ಭಾರತದಲ್ಲಿ ಮೂರನೇ ಒಂದರಷ್ಟು ವಿವಾಹಿತ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ: ವರದಿಭಾರತದಲ್ಲಿ ವಾಸಿಸಿಉರ್ವ ವಿವಾಹಿತ ಮಹಿಳೆಯರ ಪೈಕೆ ಸುಮಾರು ಮೂರನೇ ಒಂದರಷ್ಟು ಭಾಗದ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆ ಅನುಭವಿಸಿದ್ದಾರೆ. ಲಿಂಗಾಧಾರಿತ
ರೇಷ್ಮೆಯಂತಹ ಕೂದಲಿಗಾಗಿ ಬಳಸಿ 'ನಿಸರ್ಗದ ಸೋಪು' ಸೀಗೆಕಾಯಿಸೀಗೆಕಾಯಿ ಪ್ರಕೃತಿಯ ವರದಾನವಾಗಿದ್ದು, ಕೂಡಲಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಕೂದಲು ಉದುರುವುದು, ಬಿಳಿ ಕೂದಲು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ...
ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ನಿತ್ಯವೂ ಇದನ್ನು ಮಾಡಿ!ವ್ಯಾಯಾಮದ ಮೂಲಕ ಮೆದುಳಿನ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯ, ಹೀಗೆ ವ್ಯಾಯಾಮ ಮಾಡುವ ಕಾರಣ ] ಮೂಳೆಗಳ....
ತಾಯಿ-ಮಗಳ ಸಂಘರ್ಷದಿಂದ ನಿರ್ಲಕ್ಷ್ಯಕ್ಕೊಳಗಾದ ಯುವತಿಯರಲ್ಲಿ ಆತ್ಮಹತ್ಯೆಯ ಚಿಂತನೆ ಹೆಚ್ಚು!ಬಾಲ್ಯದಲ್ಲಿ ಹಿಂಸೆ ಅನುಭವಿಸಿದ್ದ ಯುವತಿಯರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ತಾಯಿ ಜೊತೆಗೆ ಸರಿಯಾದ ಸಂಬಂಧ ವಿಲ್ಲದೆ ಸಂಘರ್ಷ ಎದುರಿಸುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಚಿಂತನೆ ನಡೆಸುತ್ತಾರೆ ಎಂಬುದು ತಿಳಿದುಬಂದಿದೆ.
ನಿತ್ಯ ಯೋಗ ಮಾಡುವುದರಿಂದ ವೀರ್ಯಾಣು ಗುಣಮಟ್ಟದಲ್ಲಿ ಸುಧಾರಣೆ!ನಿಯಮಿತವಾಗಿ ಯೋಗಭ್ಯಾಸ ಮಾಡುವುದರಿಂದ ಕೆಲವೊಮ್ಮೆ ಪದೇಪದೇ ಸ್ವಾಭಾವಿಕವಾಗಿ ಉಂಟಾಗುವ ಗರ್ಭಪಾತವನ್ನು ತಡೆಗಟ್ಟಬಹುದು ಹಾಗೂ ವೀರ್ಯದ ...
ಮಕ್ಕಳಿಗೆ ಅಕ್ಕರೆ ಕಡಿಮೆಯಾದರೆ ಅವರಲ್ಲಿ ಸಮಾಜ-ವಿರೋಧಿ ಧೋರಣೆ ಸೃಷ್ಟಿ!ಪಾಲಕರು ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡದೆ ಹೋಗುವುದು, ಅವರನ್ನು ಪ್ರೀತಿಯಿಂದ ಕಾಣುವ ಬದಲು ಕಟ್ಟುನಿತ್ತಾಗಿ ಬೆಳೆಸುವುದರಿಂದ ಮಕ್ಕಳು ಹೆಚ್ಚು ಆಕ್ರಮಣಕಾರಿ ಹಾಗೂ ಸಮಾಜ....
ಮಕ್ಕಳು ಸರಿಯಾದ ಶಿಕ್ಷಣ ಪಡೆಯಬೇಕು, ಏಕೆಂದು ಗೊತ್ತಾ?ಯಾವುದೇ ಮಗು ಸರಿಯಾದ ಶಿಕ್ಷಣ ಹೊಂದುತ್ತಿದ್ದರೆ ಅಂತಹಾ ಮಗು ತನ್ನ ಆರ್ಥಿಕ ನಿರ್ಧಾರ ಸ್ವಯಂ ಸಾಮರ್ಥ್ಯವನ್ನು ವೃದ್ದಿಸಿಕೊಳ್ಳುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ಕಂಡುಕೊಳ್ಳಲಾಗಿದೆ.
ತ್ವಚೆಯ ಆರೈಕೆಯಲ್ಲಿ ಟೋನರ್ ಮುಖ್ಯವೇಕೆ?... ನ್ಯಾಚುರಲ್ ಟೋನರ್ ಬಳಸಿ ಅಂದ ಹೆಚ್ಚಿಸಿಕೊಳ್ಳಿತ್ವಚೆಯ ರಕ್ಷಣೆಯಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾದ್ದದು. ಸಾಕಷ್ಟು ಮಹಿಳೆಯರು ಮುಖದ ಸ್ವಚ್ಚತೆ ಕಾಪಾಡಲು ಫೇಸ್ ವಾಷ್ ಗಳನ್ನು ಬಳಿಸಿ ನಂತರ ಲೋಷನ್ ಹಚ್ಚಿಕೊಂಡರೆ ಸಾಕೆಂದು ತಿಳಿದಿರುತ್ತಾರೆ. ಆದರೆ, ಇದಷ್ಟೇ ಸಾಕಾಗುವುದಿಲ್ಲ. ತ್ವಚೆಯ ರಕ್ಷಣೆಗೆ ಟೋನರ್ ಕೂಡ ಮುಖ್ಯವಾಗಿದೆ...
ಕಾರು ಅಪಘಾತಗಳಿಗೆ ಚಾಲಕರ ನಿದ್ರಾ ಕೊರತೆಯೇ ಪ್ರಮುಖ ಕಾರಣ!ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ...
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜ್ಯಖಾಸಗಿ ಶಾಲೆಗೆ ಲಕ್ಷ ಲಕ್ಷ ಫೀಸ್, ಕೈಯಲ್ಲಿ ಬಿಪಿಎಲ್ ಕಾರ್ಡ್: ರೇಷನ್ ಕಾರ್ಡ್ ರದ್ದತಿಗೆ ಸಿಎಂಗೆ ಯುವಕನ ಖಡಕ್ ಪತ್ರ!