ಭಾರತೀಯ ಮೂಲದ ಈ ಬಾಲಕನೀಗ ವಿಶ್ವದ ಕಿರಿಯ ವಿಮಾನ ಚಾಲಕಭಾರತ ಮೂಲದ ಯುಎಇ ಶಾಲಾ ಬಾಲಕನೊಬ್ಬ ಸಣ್ಣ ವಿಮಾನವನ್ನು ಚಾಲನೆ ಮಾಡುವ ಮೂಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.
ನಿಮಗೆ ಗೊತ್ತೆ? ಬೆಂಗಳೂರಿನಲ್ಲಿಯೂ ಇದೆ 'ಬರ್ಮುಡಾ ಟ್ರಯಾಂಗಲ್'!ಹಲವು ನಿಗೂಢತೆಗಳನ್ನು ಅಡಗಿಸಿಕೊಂಡಿರುವ ಬರ್ಮುಡಾ ಟ್ರಯಾಂಗಲ್ ಬಗ್ಗೆನಾವೆಲ್ಲಾ ಕೇಳಿದ್ದೇವೆ, ಆದರೆ ಇದೇ ತರಹದ ಟ್ರಯಾಂಗಲ್ ಒಂದು ನಮ್ಮ ಬೆಂಗಳೂರಿನಲ್ಲಿಯೂ ಇದೆ ಎನ್ನುವ್ದು ಗೊತ್ತೆ?
ಕಳೆದುಕೊಂಡ ದಾಖಲೆಗಳನ್ನು ಒಂದುಕ್ಲಿಕ್ ಮೂಲಕ ಟ್ರ್ಯಾಕ್ ಮಾಡಿನೀವು ಮ್ನಿಮ್ಮ ಪ್ರಮುಖವಾದ ಗುರುತಿನ ಚೀಟಿ, ದಾಖಲೆಗಳನ್ನು ಕಳೆದುಕೊಂಡಿದ್ದೀರ? ಮತ್ತೆ ಅದರ ನಕಲು ಪ್ರತಿ ಪಡೆಯಲು ಆಯಾ ಕಛೇರಿಗಳ ಬಾಗಿಲು ಅಲೆಯುತ್ತಿದ್ದೀರಾ? ಇನ್ನು ಹಾಗೆ ಮಾಡಬೇಕಾಗಿಲ್ಲ.
ಲಂಡನ್ ಮಸೀದಿಯಲ್ಲಿ ತಯಾರಾಯ್ತು ಗಿನ್ನಿಸ್ ದಾಖಲೆಯ ಸಮೋಸ!ಲಂಡನ್ ನ ಮಸೀದಿಯಲ್ಲಿ ತಯಾರಿಸಲಾದ ಜನಪ್ರಿಯ ಭಾರತೀಯ ಚಹಾ ಸಮಯದ ಲಘು ಉಪಹಾರ ಸಮೋಸಾ ತನ್ನ ಗಾತ್ರದ ಕಾರಣದಿಂದ ಗಿನ್ನಿಸ್ ದಾಖಲೆ ಸೇರಿದೆ.
ಅತಿ ಸುಂದರ: ಕಾಮನಬಿಲ್ಲಿನ ತುದಿಯನ್ನು ಸೆರೆಹಿಡಿದ ವ್ಯಕ್ತಿ, ಫೋಟೋ ವೈರಲ್ಮಳೆಗಾಲದ ಸಮಯದಲ್ಲಿ ತುಸು ಬಿಸಿಲು ಬಂದಾಗ ಕಾಣುವ ಏಳು ಬಣ್ಣಗಳ ಕಾಮನಬಿಲ್ಲನ್ನು ಕಣ್ಣಲ್ಲಿ ಕಾಣುಲು ತುಂಬಾ ಸುಂದರವಾಗಿರುತ್ತದೆ...
ಈ ನಗರದಲ್ಲಿ ಜನರ ದಿನದ ಕೆಲಸ ಪ್ರಾರಂಭವಾಗುವುದೇ ರಾಷ್ಟ್ರಗೀತೆಯಿಂದ!ನಮ್ಮಲ್ಲಿ ಅದೆಷ್ಟೋ ಜನರಿಗೆ ರಾಷ್ಟ್ರಗೀತೆ ಹಾಡುಬ್ ಪೂರ್ಣವಾಗಿ ಗೊತ್ತಿಲ್ಲ. ಇನ್ನಷ್ಟು ಜನ ರಾಷ್ಟ್ರಗೀತೆ ಹಾಡುವಾಗ ಗೌರವ ಕೊಡಬೇಕೆಂದೇ ಭಾವಿಸುವುದಿಲ್ಲ.
ಅಚ್ಚರಿ! ಜನಿಸಿದ ಎರಡು ಗಂಟೆಗಳ ನಂತರ ಶೌಚಾಲಯದಲ್ಲಿ ಪತ್ತೆಯಾದ ಮಗುಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವೈದ್ಯರು ಮತ್ತು ಪೊಲೀಸರು ಸ್ವಾತಂತ್ರ್ಯ ದಿನದಂದು ಶೌಚಾಲಯವೊಂದರಲ್ಲಿ ಜನಿಸಿದ್ದ ಎರಡು ಗಂಟೆಗಳ ಬಳಿಕ ಜೀವಂತವಾಗಿರುವ ಮಗುವಿನ್ನು ಕಂಡು ಅಚ್ಚರಿಗೊಂಡಿದ್ದಾರೆ
ವೈದ್ಯಲೋಕದ ಅಪರೂಪ: ನವಜಾತ ಗಂಡು ಶಿಶುವಿನ ಹೊಟ್ಟೆಯಲ್ಲಿತ್ತು ಅವಳಿ ಮಕ್ಕಳ ಭ್ರೂಣ!ನವಜಾತ ಶಿಶುವಿನ ಗರ್ಭದಲ್ಲಿ ಅವಳಿ ಮಕ್ಕಳ ಭ್ರೂಣ ವಿರುವುದು ಭಾರತದಲ್ಲಿ ಪತ್ತೆಯಾಗಿರುವುದು ಎಲ್ಲರನ್ನೂ..
ಸಾಂಕ್ರಾಮಿಕ ರೋಗ ತಡೆಗೆ 2 ಕೋಟಿ ಸೊಳ್ಳೆ ಬಿಟ್ಟ ಗೂಗಲ್!ಖ್ಯಾತ ಸರ್ಚ್ ಎಂಜಿನ್ ಗೂಗಲ್ ತನ್ನ ಸಹಭಾಗಿತ್ವದ ಸಂಸ್ಥೆ ಮೂಲಕ ಅಮೆರಿಕದಲ್ಲಿ ಬರೊಬ್ಬರಿ 2 ಕೋಟಿ ಸೊಳ್ಳೆಗಳನ್ನು ವಾತಾವರಣಕ್ಕೆ ಬಿಡುವುದಾಗಿ ಹೇಳಿಕೊಂಡಿದೆ...
ಹತ್ತು ನೂರಾಗಿ, ನೂರು ಸಾವಿರವಾಗಿ... 'ಸತ್ಯದರ್ಶನದ ಪ್ರಕಾಶ' 'ಸಹಸ್ರದರ್ಶನ'ವಾದಾಗ...ಸತ್ಯದರ್ಶನದ ಹಿಂದಿನ ಪರಿಕಲ್ಪನೆ ಏನಾಗಿತ್ತು. ಅದರ ರೂವಾರಿಗಳಾರು? ರೂಪುರೇಷೆ ಸಿದ್ಧಗೊಂಡಿದ್ದು ಹೇಗೆ? ಈ ಬಗ್ಗೆ ಸತ್ಯದರ್ಶನ ಖ್ಯಾತಿಯ, ಡಾ.ಪಾವಗಡ ಪ್ರಕಾಶ್ ರಾವ್ ಕನ್ನಡಪ್ರಭ.ಕಾಂ ಗೆ ಸಂದರ್ಶನ ನೀಡಿದ್ದಾರೆ.
ಬಾಲಿವುಡ್'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ
ರಾಜ್ಯ'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್
ಸಿನಿಮಾ ಸುದ್ದಿನನ್ನ ಕನಸು ನೀವೇ ಸರ್; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು