗಿ ಸಂತರಾದರು. ಈರ್ವರೂ ಬದುಕಿದ್ದು ಭಾರತಕ್ಕಾಗಿ !
ವಿಶ್ವದ 8 ನೇ ಅದ್ಭುತವಾಗಲಿದೆಯಾ ಪಾಕಿಸ್ತಾನದಲ್ಲಿರುವ ಈ ಸ್ಮಾರಕ?ಪಾಕಿಸ್ತಾನದಲ್ಲಿರುವ ಕನಿಷ್ಕ ಸ್ತೂಪವನ್ನು ವಿಶ್ವದ 8 ನೇ ಅದ್ಭುತವನ್ನಾಗಿ ಘೋಷಿಸಲು ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗ ಯುನೆಸ್ಕೋಗೆ ಒತ್ತಡ ಹೇರುವಂತೆ ಅಮೆರಿಕ ಮೂಲದ ಇತಿಹಾಸಕಾರ...
ಕಂಬಳದ ಇತಿಹಾಸ; ಜಲ್ಲಿಕಟ್ಟು, ಕಂಬಳಕ್ಕೂ ಇರುವ ವ್ಯತ್ಯಾಸಕೋಣಗಳಿಗೆ ತಿನ್ನಲು ಬಹುವಿಧದ ಪುಷ್ಟಿದಾಯಕ ಆಹಾರವನ್ನು ನೀಡಲಾಗುತ್ತದೆ. ಕಂಬಳದ ಸೀಸನ್ನಲ್ಲಿ ದಿನಕ್ಕೆ 4 ಕೇಜಿ ಹುರುಳಿಯನ್ನು ಬೇಯಿಸಿ ಕೊಡಲಾಗುತ್ತದೆ!
ಗಣರಾಜ್ಯೋತ್ಸವ: ವಿಶೇಷ ಡೂಡಲ್ ಬಿಡಿಸಿದ ಗೂಗಲ್ಭಾರತ ೬೮ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ, ಅಂತರ್ಜಾಲ ಸರ್ಚ್ ತಂತ್ರಜ್ಞ ದೈತ್ಯ ಗೂಗಲ್ ತ್ರಿವರ್ಣ ಹೊಂದಿರುವ ದೊಡ್ಡ ಮೈದಾನದ ತುಂಬಾ ತುಂಬಿರುವ ಜನರ ಚಿತ್ರಿಸಿ ಡೂಡಲ್
ಆತನಹುದು ನಿಜ 'ನೇತಾ'…ಬ್ರಿಟೀಷರ ಬಡಿದಟ್ಟಿದಾತ…ಬುದ್ಧಿವಂತನಾಗಿದ್ದ ಆತನದ್ದು ಐ. ಸಿ. ಎಸ್ ನಲ್ಲಿ 4 ನೇ ಶ್ರೇಯಾಂಕ . ಆದರೆ ಮಾತೃಭೂಮಿ ಕೈ ಬೀಸಿ ಕರೆಯಿತು. ಸೈನ್ಯಕ್ಕೆ ಸೇರೋಣವೆ? ನಿನಗೆ ದೃಷ್ಟಿ ದೋಷವಿದೆ ಎಂದುರು ದೃಷ್ಟಿ ಸರಿಯಿಲ್ಲದಿದ್ದರೇನು, ದೂರದೃಷ್ಟಿಯಿತ್ತಲ್ಲ!
ಮಂಗಳ ಗ್ರಹದಲ್ಲಿ ಅನ್ಯಗ್ರಹ ಜೀವಿ ಅಸ್ತಿತ್ವಕ್ಕೆ ಸಿಕ್ಕಿದೆ ಪುರಾವೆ?ಅನ್ಯಗ್ರಹ ಜೀವಿಗಳ ಬಗ್ಗೆ ಇರುವ ಕುತೂಹಲಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದ್ದು, ಮಂಗಳ ಗ್ರಹದಲ್ಲಿ ಮೂರು ಟವರ್(ಗೋಪುರಗಳು) ಜೋಡಿಸಿದಂತೆ ಇರುವ ಚಿತ್ರ ಬಹಿರಂಗವಾಗಿದೆ.
ತುಘಲಕ್ ಪತ್ರಿಕೆ ಪ್ರಾರಂಭದ ಹಿಂದಿನ 5 ರೂ ಬೆಟ್ಟಿಂಗ್ ಕತೆ!ಚೊ. ರಾಮಸ್ವಾಮಿಯವ ರಾಜಕೀಯಕ್ಕೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳನ್ನು, ದೃಷ್ಟಿಕೋನಗಳನ್ನು ಪ್ರಕಟಿಸಲು ನಿಯತಕಾಲಿಕೆಯೊಂದನ್ನು ಹೊರತರುವುದಾಗಿ ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದರು.
ಕ್ರಿಕೆಟ್'ಹಸಿದ ಸಿಂಹಕ್ಕೆ ಮೇಕೆಯನ್ನು ಒಪ್ಪಿಸಿದಂತಿತ್ತು': ಭಾರತದ ವಿರುದ್ಧ ಗೆದ್ದರೂ ದೊಡ್ಡ ತಪ್ಪು ಮಾಡಿದ ವೆಸ್ಟ್ ಇಂಡೀಸ್ ನಾಯಕನ ವಿರುದ್ಧ ಆರ್ ಅಶ್ವಿನ್ ಕಿಡಿ
ದೇಶ'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ