ವಿಶ್ವದಲ್ಲಿ, ಭಾರತೀಯರಿಗೆ ನಿದ್ದೆ ಕಡಿಮೆ: ಅಧ್ಯಯನವಿಶ್ವದಲ್ಲಿ ಅತಿ ಕಡಿಮೆ ನಿದ್ದೆ ಮಾಡುವವರು ಭಾರತೀಯರಾಗಿದ್ದು, ರಾತ್ರಿ ವೇಳೆ ಸರಾಸರಿ...
ಆಟಿಕೆಗಳು, ಸಾಕು ಪ್ರಾಣಿಗಳೊಂದಿಗೆ ಮಕ್ಕಳು ಮಲಗುವುದು ಅಪಾಯಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಆಟಿಕೆ ಸಾಮಾನುಗಳು, ಟೆಡ್ಡಿ ಬೇರ್ ಗಳನ್ನು ಬೆಡ್ ಮೇಲೆ ಪಕ್ಕಕ್ಕಿಟ್ಟು...
ಆರೋಗ್ಯಕರ ಜೀವನಶೈಲಿಗೆ ಕಡಿಮೆ ಪ್ರಮಾಣದಲ್ಲಿ ತಿನ್ನಿಪೌಷ್ಟಿಕಯುಕ್ತ ಆಹಾರಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯ...
ಹಣ್ಣು-ತರಕಾರಿಗಳ ಸೇವನೆ 2 ವಾರಗಳಲ್ಲಿ ಒತ್ತಡವನ್ನು ನಿಯಂತ್ರಿಸುತ್ತವೆ: ಅಧ್ಯಯನಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು...
ಮಕ್ಕಳಲ್ಲಿ ನಿಯಮಿತ ನಿದ್ದೆಯಿಂದ ಉತ್ತಮವಾಗಿ ಭಾಷೆ ಕಲಿಕೆಗೆ ಸಹಾಯ: ಸಂಶೋಧನೆಪ್ರತಿನಿತ್ಯ ಹಗಲು ಹೊತ್ತಿನಲ್ಲಿ ಅಲ್ಪ ನಿದ್ರೆ ಮಾಡುವ ಮಕ್ಕಳು ನಿದ್ದೆ ಮಾಡದಿರುವ ಮಕ್ಕಳಿಗಿಂತ ಬೇಗನೆ...
ಪದೇಪದೇ ಸ್ನಾನ ಮಾಡುವುದರಿಂದ ದೇಹದಲ್ಲಿನ ಪ್ರತಿರೋಧಕ ಶಕ್ತಿ ಕುಗ್ಗುತ್ತದೆ!ದಿನಂ ಪ್ರತಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಚೈತನ್ಯತೆಯಿಂದ ಕೂಡಿರುತ್ತದೆ ಎಂಬುದೇನೋ ನಿಜ. ಆದರೆ ಅತಿಯಾಗಿ ಸ್ನಾನ ಮಾಡಿದರೆ...
ತಂಬಾಕು ಸಿಗರೇಟ್ಗಿಂತ ಇ-ಸಿಗರೇಟ್ ಕಡಿಮೆ ಹಾನಿ, ಆದರೂ ಎಚ್ಚರ ವಹಿಸಿ: ಅಧ್ಯಯನತಂಬಾಕು, ಮಧ್ಯಪಾನ ಸೇವನೆ ಅತೀ ಹೆಚ್ಚು ಪ್ರಮಾಣದಲ್ಲಿ ಯುವಕರನ್ನು ಸೆಳೆಯುತ್ತಿದ್ದು ಇದು ಯುವಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ...
ನಿತ್ಯ ನಿಯಮಿತ ವ್ಯಾಯಾಮದಿಂದ ಹಿರಿಯರಲ್ಲೂ ಜ್ಞಾಪಕ ಶಕ್ತಿ ವೃದ್ಧಿ!ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಕ್ಕಳು ಮತ್ತು ಯುವಕರು ಮಾತ್ರವಲ್ಲದೇ ಹಿರಿಯರಲ್ಲೂ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಚರ್ಚೆ ನಡೆಸುವುದರಿಂದ ಪರಿಣಾಮಕಾರಿ ನಿರ್ಧಾರಗಳು ಸಾಧ್ಯ: ಅಧ್ಯಯನ ವರದಿವ್ಯಕ್ತಿಯೊಬ್ಬ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ತನ್ನ ಆಲೋಚನೆಗಳಿಂದಲೇ ಎಂಬ ಸಾಂಪ್ರದಾಯಿಕ ನಂಬಿಕೆಗೆ ಸವಾಲು ಹಾಕುವ ರೀತಿಯಲ್ಲಿ ಹೊಸ ಸಂಶೋಧನಾ ವರದಿ ಬಹಿರಂಗವಾಗಿದೆ.
ಒಂದು ಲೋಟ ಬಿಯರ್ ನಿಮ್ಮನ್ನು ಸಂಘಜೀವಿಯಾಗಿಸಬಲ್ಲದು: ಅಧ್ಯಯನಸಾಮಾಜಿಕ ಕೂಟಗಳಲ್ಲಿ ಭಾಗವಹಿಸುವುದಕ್ಕೆ ನಿಮಗೆ ಸಂಕೋಚವೇ? ಇದಕ್ಕೆ ಪರಿಹಾರವಿದೆಯಂತೆ, ಜನಗಳ ಜೊತೆ ಲೀಲಾಜಾಲವಾಗಿ ಬೆರೆತು ಮಾತನಾಡಿಕೊಂಡು ಸಂಘಜೀವಿಯಂತಿರಲು ಒಂದು ಲೋಟ...
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video