ಫೇಸ್ ಬುಕ್ ನಲ್ಲಿರುವ ಅಂಧ ನೌಕರನಿಂದ ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿ!ಫೇಸ್ ಬುಕ್ ನಲ್ಲಿ ಕೆಲಸ ಮಾಡುತ್ತಿರುವ ಅಂಧ ನೌಕರರೊಬ್ಬರು ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದಾರೆ.
ಫೆಬ್ರವರಿಯಿಂದ ವಾಟ್ಸ್ ಅಪ್ ಪೇಮೆಂಟ್ ಸೌಲಭ್ಯ, ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಆದ ವಾಟ್ಸ್ ಅಪ್ ತನ್ನ ಗ್ರಾಹಕರಿಗಾಗಿ ಹಣ ಪಾವತಿ ಸೌಲಭ್ಯ ಪ್ರಾಋಅಂಭಿಸಲಿದೆ.
ಮನುಷ್ಯರಂತೆಯೇ ಚಿತ್ರ ಬಿಡಿಸುವ ಮೈಕ್ರೋಸಾಫ್ಟ್ ರೋಬೋಟ್!ಮನುಷ್ಯರಂತೆಯೇ ಚಿತ್ರ ಬಿಡಿಸುವ ರೋಬೋಟ್ ನ್ನು ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸುತ್ತಿದೆ.
ಯೂಟ್ಯೂಬ್ ಚಾನೆಲ್ ಹಣಗಳಿಕೆ ನಿಯಮ 10,000 ವೀಕ್ಷಣೆಯಿಂದ ವರ್ಷಕ್ಕೆ 4 ಸಾವಿರ ಗಂಟೆ ವೀಕ್ಷಣೆಗೆ ಬದಲುಲೊಗನ್ ಪೌಲ್ ವಿವಾದದ ನಂತರ ಆನ್ ಲೈನ್ ವಿಡಿಯೊ ಸಂಸ್ಥೆ ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ...
ಇಂಟರ್ ನೆಟ್ ವಿಷಯದಲ್ಲಿ ಗ್ರಾಮೀಣ ಭಾರತ ಇನ್ನೂ ಹಿಂದಿದೆ: ಡೆಲೊಯಿಟ್ ಇಂಡಿಯಾಗ್ರಾಮೀಣ ಭಾರತದಲ್ಲಿ ಕೇವಲ ಶೇ.17 ರಷ್ಟು ಇಂಟರ್ ನೆಟ್ ಬಳಕೆಯಿದ್ದು, ಅಂತರ್ಜಾಲ ಬಳಕೆಯಲ್ಲಿ ಗ್ರಾಮೀಣ ಭಾರತ ಇನ್ನೂ ಹಿಂದಿದೆ ಎಂದು ಡೆಲೋಯಿಟ್ ಇಂಡಿಯಾ ಹೇಳಿದೆ.
ಕಾರ್ಟೊಸ್ಯಾಟ್-2 ತೆಗೆದ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದ ಇಸ್ರೋಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇತ್ತೀಚೆಗೆ ಅಂತರಿಕ್ಷಕ್ಕೆ ಉಡಾವಣೆ ಮಾಡಿದ್ದ ಹವಾಮಾನ ಮುನ್ಸೂಚನೆ ಉದ್ದೇಶಿತ ಉಪಗ್ರಹ ......
ಅರ್ಥಪೂರ್ಣ ಸಂವಾದಗಳನ್ನು ಉತ್ತೇಜಿಸಲು ನ್ಯೂಸ್ ಫೀಡ್ ಗಳಲ್ಲಿ ಕೆಲವು ಬದಲಾವಣೆ ತರಲಿರುವ ಫೇಸ್ ಬುಕ್ತನ್ನ ನ್ಯೂಸ್ ಫೀಡ್ ಗುಣಲಕ್ಷಣಗಳಿಗೆ ಹಲವು ಬದಲಾವಣೆಗಳನ್ನು ಫೇಸ್ ಬುಕ್ ....
ವಾಯ್ಸ್ ಕಾಲಿಂಗ್ ಟು ವಿಡಿಯೋ ಕಾಲಿಂಗ್; ವಾಟ್ಸಪ್ ಹೊಸ ಫೀಚರ್ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ಮತ್ತೊಂದು ಹೊಸ ಫೀಚರ್ ಮೂಲಕ ಬಳಕೆದಾರರ ಸೆಳೆಯಲು ಸಜ್ಜಾಗಿದ್ದು, ಪ್ರಸ್ತುತ ಇರುವ ವಿಡಿಯೋ ಕಾಲಿಂಗ್ ಅನ್ನು ಅಪ್ ಗ್ರೇಡ್ ಮಾಡಿದೆ.
ಬ್ರಿಟನ್: ರೆಫರಲ್ ಜಾಹಿರಾತಿನಿಂದಲೇ ಗೂಗಲ್ ಗೆ ಮಿಲಿಯನ್ ಗಟ್ಟಲೆ ಹಣ!ಬ್ರಿಟನ್ ನಲ್ಲಿ ಕೇವಲ ರೆಫರಲ್ ಜಾಹಿರಾತಿನಿಂದಲೇ ಗೂಗಲ್ ಗೆ ಮಿಲಿಯನ್ ಗಟ್ಟಲೆ ಹಣ ಹರಿದುಬರುತ್ತಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮೂಲಕ ತಿಳಿದುಬಂದಿದೆ.
ಹೊಸ ವರ್ಷದಂದು ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ 10 ಮಿಲಿಯನ್ ಲೈವ್!ವಿಶ್ವಾದ್ಯಂತ ಬರೊಬ್ಬರಿ 10 ಮಿಲಿಯನ್ ಜನರು ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಲೈವ್ ಮೂಲಕ 2018 ಜ.1 ರಂದು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!