ಫೇಸ್ ಬುಕ್ ಬಳಕೆಯಿಂದ ಆಯುಷ್ಯ ಹೆಚ್ಚಳ: ಅಧ್ಯಯನನೀವು ಕಟ್ಟಾ ಫೇಸ್ ಬುಕ್ ಬಳಕೆದಾರರಾಗಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಫೇಸ್ ಬುಕ್ ಬಳಸುತ್ತಿದ್ದರೆ ಹೆಚ್ಚು ಕಾಲ ಬದುಕುತ್ತೀರಿ...
ಮಕ್ಕಳಲ್ಲಿ ಸ್ಮಾರ್ಟ್ ಫೋನ್ ಗಳ ಅತಿ ಬಳಕೆ: ಆರೋಗ್ಯ,ನಿದ್ದೆ ಮೇಲೆ ದುಷ್ಪರಿಣಾಮನಿಮ್ಮ ಮಗು ಮಲಗುವ ಹೊತ್ತಿನಲ್ಲಿ ಕೂಡ ಸ್ಮಾರ್ಟ್ ಫೋನ್ ನಲ್ಲಿ ಗೇಮ್ ಆಡುವುದು, ವಿಡಿಯೋ...
ಭಾರತೀಯರು ಅವಶ್ಯಕ್ಕಿಂತ ಹೆಚ್ಚು ಪ್ರಮಾಣದ ಉಪ್ಪು ಸೇವಿಸುತ್ತಾರೆ: ವರದಿಭಾರತೀಯರು ಅಗತ್ಯ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉಪ್ಪು ಸೇವೆನೆ ಮಾಡುತ್ತಾರೆ ಮತ್ತು ಇದೇ ಕಾರಣಕ್ಕೆ ಭಾರತೀಯರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚು ಎಂದು ವರದಿಯೊಂದು ಹೇಳಿದೆ.
ಬೆಳಗಿನ ಉಪಾಹಾರ ತಪ್ಪಿಸುವುದು ಮತ್ತು ನಿದ್ರಾಹೀನತೆ ಮಕ್ಕಳ ಬೊಜ್ಜಿಗೆ ಕಾರಣಪೋಷಕರೇ ಗಮನಿಸಿ. ಬೆಳಗಿನ ಉಪಹಾರವನ್ನು ತಪ್ಪಿಸಿಕೊಳ್ಳುವುದು ಮತ್ತು ಅಗತ್ಯವಾದ ನಿದ್ದೆಯನ್ನು ಮಾಡದೆ ಇರುವುದು ನಿಮ್ಮ ಮಕ್ಕಳ ತೂಕ ಹೆಚ್ಚುವುದಕ್ಕೆ ಮುಖ್ಯ ಕಾರಣಗಳು ಎನ್ನುತ್ತದೆ ಅಧ್ಯಯನವೊಂದು.
ಸೆಕ್ಸ್, ಆಲ್ಕೋಹಾಲ್ ಗಿಂತ ಜನರಿಗೆ ವೈ-ಫೈ ಗಾಗಿ ಹೆಚ್ಚು ತುಡಿತ: ಅಧ್ಯಯನಪ್ರತಿ 10 ರಲ್ಲಿ ನಾಲ್ಕು ಮಂದಿಗೆ ದೈನಂದಿನ ಅವಶ್ಯಕತೆಗಳ ಜೊತೆಗೆ ವೈ-ಫೈ ಕೂಡ ಒಂದು ಅತ್ಯಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ.
ಯುವತಿಯರ ನಕಾರಾತ್ಮಕ ವ್ಯಕ್ತಿತ್ವಕ್ಕೆ ಮದ್ಯಸೇವನೆಯೂ ಕಾರಣ!ಅನಗತ್ಯವಾಗಿ ತೂಕ ಇಳಿಸಿಕೊಳ್ಳುವುದು ಅಥವಾ ಹೆಚ್ಚಿಸಿಕೊಳ್ಳುವ ಬಯಸುವ, ಪ್ರೌಢಶಾಲಾ ಯುವತಿಯರು ನಕಾರಾತ್ಮಕ ವ್ಯಕ್ತಿತ್ವಕ್ಕೆ ಮದ್ಯಸೇವನೆಯೂ ಕಾರಣ ಎಂದು ಸಮೀಕ್ಷೆಯೊಂದು ಹೇಳಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video