ಇಂಟರ್ನೆಟ್ ಸಂಪರ್ಕ ಕಟ್ ಮಾಡಿದ್ರೂ ಕೆಲವರಿಗೆ ಹೃದಯ ಬಡಿತ, ಬಿಪಿ ಹೆಚ್ಚಾಗಬಹುದು!ಡ್ರಗ್ ಸೇವಿಸುವ ವ್ಯಸನ ಇರುವವರ ಬಳಿಯಿಂದ ಡ್ರಗ್ ಕಿತ್ತುಕೊಂಡರೆ ಹೇಗೆ ಅವರಿಗೆ ಸಿಟ್ಟು, ಬೇಸರವಾಗುತ್ತದೆಯೋ...
ಪ್ರತಿಯೊಬ್ಬ ವ್ಯಕ್ತಿಯ ಬಳಿ ಒಂದು ಸಲಕ್ಕೆ 13 ರಹಸ್ಯಗಳು ಇರುತ್ತವೆ!ಗುಟ್ಟು ಬಚ್ಚಿಟ್ಟುಕೊಳ್ಳದ ವ್ಯಕ್ತಿ ಯಾರಿರುತ್ತಾರೆ ಹೇಳಿ? ಆಯಾ ಕಾಲ, ಸಂದರ್ಭದಲ್ಲಿ ಪ್ರತಿಯೊಬ್ಬರೂ ಗುಟ್ಟು...
ಚಿನ್ನ ಬಣ್ಣ ಮಾಸದೆ ಪಳಪಳ ಹೊಳೆಯುತ್ತಿರಲು ಈ ವಿಧಾನ ಅನುಸರಿಸಿಮೃದು ಲೋಹವಾದ ಚಿನ್ನವನ್ನು ಒಂದಕ್ಕೊಂದು ತಗಲುವಂತೆ ಇಟ್ಟರೆ ಅಥವಾ ಬೇರೆ ಆಭರಣಗಳ...
ಸತತವಾಗಿ ಶೋಕ ಸಂಗೀತ ಕೇಳುತ್ತಿದ್ದೀರಾ? ಜಾಗ್ರತೆ, ನೀವು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು!ಸತತವಾಗಿ ಶೋಕ ಗೀತೆ(ಸಂಗೀತ) ಕೇಳುತ್ತಿದ್ದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.
ಮಕ್ಕಳಿಗೆ ಸಾಕಷ್ಟು ನಿದ್ರೆ ಸಿಗಲು ಪೋಷಕರು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು!ಮಕ್ಕಳು ನಿದ್ದೆ ಮಾಡುವ ಸಮಯವನ್ನು ಪೋಷಕರು ಸರಿಯಾಗಿ ನಿಗದಿಪಡಿಸಿದರೆ...
ವ್ಯಾಯಾಮದಿಂದ ದೃಢ ಕಾಯ, ಮೂಳೆಗಳ ಬಲವರ್ಧನೆದಿನನಿತ್ಯ ವ್ಯಾಯಾಮ ಮಾಡುವುದರಿಂದ ಫಿಟ್ ಆಗಿರುವುದಲ್ಲದೆ, ಮೂಳೆಗಳು ಗಟ್ಟಿಯಾಗುತ್ತವೆ...
ಮಾನಸಿಕ ಕಿರುಕುಳದಿಂದ ಮಕ್ಕಳ ಸನ್ನಡತೆ ಮೇಲೆ ಹೆಚ್ಚಿನ ದುಷ್ಪರಿಣಾಮ: ಅಧ್ಯಯನಪೋಷಕರು ಅತಿಯಾಗಿ ಮಕ್ಕಳನ್ನು ಮಾನಸಿಕ ನಿಂದನೆಗೆ ಗುರಿಮಾಡಿದರೇ ಅದು ದೈಹಿಕ ಹಿಂಸೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ..
ಸಾಮಾಜಿಕ ಮಾಧ್ಯಮದಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ; ಮೊದಲ ಸ್ಥಾನದಲ್ಲಿ ಇನ್ಸ್ಟಾಗ್ರಾಮ್!ಯುವಕರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ವಿಷಯದಲ್ಲಿ ಇನ್ಸ್ಟಾಗ್ರಾಮ್ ಮೊದಲ ಸ್ಥಾನದಲ್ಲಿದೆ.
ಮೆಚ್ಚುಗೆಯ ಮಾತುಗಳೇ ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿ: ಅಧ್ಯಯನ ವರದಿಪೋಷಕರು ತಮ್ಮ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿಯಾಗಿದ್ದು, ಪೋಷಕರು ಮಕ್ಕಳ ಬೆನ್ನು ತಟ್ಟುವುದರಿಂದ ಅವರ ನಡವಳಿಕೆ ಉತ್ತಮಗೊಳ್ಳುತ್ತದೆ.
ಮಕ್ಕಳೊಂದಿಗೆ ಓದುವುದರಿಂದ ಅವರಲ್ಲಿ ಕಲಿಕಾ ಕೌಶಲ್ಯ ವೃದ್ಧಿಸುತ್ತದೆ: ಅಧ್ಯಯನಮಕ್ಕಳ ಆರಂಭಿಕ ಬಾಲ್ಯದಲ್ಲಿ ಅಂದರೆ ಮೂರ್ನಾಲ್ಕು ವರ್ಷಗಳ ಮುಂಚೆ ಮಕ್ಕಳ ಜೊತೆ ಪೋಷಕರು ಅಥವಾ....
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!