ಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್ ನಿಂದ ದೂರವಿರಿಸುವ ’ಆಪಲ್ ಫ್ಯಾಮಿಲೀಸ್’!ತಂತ್ರಜ್ಞಾನ ಹೆಚ್ಚಾಗುತ್ತಿರುವಂತೆಯೇ ಅದಕ್ಕೆ ದಾಸ್ಯರಾಗಿ ಚಟಗಳಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್ ನಿಂದ ದೂರವಿರಿಸಲು ಆಪಲ್ ಸಂಸ್ಥೆ ತನ್ನ ವೆಬ್ ಪೇಜ್ ನಲ್ಲಿ...
ಸ್ಮಾರ್ಟ್ ಫೋನ್ ನಿಂದ ಪರಿಸರಕ್ಕೆ ಹಾನಿ: ಅಧ್ಯಯನ ವರದಿ2040 ರ ವೇಳೇಗೆ ಸ್ಮಾರ್ಟ್ ಫೋನ್ ಗಳು ಹಾಗೂ ಡಾಟಾ ಕೇಂದ್ರಗಳು ಪರಿಸರಕ್ಕೆ ಅತ್ಯಂತ ಹೆಚ್ಚಿನ ಹಾನಿ ಉಂಟುಮಾಡಲಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ದ್ವೇಷಪೂರಿತ ಟ್ವೀಟ್ ಗಳಿಗೆ ಅಂಕುಶ: ಬಳಕೆದಾರರಿಂದಲೇ ಸಲಹೆ ಕೇಳಿದ ಟ್ವಿಟರ್ನಿರಂತರವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಟ್ವಿಟರ್, ಈಗ ತನ್ನ ಜಾಲತಾಣದಲ್ಲಿ ದ್ವೇಷಪೂರಿತ ಟ್ವೀಟ್ ಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ಗ್ರಾಹಕರಿಂದಲೇ ಸಲಹೆ
ಚಂದ್ರನಲ್ಲೂ 4ಜಿ ಮೊಬೈಲ್ ನೆಟ್ವರ್ಕ್, ಭೂಮಿಗೆ ಬರಲಿದೆ ಎಚ್ಡಿ ವಿಡಿಯೋ!ಮುಂದಿನ ವರ್ಷದಿಂದ ಚಂದ್ರನಲ್ಲೂ 4ಜಿ ನೆಟ್ವರ್ಕ್ ಲಭ್ಯವಾಗಲಿದ್ದು, ಭೂಮಿಗೆ ಎಚ್ ಡಿ ಗುಣಮಟ್ಟದ.....
ಚಂದ್ರನ ಮೇಲ್ಮೈಯಾದ್ಯಂತ ನೀರು: ಚಂದ್ರಯಾನ-1 ರ ಕುರಿತು ನಾಸಾ ಅಧ್ಯಯನದಿಂದ ಬಹಿರಂಗಚಂದ್ರನ ಮೇಲ್ಮೈಯಾದ್ಯಂತ ನೀರಿದ್ದು, ಅದು ಯಾವುದೆ ಪ್ರದೇಶಕ್ಕೋ ಅಥವಾ ನಿರ್ದಿಷ್ಟ ಕಾಲಕ್ಕೆ ಸೀಮಿತವಾದುದ್ದಲ್ಲ ಎಂದು ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ ಒ ಡಾಟಾ
ಹೈದರಾಬಾದ್ ಟೆಕ್ಕಿಗಳಿಂದ ಕಟ್ಟಡ ಕಾರ್ಮಿಕರಿಗಾಗಿ ಎಸಿ ಹೆಲ್ಮೆಟ್ ಶೋಧಬೇಸಿಗೆ ಇನ್ನೇನು ಕಾಲಿಟ್ಟಿದೆ. ಈ ದಿನಗಳಲ್ಲಿ ಸಾಮಾನ್ಯ ಜನರು ಹೊರಗೆ ಓಡಾಡುವುದೇ ಕಷ್ಟ ಇನ್ನು ಸಿಮೆಂಟ್, ಮರಳು ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗುವ ಕಾರ್ಮಿಕರ..........
ಬಿಡುಗಡೆಗೂ ಮುನ್ನವೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ರೋಮೋ ಲೀಕ್ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ರೋಮೋ ಬಿಡುಗಡೆಗೂ ಮುನ್ನವೇ ಲೀಕ್ ಆಗಿದೆ.
ಭಾರತದಲ್ಲಿ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಶುಕ್ರವಾರ ನಡೆದ ದೇಶದ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದ ವಿದ್ಯಾರ್ಥಿಗಳಿಂದ ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಆವಿಷ್ಕಾರ!ಕರ್ನಾಟಕದ ವಿದ್ಯಾರ್ಥಿಗಳ ಆವಿಷ್ಕಾರವೊಂದು ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿದ್ದು, ವಿದ್ಯಾರ್ಥಿಗಳು ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಅನ್ನು ಆವಿಷ್ಕರಿಸಿದ್ದಾರೆ.
ಮೊದಲ ಬಾರಿಗೆ ರಾತ್ರಿ ವೇಳೆ ಪೃಥ್ವಿ-II ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!ಪರಮಾಣು-ಸಾಮರ್ಥ್ಯವುಳ್ಳ ಭೂಮಿಯಿಂದ ಭೂಮಿಗೆ ಚಿಮ್ಮುವ ಕಡಿಮೆ ವ್ಯಾಪ್ತಿಯ ಪೃಥ್ವಿ-II ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಪರೀಕ್ಷಾರ್ಥ
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ಸಿನಿಮಾ ಸುದ್ದಿ'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ': ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ? ಸೌತ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!
ಸಿನಿಮಾ ಸುದ್ದಿಚೆನ್ನೈನಲ್ಲಿ 50, ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ; ಕರ್ನಾಟಕದಲ್ಲಿ ಹಗಲು ದರೋಡೆ!