ಸ್ಮಾರ್ಟ್ ಫೋನ್ ಗಳ ಅತಿಯಾದ ಬಳಕೆ, ಆರೋಗ್ಯಕ್ಕೆ ಕುತ್ತುವಿಶ್ವದಲ್ಲಿ ಸ್ಮಾರ್ಟ್ ಫೋನ್ ಬಳಸುವವರಲ್ಲಿ ಸುಮಾರು 34 ಲಕ್ಷ ಜನರು ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ...
ಸೆಲ್ಫೀ ಗೀಳಿನಿಂದ ಬಳಲುತ್ತಿದ್ದೀರಾ?ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಸೆಲ್ಫಿ ತೆಗೆಯುವ ಗೀಳು ಹೆಚ್ಚಾಗುತ್ತಿದೆ. ಸೆಲ್ಫಿಗಳು ಸ್ವಯಂ ಅಭಿವ್ಯಕ್ತಿಯ...
ನಿಮ್ಮ ಮಕ್ಕಳು ಪರೀಕ್ಷಾ ಒತ್ತಡದಿಂದ ಬಳಲುತ್ತಿದ್ದಾರೆಯೇ? ಇಲ್ಲಿದೆ ನೆರವು..ವರ್ಷಪೂರ್ತಿ ಓದಿ ಇನ್ನೇನು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಸಮಯ ಹತ್ತಿರ ಬಂದಿದೆ...
ನೀವು ಉದ್ಘರಿಸುವ ಈ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ!ಮುಜುಗರ ಹಾಗೂ ಉತ್ಸಾಹವನ್ನು ವ್ಯಕ್ತಪಡಿಸುವುದಕ್ಕೆ ಸಾಮಾನ್ಯವಾಗಿ ಬಳಸುವ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ ಸಂಶೋಧನೆಯೊಂದು ಹೇಳಿದೆ.
ತಾಯಿಗಿಂತ ತಂದೆಗೇ ಪೋಷಕ ಜವಾಬ್ದಾರಿಯ ಖುಷಿ ಹೆಚ್ಚು!ಪೋಷಕ ಭಾವನೆಯನ್ನು ತಾಯಿಗಿಂತ ತಂದೆ ಹೆಚ್ಚು ಅನುಭವಿಸುತ್ತಾರೆ ಎಂದು ...
ಪ್ರತಿದಿನ ತ್ವಚೆಯ ಪೋಷಣೆಯಿಂದ ಮೊಡವೆ, ಕಲೆಗಳು ದೂರ!ಚರ್ಮದ ತ್ವಚೆ, ಮುಖದ ಕಾಂತಿಯನ್ನು ಮೊಡವೆಯಿಂದ ಕಾಪಾಡಲು ಆಯಾ ಕಾಲ, ಹವಾಮಾನಕ್ಕೆ ಸರಿಯಾದ...
ಪ್ರಣಯ ಸಂಗಾತಿಯ ಬಗ್ಗೆಯೇ ಯೋಚಿಸುತ್ತಿದ್ದರೆ ರಕ್ತದೊತ್ತಡ ನಿಯಂತ್ರಣದಲ್ಲಿ!ರಕ್ತದೊತ್ತಡ ಹೆಚ್ಚಿದೆಯೇ? ಚಿಂತಿಸಬೇಡಿ, ಮನಸ್ಸಿನಲ್ಲಿ ರೋಮ್ಯಾಂಟಿಕ್ ಸಂಗಾತಿಯನ್ನು ನೆನೆಸಿಕೊಳ್ಳಿ, ಹೃದಯ ಬಡಿತ ಕಡಿಮೆಯಾಗದಿದ್ದರೂ ರಕ್ತದೊತ್ತಡ ಕಡಿಮೆಯಾಗುವುದು ಮಾತ್ರ ಶತಃಸಿದ್ಧ!
ನಿಮ್ಮ ಫೇಸ್ ಬುಕ್ ಸ್ನೇಹಿತರೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದೆಂದು ನಿಮಗೆ ಗೊತ್ತೆ?ಇಂದು ನಮ್ಮ ನಿರೀಕ್ಷೆಗೆ ಮೀರಿ ಸಾಮಾಜಿಕ ತಾಣಗಳು ಬೆಳೆದು ನಿಂತಿದೆ.ತಂತ್ರಜ್ಞಾನದ ಪ್ರಪಂಚದಲ್ಲಿ ರಚನಾತ್ಮಕ ಅಭಿವೃದ್ಧಿ ವಿಚಾರ ಬಂದಾಗ ಸಾಮಾಜಿಕ ಮಾಧ್ಯಮದ ಬಳಕೆಯು.....
ಶೀತಗಾಳಿಯಿಂದ ಚರ್ಮದ ಕೋಮಲತೆ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್!ಕೊರೆವ ಚಳಿ ಸಂಪೂರ್ಣ ಚಳಿಗಾಲದ ಅನುಭವ ನೀಡುತ್ತಿದೆ, ಜೊತೆಗೆ ಶೀತಗಾಳಿಯೂ ಜೋರಾಗಿ ಬೀಸುತ್ತಿದೆ. ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಚರ್ಮದ ಆರೈಕೆ ಮಾಡಬೇಕಾಗುತ್ತದೆ.
ಕನಸಿನ ಉದ್ಯೋಗ ಬೇಕೇ? ಹಾಗಾದರೆ ಈ ಸಲಹೆಗಳನ್ನು ಅನುಸರಿಸಿ!ಕನಸಿನ ಉದ್ಯೋಗವನ್ನು ಯಾರು ತಾನೆ ಬಯಸುವುದಿಲ್ಲ ಹೇಳಿ? ಪ್ರತೀಯೊಬ್ಬರಿಗೂ ಕನಸಿನ ಉದ್ಯೋಗ ಎಂಬುದು ಇದ್ದೇ ಇರುತ್ತದೆ. ತಾವು ಕಂಡಿರುವ ಕನಸಿನಂತೆಯೇ ಕೆಲಸ ಮಾಡಬೇಕೆಂದು ಬಯುಸುತ್ತಾರೆ. ಅದರೆ, ಎಷ್ಟೋ ಜನಕ್ಕೆ ಇದು ಸಾಧ್ಯವಾಗುವುದಿಲ್ಲ...
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!