ಅತಿ ಸುಂದರ: ಕಾಮನಬಿಲ್ಲಿನ ತುದಿಯನ್ನು ಸೆರೆಹಿಡಿದ ವ್ಯಕ್ತಿ, ಫೋಟೋ ವೈರಲ್
ಮಳೆಗಾಲದ ಸಮಯದಲ್ಲಿ ತುಸು ಬಿಸಿಲು ಬಂದಾಗ ಕಾಣುವ ಏಳು ಬಣ್ಣಗಳ ಕಾಮನಬಿಲ್ಲನ್ನು ಕಣ್ಣಲ್ಲಿ ಕಾಣುಲು ತುಂಬಾ ಸುಂದರವಾಗಿರುತ್ತದೆ...

Published On :
ಮಳೆಗಾಲದ ಸಮಯದಲ್ಲಿ ತುಸು ಬಿಸಿಲು ಬಂದಾಗ ಕಾಣುವ ಏಳು ಬಣ್ಣಗಳ ಕಾಮನಬಿಲ್ಲನ್ನು ಕಣ್ಣಲ್ಲಿ ಕಾಣುಲು ತುಂಬಾ ಸುಂದರವಾಗಿರುತ್ತದೆ.
ಅಂತೆ ಆಗಸದಲ್ಲಿ ಕಾಮನಬಿಲ್ಲನ್ನು ಕಾಣಬಹುದು. ಆದರೆ ಅದರ ತುದಿ ಕಾಣುವುದು ಅತೀ ವಿರಳ. ಆದರೆ ಜಪಾನಿನ ವ್ಯಕ್ತಿ ಕಾಮನಬಿಲ್ಲಿನ ತುದಿಯನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ಫೋಟೋ ವೈರಲ್ ಆಗಿದೆ.
ಜಪಾನಿನ ವ್ಯಕ್ತಿಯೊಬ್ಬ ರಸ್ತೆ ಬದಿ ಕಾರು ನಿಲ್ಲಿಸಿ ಕಾಮನಬಿಲ್ಲಿನ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾನೆ. ಆಗಸ್ಟ್ 17ರಂದು ಈ ಫೋಟೋ ಅಪ್ ಲೋಡ್ ಆಗಿದ್ದು ಇಲ್ಲಿಯವರೆಗೂ ಸುಮಾರು 68 ಸಾವಿರ ರೀಟ್ವೀಟ್ ಮತ್ತು 1,88,000 ಮೆಚ್ಚುಗೆ ಸಿಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


