ಜೀವನಶೈಲಿ

ಹಾಲಿನ ಪ್ಯಾಕೆಟ್‌ನ ಬಣ್ಣಗಳ ಹಿಂದಿರುವ ಅಸಲಿ ರಹಸ್ಯವೇನು? ನಿಮ್ಮ ಆರೋಗ್ಯಕ್ಕೆ ಯಾವ ಹಾಲು ಉತ್ತಮ?

ನಾವು ದಿನಾ ಅಂಗಡಿಯಿಂದ ಹಾಲಿನ ಪ್ಯಾಕೆಟ್ ತರುತ್ತೇವೆ ಆದರೆ ಅದರ ಬಣ್ಣವನ್ನು ಗಮನಿಸಿದ್ದೀರಾ. ಕೆಲವು ನೀಲಿ ಬಣ್ಣದಲ್ಲಿರುತ್ತವೆ, ಇನ್ನೂ ಕೆಲವು ಹಸಿರು, ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿರುತ್ತವೆ.! ಹಾಗಾದ್ರೆ, ಹಾಲಿನ ಪ್ಯಾಕೆಟ್‌ನ ಬಣ್ಣಗಳ ಹಿಂದಿರುವ ಅಸಲಿ ರಹಸ್ಯವೇನು? ಆ ಕುರಿತ ವರದಿ ಇಲ್ಲಿದೆ:

ಹಾಲಿನ ಪ್ಯಾಕೆಟ್‌ನ ಬಣ್ಣಗಳ ಹಿಂದಿರುವ ಅಸಲಿ ರಹಸ್ಯವೇನು? ನಿಮ್ಮ ಆರೋಗ್ಯಕ್ಕೆ ಯಾವ ಹಾಲು ಉತ್ತಮ?
ನಿಮ್ಮ ಹತ್ರ ಇರೋ Gold ಅಸಲಿ ಅಂತ ಪತ್ತೆಹಚ್ಚೋದು ಹೇಗೆ? ಇಲ್ಲಿದೆ ಬಂಗಾರದ ಶುದ್ಧತೆ ಚೆಕ್ ಮಾಡುವ ಟಿಪ್ಸ್

ನಿಮ್ಮ ಹತ್ರ ಇರೋ Gold ಅಸಲಿ ಅಂತ ಪತ್ತೆಹಚ್ಚೋದು ಹೇಗೆ? ಇಲ್ಲಿದೆ ಬಂಗಾರದ ಶುದ್ಧತೆ ಚೆಕ್ ಮಾಡುವ ಟಿಪ್ಸ್

ಚಿನ್ನ ಖರೀದಿಸುವಾಗ ಎಲ್ಲರಿಗೂ ಇರುವ ದೊಡ್ಡ ಭಯವೆಂದರೆ ಚಿನ್ನ ಅಸಲಿಯೋ ನಕಲಿಯೋ ಎಂಬುದು.! ಅಂಗಡಿಯವರು ಹೇಳಿದ ಕ್ಯಾರೆಟ್ ನಷ್ಟು ಶುದ್ಧತೆ ಇದೆಯೋ ಇಲ್ಲವೋ ಎಂದು ತಿಳಿಯದೆ ಅನೇಕರು ಮೋಸ ಹೋಗುತ್ತಾರೆ. ಆದರೆ ಚಿನ್ನದ ಶುದ್ಧತೆಯನ್ನು ಪತ್ತೆ ಹಚ್ಚಲು ಕೆಲವು ಸುಲಭ ವಿಧಾನಗಳು ಇಲ್ಲಿವೆ:

ಹೊಸ ಜೀನ್ಸ್ ಹಳೆಯದಾಗದಂತೆ ನೋಡಿಕೊಳ್ಳಬೇಕಾ? ವಾಶ್ ಮಾಡುವಾಗ ಈ ಒಂದು ಸುಲಭ ಟ್ರಿಕ್ ಪಾಲಿಸಿ ಸಾಕು!

ಹೊಸ ಜೀನ್ಸ್ ಹಳೆಯದಾಗದಂತೆ ನೋಡಿಕೊಳ್ಳಬೇಕಾ? ವಾಶ್ ಮಾಡುವಾಗ ಈ ಒಂದು ಸುಲಭ ಟ್ರಿಕ್ ಪಾಲಿಸಿ ಸಾಕು!

ಹೊಸ ಡಾರ್ಕ್ ಜೀನ್ಸ್ ಪ್ಯಾಂಟ್‌ಗಳು ಕೆಲವೇ ಕೆಲವು ಸಲ ತೊಳೆದರೆ ಬಣ್ಣ ಕಳೆದುಕೊಂಡು ಹಳೆಯದರಂತೆ ಕಾಣಿಸಲು ಪ್ರಾರಂಭಿಸುತ್ತವೆ.! ಹಾಗಾಗಿ, ನಿಮ್ಮ ನೆಚ್ಚಿನ ಡಾರ್ಕ್ ಜೀನ್ಸ್ ಬಣ್ಣ ದೀರ್ಘಕಾಲದವರೆಗೆ ಹೊಸದರಂತೆ ಇರಬೇಕಾದರೆ, ಬಟ್ಟೆ ಒಗೆಯುವಾಗ ಈ ಕೆಳಗಿನ ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಪಾಲಿಸಿ:

ಅಡುಗೆ ಮನೆ Gas Stove ಜಿಡ್ಡುಗಟ್ಟಿದೆಯಾ? ನಿಮಿಷಗಳಲ್ಲಿ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ Kitchen Hacks!

ಅಡುಗೆ ಮನೆ Gas Stove ಜಿಡ್ಡುಗಟ್ಟಿದೆಯಾ? ನಿಮಿಷಗಳಲ್ಲಿ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ Kitchen Hacks!

Kitchen Hacks: ಅಡುಗೆ ಮನೆಯಲ್ಲಿ ದಿನಾ ಅಡುಗೆ ಮಾಡುವುದರಿಂದ ಗ್ಯಾಸ್ ಸ್ಟೌವ್ ಮೇಲೆ ಎಣ್ಣೆ ಮತ್ತು ಜಿಡ್ಡು ಕಟ್ಟಿಕೊಳ್ಳುವುದು ಸಾಮಾನ್ಯ. ಎಷ್ಟೇ ಒರೆಸಿದರೂ ಆ ಜಿಡ್ಡು ಹೋಗುವುದಿಲ್ಲ ಮತ್ತು ಸ್ಟೌವ್ ನೋಡಲು ಕೊಳಕಾಗಿ ಕಾಣುತ್ತದೆ. ಅದಕ್ಕೆ ಇಲ್ಲಿದೆ ನೋಡಿ ಸಿಂಪಲ್ ಕಿಚನ್ ಹ್ಯಾಕ್ಸ್:

ಕೂದಲಿನ ಎಲ್ಲ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಪರಿಹಾರ! ಶಾಂಪೂ ಬದಲು ಮೊಸರು ಬಳಸಿ; ಇದರಿಂದ ಎಷ್ಟೊಂದು ಪ್ರಯೋಜನ ಗೊತ್ತಾ?

ಕೂದಲಿನ ಎಲ್ಲ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಪರಿಹಾರ! ಶಾಂಪೂ ಬದಲು ಮೊಸರು ಬಳಸಿ; ಇದರಿಂದ ಎಷ್ಟೊಂದು ಪ್ರಯೋಜನ ಗೊತ್ತಾ?

ಪ್ರತಿದಿನ ದುಬಾರಿ ಶಾಂಪೂ, ಕಂಡೀಷನರ್ ಬಳಸಿದರೂ ತಲೆಹೊಟ್ಟು ಅಥವಾ ಕೂದಲು ಉದುರುವಿಕೆ ಕಡಿಮೆಯಾಗುತ್ತಿಲ್ಲವೇ? ಹಾಗಾದರೆ, ಅಡುಗೆಮನೆಯಲ್ಲೇ ಇರುವ ಮೊಸರು ಮೂಲಕ ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲಿನಂತಹ ಹತ್ತಾರು ಸಮಸ್ಯೆಗಳಿಗೆ ಇದುವೇ ರಾಮಬಾಣ!