ಕ್ರಿಕೆಟ್

India vs Sri Lanka, 1st Test: ಕೆ.ಎಲ್ ರಾಹುಲ್ ಹೊಡೆದ ಸ್ವೀಪ್ ಶಾಟ್ ಗೆ ಆಸ್ಪತ್ರೆ ಸೇರಿದ ಲಂಕಾ ಫೀಲ್ಡರ್‌! Video

ಭಾರತದ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಪ್ರಬಲವಾದ ಸ್ವೀಪ್ ಶಾಟ್ ಹೊಡೆದಾಗ ಈ ಘಟನೆ ನಡೆಯಿತು. ಚೆಂಡು ನೇರವಾಗಿ ಶಾರ್ಟ್-ಲೆಗ್ ಫೀಲ್ಡರ್‌ಗೆ ಬಡಿದು ಶ್ರೀಲಂಕಾದ ಆಟಗಾರ ಗಾಯಗೊಂಡರು.

India vs Sri Lanka, 1st Test: ಕೆ.ಎಲ್ ರಾಹುಲ್ ಹೊಡೆದ ಸ್ವೀಪ್ ಶಾಟ್ ಗೆ ಆಸ್ಪತ್ರೆ ಸೇರಿದ ಲಂಕಾ ಫೀಲ್ಡರ್‌! Video
India vs Sri Lanka, 1st Test: ಕನ್ನಡಿಗರ ಅರ್ಭಟ; ಪಡಿಕ್ಕಲ್ ಚೊಚ್ಚಲ ಶತಕ, ರಾಹುಲ್ ಅರ್ಧಶತಕದೊಂದಿಗೆ ಭಾರತಕ್ಕೆ ಮೇಲುಗೈ!

India vs Sri Lanka, 1st Test: ಕನ್ನಡಿಗರ ಅರ್ಭಟ; ಪಡಿಕ್ಕಲ್ ಚೊಚ್ಚಲ ಶತಕ, ರಾಹುಲ್ ಅರ್ಧಶತಕದೊಂದಿಗೆ ಭಾರತಕ್ಕೆ ಮೇಲುಗೈ!

ದಿನದಾಟದ ಅಂತ್ಯಕ್ಕೆ ರಿಷಬ್ ಪಂತ್ 27 ರನ್‌ಗಳೊಂದಿಗೆ ಅವರಿಗೆ ಸಾಥ್ ನೀಡುತ್ತಿದ್ದಾರೆ. ಇವರಿಬ್ಬರೂ ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 52 ರನ್‌ಗಳನ್ನು ಕಲೆಹಾಕಿದ್ದಾರೆ. ಕೆ.ಎಲ್. ರಾಹುಲ್ ಗಾಯದ ಕಾರಣದಿಂದ ನಿವೃತ್ತರಾಗುವ (Retired hurt)ಮುನ್ನ 162 ಎಸೆತಗಳಲ್ಲಿ 77 ರನ್ ಗಳಿಸಿದರು.