ಧಾರವಾಡ: ಜಮೀನು ವ್ಯವಹಾರದಲ್ಲಿ ತಾಯಿಗೆ ನ್ಯಾಯ ಕೊಡಿಸಿದ ವಿದ್ಯಾರ್ಥಿನಿತಾನು ಶಾಲೆಯಲ್ಲಿ ಕೇಳಿದ್ದ ಪಾಠವನ್ನೇ ತನ್ನ ಕುಟುಂಬಕ್ಕೆ ಅನ್ವಯಿಸಿಕೊಂಡು ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಗೆ ನ್ಯಾಯ ದೊರಕಿಸಿ ಕೊಟ್ಟ ಅಪೂರ್ವ ಘಟನೆ ಧಾರವಾಡ....
2017ನೇ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತರುಆಲ್ಫ್ರೆಡ್ ನೊಬೆಲ್ 'ಡೈನಮೈಟ್' ವಿಸ್ಫೋಟವನ್ನು ಆವಿಷ್ಕರಿಸಿದ್ದ. ಇದನ್ನು ಯುದ್ದಗಳಲ್ಲಿ ಹೆಚ್ಚಾಗಿ...
2017: ತೃತೀಯಲಿಂಗಿಗಳಿಗೆ ಆಶಾದಾಯಕ ಸುದ್ದಿಗಳನ್ನು ನೀಡಿದ ವರ್ಷ2017 ತೃತೀಯ ಲಿಂಗಿಗಳಿಗೆ ಆಶಾದಾಯಕ ವರ್ಷವಾಗಿದ್ದು, ಮಂಗಳ ಮುಖಿಯರನ್ನೂ ಕೂಡ ಅಧಿಕೃತವಾಗಿ ತೃತೀಯ ಲಿಂಗಿಗಳೆಂದು ಸ್ವೀಕರಿಸಿದ ವರ್ಷವಾಗಿದೆ. ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ 2017ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಅವುಗಳ ಕೆಲ ಪ್ರಮುಖ ಮತ್ತು ಸಂಕ್ಷಿಪ್ತ ವರದಿ ಇಲ್ಲಿದೆ.
ಬಾಲ್ಯದಿಂದ ಅತ್ಯುತ್ತಮ ಸ್ನೇಹಿತರಾಗಿದ್ದವರಿಗೆ 60 ವರ್ಷದ ಬಳಿಕ ತಿಳಿಯಿತು ಈ ಸತ್ಯ!ಬಾಲ್ಯದಿಂದಲೂ ಅತ್ಯುತ್ತಮ ಸ್ನೇಹಿತರಾಗಿ ಬೆಳೆದಿದ್ದವರಿಗೆ ಬರೋಬ್ಬರಿ ಅರವತ್ತು ವರ್ಷಗಳ ನಂತರ ನಾವು ಸೋದರರು ಎಂಬ ಸತ್ಯ ಅರಿವಾಗಿದೆ!
ಡೊನಾಲ್ಡ್ ಟ್ರಂಪ್ ಇಸ್ರೇಲ್ ಗೆ ಅವಿಭಜಿತ ಜೆರುಸಲೇಮ್ ಕೊಡಿಸ್ತೀವಿ ಅಂದಿದ್ದರಾ?In America you can criticize God, but you can't criticize Israel" ಎಂಬ ಜನಜನಿತ ಮಾತೊಂದಿದೆ. ಇದೊಂದೇ ಮಾತು ಅಮೆರಿಕಾದಲ್ಲಿ ಇಸ್ರೇಲ್ ನ ಮೂಲದವರಾದ ಜ್ಯೂಗಳು (Jews) ಅದೆಷ್ಟು ಪ್ರಭಾವಶಾಲಿಗಳೆಂಬುದನ್ನು ತಿಳಿಸುತ್ತದೆ.
ಬೆಂಗಳೂರು ವಿದ್ಯಾರ್ಥಿಗಳ ಸಾಧನೆ, ಗ್ಯಾಸ್ ಲೀಕೇಜ್ ಮುನ್ಸೂಚನೆ ನೀಡುವ ಸೆನ್ಸಾರ್ ಸಾಧನ ಅಭಿವೃದ್ದಿಅಡಿಗೆ ಅನಿಲ ಸಿಲೆಂಡರ್ ಗಳ ಸ್ಪೋಟ ಇತ್ತೀಚೆಗೆ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳುರಿನ ಇಬ್ಬರು ಸಹೋದರರು ಹೊಸ ಸಾಧನವೊಂದನ್ನು ಕಂಡು ಹಿಡಿದಿದ್ದಾರೆ.
ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್ ಸಂಸದನಾದ ಕಥೆ!ಇದು ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್ ಸಂಸದನಾದ ಕಥೆ. ಉಡುಪಿ ಮೂಲದ ನಿಕ್ಲಾಸ್ ನಿಕ್ ಸ್ಯಾಮ್ಯುಯೆಲ್ ಗುಗ್ಗರ್ ಇದೀಗ ಸ್ವಿಜರ್ಲೆಂಡ್ ನ ಸಂಸದ ........
ರಾಮಸೇತು ನೈಸರ್ಗಿಕ ಸೃಷ್ಟಿಯಲ್ಲ, ಮಾನವ ನಿರ್ಮಿತ ಎಂದ ಅಮೆರಿಕ ತಜ್ಞರು!ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ. ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿದ್ದು...
ರಂಗತಂಡಗಳು ಹಲವು ವೇದಿಕೆ ಕೆಲವು!2೦೦ ಕ್ಕೂ ಹೆಚ್ಚು ದಾಖಲಾಗಿರುವ ರಂಗತಂಡಗಳಿಗೆ ಬೆರಳೆಣಿಕೆಯಷ್ಟು ರಂಗಮಂದಿರಗಳು, ಅದರಲ್ಲೂ ನಾಟಕಕ್ಕೆ ಬೇಕಾದ ವ್ಯವಸ್ಥೆ ಬಹುತೇಕ ರಂಗಮಂದಿರಗಳಲ್ಲಿ ಲಭ್ಯವಿಲ್ಲ.
ದೇಶಸೇವೆಗಾಗಿ ಅಮೆರಿಕದ ಉದ್ಯೋಗ ತೊರೆದ ಕೂಲಿ ಕಾರ್ಮಿಕನ ಪುತ್ರ!ವಿದೇಶದಲ್ಲಿ ದೊರೆತ ಲಕ್ಷಗಟ್ಟಲೆ ಸಂಬಳದ ಕೆಲಸ, ಐಐಎಂ ಇಂದೋರ್ ನಲ್ಲಿನ ಸೀಟ್ ಎಲ್ಲವನ್ನೂ ತೊರೆದು ದೇಶಸೇವೆಗಾಗಿ ಭಾರತೀಯ ಸೇನೆ ಸೇರಿದ ............
ದೇಶ‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!
ರಾಜ್ಯಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ