ರಷ್ಯಾದ ಈ ಒಂದು ಕ್ಷಿಪಣಿ ಇಡೀ ಫ್ರಾನ್ಸ್ ದೇಶವನ್ನೇ ಇಲ್ಲವಾಗಿಸಿ ಬಿಡಬಹುದು!ಮೂರನೇ ಮಹಾಯುದ್ಧಕ್ಕೆ ರಷ್ಯಾ ಸಿದ್ಧತೆ ನಡೆಸಿದೆ ಎಂಬ ವಾದದ ನಡುವೆಯೇ ರಷ್ಯನ್ ಆರ್ಮಿ ಇತ್ತೀಚೆಗೆ ಅತ್ಯಾಧುನಿಕ ಕ್ಷಿಪಣಿಯೊಂದರ ಪರೀಕ್ಷೆ ಮಾಡಿದ್ದು, ಈ ಕ್ಷಿಪಣಿ ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕದ ನಿದ್ದೆಗೆಡಿಸಿದೆ.
ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿದ ಪದ 'ಅಯ್ಯೋ'ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಮಾತಿಗೆ ಮುಂಚೆ ಬಳಸಲಾಗುವ 'ಅಯ್ಯೋ' ಪದ ಈಗ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿ ಸುದ್ದಿ ಮಾಡಿದೆ.
ಈ ಗ್ರಾಮಸ್ಥರು ಸ್ವಾತಂತ್ರ್ಯ ಸಿಕ್ಕ ನಂತರ ಅಪರಾಧವನ್ನೇ ಕಂಡಿಲ್ಲ!ಆಂಧ್ರ ಪ್ರದೇಶದ ಗ್ರಾಮೀಣ ಪ್ರದೇಶಗಳು ಅಪರಾಧ ಪ್ರಕರಣಗಳಿಗೆ ಸುದ್ದಿ ಮಾಡುತ್ತಿದ್ದರೆ ಇಲ್ಲಿನ ಶ್ರೀಕಾಕುಲಂ...
ಭಾರತದ ಬ್ಯಾಡ್ಮಿಂಟನ್ ಸೆನ್ಷೇಷನ್ ಪಿವಿ ಸಿಂಧು ಲೈಫ್ ಸೀಕ್ರೆಟ್ಸ್!ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಪ್ರಸ್ತುತ ಭಾರತದಾದ್ಯಂತ ಶ್ಲಾಘನೆಗೆ ಪಾತ್ರರಾಗಿರುವ ಪಿವಿ ಸಿಂಧೂ ಅವರ ಜೀವನದ ಕೆಲ ಪ್ರಮುಖ ಅಂಶಗಳು ಇಲ್ಲಿವೆ.
ಪ್ಯಾರಾಚೂಟ್ ಇಲ್ಲದೆ ಅತಿ ಎತ್ತರದಿಂದ ಭೂಮಿಗೆ ಧುಮುಕಿದ ಸ್ಕೈ ಡೈವರ್ಅಮೆರಿಕದ ಸ್ಟಂಟ್ ಮಾಸ್ಟರ್ ಲ್ಯೂಕ್ ಅಕಿನ್ಸ್, ಪ್ಯಾರಾಚೂಟ್ ಇಲ್ಲದೆ 25 ಸಾವಿರ ಅಡಿ ಎತ್ತರದಿಂದ ಧುಮುಕಿ ಈ ಸಾಧನೆ ಮಾಡಿದ ಜಗತ್ತಿನ ಪ್ರಥಮ ವ್ಯಕ್ತಿ ಎಂಬ
ಲಾಟರಿಯಲ್ಲಿ ಬಹು ಮಿಲಿಯನ್ ಡಾಲರ್ ಐಲ್ಯಾಂಡ್ ರೆಸಾರ್ಟ್ ಗೆದ್ದ ಆಸ್ಟ್ರೇಲಿಯಾದ ಅದೃಷ್ಟಶಾಲಿಆಸ್ಟ್ರೇಲಿಯಾದ ಅದೃಷ್ಟಶಾಲಿಯೊಬ್ಬ ಬಹು ಮಿಲಿಯನ್ ಬೆಲೆ ಬಾಳುವ ಐಲ್ಯಾಂಡ್ ರೆಸಾರ್ಟ್ ನ್ನು ಲಾಟರಿಯಲ್ಲಿ ಕೇವಲ 49 ಡಾಲರ್ ಗಳಿಗೆ ಗೆದ್ದಿದ್ದಾರೆ.
ಭಾರತದ ನಳಂದ ಸೇರಿದಂತೆ ವಿಶ್ವ ಪಾರಂಪರಿಕ ಪಟ್ಟಿಗೆ 9 ನೂತದ ಸಾಂಸ್ಕೃತಿಕ ತಾಣಗಳುವಿಶ್ವ ಪಾರಂಪರಿಕ ತಾಣ ಸಮಿತಿ ಶುಕ್ರವಾರ ತನ್ನ ಪಟ್ಟಿಗೆ ಒಂಭತ್ತು ನೂತನ ಸಾಂಸ್ಕೃತಿಕ ಸ್ಥಳಗಳನ್ನು ಸೇರಿಸಿದ್ದು, ಭಾರತದ ಪುರಾತತ್ವ ಶಾಸ್ತ್ರ ಉತ್ಖನನ ತಾಣ ನಳಂದ ಮಹಾವಿಹಾರ
ಮೊನಾಲಿಸಾಳ ಚೆಲುವನ್ನು ಮೀರಿಸುವ ಸೌಂದರ್ಯ ಶಿವನದ್ದು!ಜಗತ್ತಿನಲ್ಲಿ ಮೊನಾಲಿಸಾಳ ಚೆಲುವನ್ನು ಮೀರಿಸುವ ಮತ್ತೊಂದು ಚೆಲುವು ಇಲ್ಲ ಅಂತಲೇ ನಂಬಲಾಗಿತ್ತು. ಆದರೆ ಇದೀಗ ಮುಂಬೈನ ಭೌತಶಾಸ್ತ್ರಜ್ಞರೊಬ್ಬರು ಮೊನಾಲಿಸಾಳ...
ಗಡಿ ವಿವಾದ: ಸುಪ್ರೀಂ ಕೋರ್ಟ್ ನಲ್ಲಿ ಇಂದು ರಿಟ್ ಅರ್ಜಿ ವಿಚಾರಣೆಕರ್ನಾಟಕದ ಬೆಳಗಾವಿ ಮತ್ತು ಕೆಲ ಮರಾಠಿ ಪ್ರಾಬಲ್ಯವಿರುವ ಸ್ಥಳಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂದು ಅಲ್ಲಿನ ಸರ್ಕಾರ...
ಹಸಿದ ಹಾವಿನೊಂದಿಗೆ ಸೆಣಸಿ, ಮರಿ ಇಲಿಯನ್ನು ರಕ್ಷಿಸಿದ ತಾಯಿ ಇಲಿಹಸಿದ ವಿಷ ಸರ್ಪವೊಂದು ತನ್ನ ಮರಿಯನ್ನು ಹೊತ್ತೊಯ್ಯುತ್ತಿದ್ದರಿಂದ ರೋಷಗೊಂಡ ತಾಯಿ ಇಲಿ ಹಾವಿನೊಂದಿಗೆ ಸೆಣಸಿ ಮರಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...
ರಾಜಕೀಯಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್