ಕೇವಲ 25 ನಿಮಿಷಗಳ ಯೋಗಾಭ್ಯಾಸ ಮೆದುಳಿನ ಕಾರ್ಯನಿರ್ವಹಣೆ, ಉತ್ಸಾಹವನ್ನು ಹೆಚ್ಚಿಸುತ್ತದೆ!ಪ್ರತಿ ದಿನವೂ 25 ನಿಮಿಷಗಳ ಕಾಲ ಹಠ ಯೋಗ ಹಾಗೂ ಧ್ಯಾನ ಮಾಡುವುದರಿಂದ ಮೆದುಳಿನ ಕಾರ್ಯನಿರ್ವಹಣೆ ಚುರುಕಾಗಿ, ಉತ್ಸಾಹದ ಮಟ್ಟ ಹೆಚ್ಚುತ್ತದೆ ಎಂದು ಹೊಸ ಸಂಶೋಧನಾ ವರದಿಯೊಂದು ಹೇಳಿದೆ.
ಗರ್ಭಿಣಿ ಮಹಿಳೆಯರು ಮೊಬೈಲ್ ಬಳಸುವುದರಿಂದ ಮಗುವಿಗೆ ಹಾನಿ ಇಲ್ಲ: ಅಧ್ಯಯನ ವರದಿಗರ್ಭಿಣಿ ಮಹಿಳೆಯರು ಮೊಬೈಲ್ ಬಳಕೆ ಮಾಡುವುದರಿಂದ ಗರ್ಭದಲ್ಲಿರುವ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.
ಉತ್ತಮ ಆರೋಗ್ಯಕ್ಕಾಗಿ ನಿತ್ಯ ಗ್ರೀನ್ ಟೀ ಸೇವಿಸಬೇಕು ಎನ್ನಲು ಆರು ಕಾರಣಗಳು!ರೋಗ ಮುಕ್ತ ಜೀವನ ಹಾಗೂ ನಿತ್ಯ ಹೆಚ್ಚೆಚ್ಚು ಚಟುವಟಿಕೆಯಿಂದಿರಲು ನಮ್ಮ ಆಹಾರ ಪದ್ಧತಿಯಲ್ಲಿ ಗ್ರೀನ್ ಟೀ ಸೇರ್ಪಡೆ ಅತ್ಯಗತ್ಯ ಎಂದು ವೈದ್ಯರು ಹೇಳುತ್ತಾರೆ.
ಡ್ಯಾನ್ಸ್ ಮತ್ತು ದೈಹಿಕ ಚಟುವಟಿಕೆಯಿಂದ ವಯಸ್ಸಾದರೂ ಉತ್ಸಾಹ ಕಮ್ಮಿಯಾಗದು!ಡ್ಯಾನ್ಸ್ ಹಾಗೂ ದೈಹಿಕ ಚಟುವಟಿಕೆಯಿಂದ ವಯಸ್ಸಾದವರಲ್ಲಿ ಉತ್ಸಾಹವನ್ನು ಹೆಚ್ಚಿಸಬಹುದು ಎಂದು ಪ್ರಮುಖವಾಗಿ ನೃತ್ಯದಿಂದ ಉತ್ಸಾಹವನ್ನು ಇಮ್ಮಡಿಗೊಳಿಸಬಹುದು ಎಂದು ಹೊಸ ಅಧ್ಯಯನ...
ಬೆರಳುಗಳ ಉದ್ದವು ಅಥ್ಲೀಟ್ ನ ಸಾಮರ್ಥ್ಯವನ್ನು ಹೇಳಬಲ್ಲದು!ಮ್ಮ ಕೈಗಳು ನೀವು ಕ್ರೀಡೆಗಳಲ್ಲಿ ಎಷ್ಟು ಉತ್ತಮವೆಂದು ಹೇಳಬಲ್ಲವು!
ಆನ್ ಲೈನ್ ಶಾಪಿಂಗ್ ಗೀಳಿನಿಂದ ಮುಕ್ತಿ ಬೇಕೆ? ಹಾಗಾದರೆ ಸ್ಮಾರ್ಟ್ ಫೋನ್ ನಿಂದ ದೂರವಿರಿ!ಇ-ಕಾಮರ್ಸ್ ಅಥವಾ ಆನ್ ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಗೀಳಾಗಿ ಪರಿಣಮಿಸಿದ್ದು, ಇಂತಹ ಸಮಸ್ಯೆಯಿಂದ ದೂರವಿರಲು ಸ್ಮಾರ್ಟ್ ಫೋನ್ ಗಳಿಂದ ಸಾಧ್ಯವಾದಷ್ಟೂ ದೂರವಿರಿ ಎಂದು ತಜ್ಞರು ಹೇಳುತ್ತಿದ್ದಾರೆ.
ನಮ್ಮ ಕೆಲಸ-ಕುಟುಂಬ ಜೀವನ ಸಮತೋಲನದ ವೈಖರಿ, ನಮ್ಮ ಪೋಷಕರಿಂದ ಬಂದದ್ದು!ಬಾಲ್ಯ ಜೀವನದಲ್ಲಿ ಪಡೆದ ಅನುಭವಗಳು ವ್ಯಕ್ತಿಯ ಮುಂದಿನ ಕೆಲಸ, ಜೀವನಶೈಲಿ ಮೇಲೆ ಭಾರೀ ಪ್ರಭಾವ...
ಭಾರತದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು: ಇಂಟರ್ನೆಟ್ ಕಾರಣ ಎನ್ನುವ ತಜ್ಞರುಇಂದು ಏನೇ ಮಾಹಿತಿ ಬೇಕಾದರೂ ಜನರು ಇಂಟರ್ನೆಟ್ ಮೊರೆ ಹೋಗುತ್ತಾರೆ. ಇಂಟರ್ ನೆಟ್ ನಲ್ಲಿ...
ಮಕ್ಕಳು ಹೆಚ್ಚೆಚ್ಚು ಜಂಕ್ ಪುಡ್ ತಿನ್ನಲು ಅವರ ಅಪ್ಪನ ಆದಾಯ ಮತ್ತು ವಿದ್ಯಾರ್ಹತೆಯೂ ಕಾರಣ!ಮಕ್ಕಳು ಜಂಕ್ ಫುಡ್ ಬೇಕೆಂದು ಹಠ ಮಾಡಿದರೆ ಆಗ ಮಕ್ಕಳ ತಾಯಿಯನ್ನು ದೂರಬೇಡಿ. ತಂದೆಯ ಶಿಕ್ಷಣ...
5 ನಿಮಿಷ ವಿಡಿಯೋ ಗೇಮ್ ಆಡಿದರೆ ಕೆಲಸದ ಒತ್ತಡ ಕಡಿಮೆಯಾಗುತ್ತೆ!ನಿರಂತರವಾಗಿ ಕೆಲಸ ಮಾಡುವುದರಿಂದ ಅದು ನಮ್ಮ ಮೆದುಳಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಆಗ ನಮ್ಮಲ್ಲಿ ಹತಾಶೆ ಮೂಡುತ್ತದೆ. ಇದರಿಂದ ಕೆಲಸದಲ್ಲಿ ಪ್ರಗತಿ ಕಾಣುವುದಿಲ್ಲ....
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!