ಎಚ್ಐವಿ ನಾಶಕ್ಕೆ ಹೊಸ ಕಾರ್ಯತಂತ್ರಏಡ್ಸ್ ಗೆ ಕಾರಣವಾಗುವ ಎಚ್ ಐವಿ ವೈರಸ್ ಅನ್ನೇ ನಾಶಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮಹತ್ವದ ಹೆಜ್ಜೆಯಿಟ್ಟಿದ್ದಾರೆ...
ಮಕ್ಕಳ ಆಹಾರ: ಕೆಟ್ಟದ್ದನ್ನು ತಿನ್ನಬೇಡಿ ಎನ್ನುವುದಕಿಂತ ಒಳ್ಳೆಯದನ್ನು ತಿನ್ನಿ ಎಂದು ಹೇಳುವುದು ಉಚಿತನಿಮ್ಮ ಮಕ್ಕಳಲ್ಲಿ ಒಳ್ಳೆಯ ಆಹಾರ ಪದ್ಧತಿ ಮೂಡಿಸಬೇಕೆಂದಿದ್ದರೆ, ಅವರಿಗೆ ಇಂತಹ ಆಹಾರವನ್ನು ಸೇವಿಸಬಾರದು ಎನ್ನುವುದಕ್ಕಿಂತ...
ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರದಿನದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪದೇ ಪದೇ ಕಾಫಿ ಕುಡಿಯುವುದರಿಂದ ನಮ್ಮ ಅನಾರೋಗ್ಯಕ್ಕೆ ನಾವೇ ಕಾರಣರಾಗುತ್ತೇವೆ.....
ಥ್ರೀ ಫೋರ್ಥ್ನಲ್ಲಿರೋ ಸುಖ ಗೊತ್ತೇ ಇರಲಿಲ್ಲ!ಮುಕ್ಕಾಲು ಪ್ಯಾಂಟ್ ಅಂದರೆ ಮಂಡಿಗಿಂತ ಕೊಂಚ ಉದ್ದವಿರುವ ಪ್ಯಾಂಟ್ ಈಗ ಯಂಗ್ ಜನರೇಷನ್ನ ಹಿಟ್ ಲಿಸ್ಟ್ನಲ್ಲಿದೆ. ಈ ತರಹದ ಪ್ಯಾಂಟ್ಗಳಿಗೆ 3/4 ಪ್ಯಾಂಟ್ ಎಂತಲೂ...
ಧನುರ್ವಾಯು ಮುಕ್ತ ರಾಷ್ಟ್ರವಾಗುವತ್ತ ಭಾರತ ಹೆಜ್ಜೆಭಾರತವು ಸಾರ್ವಜನಿಕ ಆರೋಗ್ಯದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಪೋಲಿಯೋ ಬಳಿಕ ಈಗ ಭಾರತವು ಧನುರ್ವಾಯು ಮುಕ್ತ ರಾಷ್ಟ್ರವಾಗುವತ್ತ ಹೆಜ್ಜೆಯಿಟ್ಟಿದೆ...
ಬೊಜ್ಜನ್ನು ಕರಗಿಸಬಲ್ಲ ಚೈನಾ ಗಿಡಮೂಲಿಕೆ: ಅಧ್ಯಯನಚೈನಾದಲ್ಲಿ ಸಾಂಪ್ರದಾಯಿಕ ಔಷಧವಾಗಿ ಬಳಸಲ್ಪಡುವ ಗಿಡಮೂಲಿಕೆಯ ರಸ ಹೊಟ್ಟೆಹಸಿವನ್ನು ಕಡಿಮೆ ಮಾಡಿ ತೂಕವನ್ನು ಇಳಿಸಬಲ್ಲುದಾಗಿದೆ ಎಂದು
ಬೇಸಿಗೆ ಕಾಲದ ಡಯಟ್ ಗೆ ಆರೋಗ್ಯಕರ ತಿನಿಸು ಹಾಗೂ ಪಾನೀಯಗಳುಡಯಟ್ ಮಾಡುವವರಿಗಂತೂ ಬೇಸಿಗೆಯಲ್ಲಿ ಯಾವುದು ತಿನ್ನೋದು, ಏನು ತಿನ್ನೋದು ಎಂಬ ಗೊಂದಲ ಉಂಟಾಗುತ್ತೆ.
ದೇಹವನ್ನು ತಂಪಾಗಿಡುವ ಗುಲ್ಕನ್ ಸೇವನೆಯಿಂದ ಪ್ರಯೋಜನ ಹೆಚ್ಚುಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್.
ಅಪಘಾತದಲ್ಲಿ ತಲೆ ಬುರುಡೆ ಕತ್ತರಿಸಿಹೋದರು ಬದುಕುಳಿದ ಬ್ರಿಟಿಶ್ ನಿವಾಸಿಕಾರ್ ಅಪಘಾತವೊಂದರಲ್ಲಿ ಬ್ರಿಟಿಶ್ ನಾಗರಿಕನೋಬ್ಬನ ತಲೆಬುರುಡೆ ತನ್ನ ಬೆನ್ನುಹುರಿಯಿಂದ ಬೇರ್ಪಡಿಸಿಹೋದರೂ ಬದುಕುಳಿದ ಅಪೂರ್ವ ಘಟನೆ ನಡೆದಿದೆ
ಅಧಿಕ ರಕ್ತದೊತ್ತಡದಿಂದ ಭಾರತದಲ್ಲಿ ಹೆಚ್ಚುತ್ತಿವೆ ಹೃದಯ ಸಂಬಂಧಿ ಕಾಯಿಲೆ !ಅಧಿಕ ರಕ್ತದೊತ್ತಡ, ಡಯಾಬಿಟೀಸ್, ತಂಬಾಕು ಸೇವನೆ ಹಾಗೂ ಅಧಿಕ ಕೊಲೆಸ್ಟರಾಲ್ ಸೇವನೆ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಲು ಕಾರಣ
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ರಾಜ್ಯಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!