ಜಪಾನೀಯರೇಕೆ ದೀರ್ಘಾಯುಷಿಗಳು?ವಿಶ್ವದಲ್ಲೇ ಜಪಾನ್ ದೀರ್ಘಾಯುಷಿಗಳ ದೇಶ. ಸರಾಸರಿಯಂತೆ ಅಲ್ಲಿನ ಮಹಿಳೆಯರು 87 ವರ್ಷ, ಪುರುಷರು 81 ವರ್ಷ ಬದುಕುತ್ತಾರೆ. ಅಚ್ಚರಿ ಅಂದ್ರೆ ಜಗತ್ತಿನಲ್ಲಿ ಅವರಷ್ಟು ಧೂಮಪಾನಿಗಳು ಬೇರೆಲ್ಲೂ ಕಂಡುಬರುವುದಿಲ್ಲ...
ನಾವೇಕೆ ಭಾರವಾದ ಹೊದಿಕೆ ಬಳಸಬೇಕು?ನಾವು ಹೊದ್ದುಕೊಳ್ಳುವ ಬ್ಲಾಂಕೇಟ್ಗೂ (ಹೊದಿಕೆ) ನಮ್ಮ ಮನಸ್ಸಿಗೂ ತುಂಬಾ ಲಿಂಕ್ ಇದೆ. ಅದರಲ್ಲೂ ತೂಕದ ಹೊದಿಕೆಗಳನ್ನೇ ಆದಷ್ಟು ಬಳಸಬೇಕು ಎನ್ನುತ್ತಾರೆ ಮನಃ ಶಾಸ್ತ್ರಜ್ಞರು...
ನಿಮ್ಮ ಸ್ವಭಾವವನ್ನು ನಿಮ್ಮ ನಿದ್ರಾಭಂಗಿಗಳೇ ಹೇಳುತ್ತೆ!ನಿದ್ರಾಭಂಗಿಗಳೂ ನಮ್ಮ ಗುಣಗಳನ್ನು ಹೇಳಬಲ್ಲವು. ಇಂಗ್ಲೆಂಡಿನ ಸ್ಲೀಪ್ ಅಡ್ವೈಸರಿ ಸರ್ವಿಸ್, ಸರ್ವೆ ಮೂಲಕ ಒಟ್ಟಾರೆ 6 ಸಾಮಾನ್ಯ ನಿದ್ರಾಭಂಗಿಗಳನ್ನು ಗುರುತಿಸಿದೆ...
ಬೊಜ್ಜು: ಇಲ್ಲಿದೆ ಸರಳ ಪರಿಹಾರದೇಹ ತೂಕ ಸ್ವಲ್ಪ ಹೆಚ್ಚಾದರೆ ಸಾಕು, ಆತಂಕಗೊಂಡು ತೂಕವನ್ನು ಇಳಿಸಲು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಕೈಯಲ್ಲಿ ಸಾಕಷ್ಟು...
ರಕ್ತಪರೀಕ್ಷೆಯಿಂದ 3,4ನೇ ಹಂತದ ಕ್ಯಾನ್ಸರ್ ಪತ್ತೆ ಸಾಧ್ಯಇದು ವರೆಗೆ ಕ್ಯಾನ್ಸ ರ್ ಪತ್ತೆ ಮಾಡುವುದಕ್ಕೆ ವೆಚ್ಚವಾಗುತ್ತಿತ್ತು. ಇನ್ನು ಕೇವಲ ರಕ್ತ ಪರೀಕ್ಷೆಯಿಂದಲೇ ಅದನ್ನು ಪತ್ತೆಹಚ್ಚುವ ತಂತ್ರಜ್ಞಾನ ಅಮೆರಿಕದ ಸಂಸ್ಥೆ ಅಭಿವೃದ್ಧಿಪಡಿಸಿದೆ...
ಮಹಿಳೆಯರನ್ನು ಆಕರ್ಷಿಸಲು ಪುರುಷರಿಗಾಗಿಯೇ ಹೊಸ ಸ್ಪ್ರೇ!ಮಹಿಳೆಯರನ್ನು ಆಕರ್ಷಿಸುವುದು ಹೇಗೆ? ಹೀಗೊಂದು ಪ್ರಶ್ನೆ ಪುರುಷರಲ್ಲಿದ್ದರೆ ಅದಕ್ಕೂ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ...
ಆನ್ಲೈನ್ ಸ್ನೇಹಿತರಿಂದ ನಾಲ್ವರು ಮಕ್ಕಳ ಪೈಕಿ ಒಬ್ಬರಿಗೆ ಲೈಂಗಿಕ ಕಿರುಕುಳಇದು ಆನ್ಲೈನ್ನಲ್ಲಿ ಕೇವಲ ಅಪರಿಚಿತರನು ಗುರಿಯಾಗಿಸಿಕೊಂಡು ನಡೆಸಿದ ಲೈಂಗಿಕ ದೌರ್ಜನ್ಯ ಅಲ್ಲ. ಅನ್ಲೈನ್ ಮೂಲಕ ತುಂಬಾ ಆಪ್ತರಾದವರ ಮೇಲೆ...
ಗರ್ಭಿಣಿಯರು ಮದ್ಯ ಸೇವಿಸುವುದರಿಂದ ಶಿಶುಗಳಿಗೆ 428 ವಿಧದ ಕಾಯಿಲೆ ಎದುರಾಗುವ ಅಪಾಯ!ಗರ್ಭಿಣಿಯರು ಮದ್ಯ ಸೇವಿಸುವುದರಿಂದ ಶಿಶುಗಳು ಫೀಟಲ್ ಆಲ್ಕೋಹಾಲ್ ಸ್ಪೆಕ್ಟ್ರಂ ಡಿಸಾರ್ಡರ್ಸ್ ಗೆ ಸಂಬಂಧಿಸಿದ 428 ವಿಧದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ
ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಮೆದುಳಿಗೆ ತರಬೇತಿ ನೀಡಬಹುದು!ಮೆದುಳಿನ ವ್ಯವಸ್ಥೆಯನ್ನೇ ಬದಲು ಮಾಡುವ ಮೂಲಕ ಸರಳವಾದ ತರಬೇತಿಯಿಂದ ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿದೆ
ಹೃದಯದ ನಳಿಕೆ ಚಿಕಿತ್ಸೆಯ ಪ್ರಗತಿಹೃದಯ ಸ್ನಾಯುಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಉಂಟಾಗುವ ತಡೆಯನ್ನು ಪರಿಧಮನಿ ಕಾಯಿಲೆ(coronary artery disease) ...
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ