ಉಷ್ಣಗುಳ್ಳೆ ನಿವಾರಣೆಗೆ ಮನೆ ಮದ್ದುಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಚರ್ಮ ರೋಗವೆಂದರೆ ಉಷ್ಣ ಗುಳ್ಳೆ. ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ ಹರುಡುವಂತಹ...
ಬೇಸಿಗೆಯಲ್ಲಿ ಕಾಡುವ ಉಷ್ಣ ಗುಳ್ಳೆಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಚರ್ಮ ರೋಗವೆಂದರೆ ಉಷ್ಣ ಗುಳ್ಳೆ. ಉಷ್ಣ ಗುಳ್ಳೆ ಎಂದರೆ ಚರ್ಮದ ಮೇಲೆ ದೊಡ್ಡದಾಗಿ...
ರೋಗನಿರೋಧಕ ಶಕ್ತಿಗೆ ದಿವ್ಯೌಷಧ ಹಸಿರು ಬಾದಾಮಿಹಸಿರು ಬಾದಾಮಿ ತಿನ್ನಲು ಹಾಗೂ ಅಡುಗೆಗೆ ಉಪಯೋಗಿಸುವ ಪದಾರ್ಥವಾಗಿದ್ದು. ಇದೊಂದು ಆರೋಗ್ಯ ಕಾಪಾಡುವ ದಿವ್ಯೌಷಧವಾಗಿದೆ. ಬಾದಾಮಿ ಮರಗಳು ಎರಡು ರೀತಿಯ ಕಾಯಿಯನ್ನು ಕೊಡುತ್ತಿದ್ದು, ಒಂದು ಸಿಹಿ ಹಾಗೂ ಇನ್ನೊಂದು ಕಹಿ ಬೀಜಗಳನ್ನು ಕೊಡುತ್ತದೆ...
ಸ್ತನ ಅರ್ಬುದ (ಬ್ರೆಸ್ಟ್ ಕ್ಯಾನ್ಸರ್) ತಡೆಯಲು ರೋಸ್ ಹಿಪ್ ರಸನೈಸರ್ಗಿಕ ರೋಸ್ ಹಿಪ್ (Rose hip) ರಸ ಸ್ತನ ಅರ್ಬುದವನ್ನು ತಡೆಯಬಲ್ಲುದು ಎಂದು ಸಂಶೋಧನೆಗಳಿಂದ ಸಾಬೀತಾಗಿದೆ...
ಮಧುಮೇಹಕ್ಕೆ ಇನ್ವೊಕಾನ್ಜಾನ್ಸನ್ ಆ್ಯಂಡ್ ಜಾನ್ಸೆನ್ ಫಾರ್ಮಾಸ್ಯುಟಿಕಲ್ ಕಂಪನಿ ಭಾರತದಲ್ಲಿ ಮಧಮೇಹದಿಂದ ಬಳಲುತ್ತಿರುವ ಸುಮಾರು 67 ದಶಲಕ್ಷ ಜನರಿಗೆ...
ಮಧುಮೇಹ ನಿಯಂತ್ರಣಕ್ಕೆ ರಾಮಬಾಣ ಈ ದೊಡ್ಡ ಮೆಣಸಿನಕಾಯಿ!ದೇಶದಾದ್ಯಂತ ಎಲ್ಲರನ್ನು ಕಾಡುತ್ತಿರುವುದು ಮಧುಮೇಹ ಎಂಬ ರೋಗ. ಈ ರೋಗ ಬಂದರೆ ಏನು ತಿನ್ನಬೇಕೆಂದರೂ ಹಿಂದೂ ಮುಂದೂ ಆಲೋಚಿಸಬೇಕು. ಸಿಹಿ-ತಿನಿಸುಗಳನ್ನು ತಿನ್ನಬೇಕೆಂಬ ಆಸೆಯಿದ್ದರೂ ರೋಗ ಎಲ್ಲಿ...
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ಜ್ಯೂಸ್ಅಧಿಕ ರಕ್ತದೊತ್ತಡವಿರುವವರು ಪ್ರತಿ ದಿನ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ...
ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳುಮಕ್ಕಳ ನೆನಪಿನ ಶಕ್ತಿ ಉತ್ತೇಜಿಸಲು ಪೋಷಕಾಂಶಯುಕ್ತ ಆಹಾರಗಳನ್ನು ನೀಡುವ ಜತೆಗೆ ಕಲಿಕೆಯ ರೀತಿ, ಕಲಿಸುವ ವಾತಾವರಣವೂ...
ಬೊಜ್ಜಿಗೆ ಮೆಟ್ಟಿಲೇ ಮದ್ದುನಿಮ್ಮ ಮೈಯೊಳಗೆ ಬೊಜ್ಜು ಶೇಖರಣೆಯಾಗಿದೆಯಾ? ಇದರ ನಿವಾರಣೆಗೆ ಬಹಳ ತಲೆಕೆಡಿಸಿ ಕೊಂಡಿದ್ದೀರಾ? ಅಗತ್ಯನೇ ಇಲ್ಲ... ನಿಮ್ಮ ಮನೆಯಲ್ಲಿ ಮೆಟ್ಟಿಲುಗಳಿದ್ದರೆ...
ತಲೆಹೇನು ಪರಿಹಾರ ಏನು?ವರ್ಷವಿಡೀ ತತ್ತಿಯಿರಿಸುವ ಹೇನು ಒಂದು ಸಲಕ್ಕೆ ಮುನ್ನೂರು ತತ್ತಿಯಿಡುತ್ತದೆ! ಒಂದು ತಿಂಗಳಿನಲ್ಲಿ 12 ತಲೆಮಾರುಗಳ ವಂಶಾಭಿವೃದ್ಧಿ ಮಾಡುತ್ತದೆ. ಇದರ ನಿರ್ಮೂಲನೆಗೆ ಪರಿಹಾರ ಏನು?
ಸಿನಿಮಾ ಸುದ್ದಿ'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್