15 ವರ್ಷಕ್ಕೆ ₹10 ಕೋಟಿ ಮೌಲ್ಯದ ಆಸ್ತಿಗೆ ಒಡೆಯ ವೈಭವ್ ಸೂರ್ಯವಂಶಿ; ಟಾಪ್ 5 ಬ್ರಾಂಡ್ಗಳ ಪ್ರಚಾರ!ರಾಜಸ್ಥಾನ್ ರಾಯಲ್ಸ್ (RR) ಪರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಅಭಿಯಾನದ ನಂತರ, ಸೂರ್ಯವಂಶಿ ತಮ್ಮ ಬ್ರಾಂಡ್ ಎಂಡೋರ್ಸ್ಮೆಂಟ್ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
'ಇಂಗ್ಲೆಂಡ್ ಮಾಧ್ಯಮಗಳಿಂದ ನಾಯಕ ಬಾಬರ್ ಅಜಂ ಅವರನ್ನು ಬಚ್ಚಿಡಿ': ಪಾಕಿಸ್ತಾನಕ್ಕೆ ಮಾಜಿ ನಾಯಕ ಸೂಚನೆಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ತಂಡಗಳಲ್ಲಿ ನಾಯಕತ್ವದ ಬದಲಾವಣೆ ನಡೆಯುತ್ತಿರುವಾಗ, ಬಾಬರ್ ಅಜಂ ಅವರು ಎಲ್ಲ ಮಾದರಿಯ ಕ್ರಿಕೆಟ್ಗೂ ನಾಯಕರಾಗುವ ಸಾಧ್ಯತೆಯಿದೆ ಎಂಬ ವರದಿಗಳು ಬಲಗೊಳ್ಳುತ್ತಿವೆ.
'ನನ್ನ ತಪ್ಪೇನು ಇರಲಿಲ್ಲ': ಬೆಂಗಳೂರಿನ NCAಯಿಂದ ಹೊರಹಾಕಲ್ಪಟ್ಟ ಘಟನೆ ನೆನಪಿಸಿಕೊಂಡ ಹರ್ಭಜನ್ ಸಿಂಗ್!2000ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಕಳುಹಿಸಲಾದ ಮೊದಲ ತಂಡದಲ್ಲಿ ಹರ್ಭಜನ್ ಕೂಡ ಒಬ್ಬರಾಗಿದ್ದರು.
ಸೌರವ್ ಗಂಗೂಲಿ, ಪತ್ನಿ ಡೋನಾಗೆ ಜೀವ ಬೆದರಿಕೆ; ಆರು ತಿಂಗಳುಗಳಿಂದ ಬರುತ್ತಿದ್ದ ಪತ್ರಗಳು!ಪತ್ರಗಳಲ್ಲಿದ್ದ ವಿಷಯವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಪತ್ರ ಕಳುಹಿಸಿದವರ ಗುರುತು ಮತ್ತು ಉದ್ದೇಶವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ನಾನು ಏಕೆ ಇಲ್ಲ ಎನ್ನಲಿ?': ಸಂಪೂರ್ಣ ಸಿದ್ಧವಾಗಿದ್ದೇನೆ ಎಂದ RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್!2026ರ ಐಪಿಎಲ್ನಲ್ಲಿ 28 ವಿಕೆಟ್ಗಳನ್ನು ಕಬಳಿಸುವ ಮೂಲಕ ಆರ್ಸಿಬಿ ತಂಡವು ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಭುವನೇಶ್ವರ್ ಕುಮಾರ್ ಪ್ರಮುಖ ಕಾರಣರಾಗಿದ್ದರು.
'ಯಾವುದೇ ತಂಡದ ಪರ ಆಡುವಾಗಲೂ...': ವಿರಾಟ್ ಕೊಹ್ಲಿ ಕುರಿತು ವಿವಿಎಸ್ ಲಕ್ಷ್ಮಣ್ ಆಡಿದ ಮಾತುಗಳು ವೈರಲ್!ಭಾರತೀಯ ಆಟಗಾರರಲ್ಲಿ ಹೆಚ್ಚುತ್ತಿರುವ ಗಾಯದ ಸಮಸ್ಯೆಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಲಕ್ಷ್ಮಣ್ ಅವರು ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಅನ್ನು ಸಮರ್ಥಿಸಿಕೊಂಡರು.
BCCI ಆಯ್ಕೆದಾರರಿಂದ ಪದೇ ಪದೆ ಕಡೆಗಣನೆ: ಮೊಹಮ್ಮದ್ ಶಮಿಗೆ ಜಹೀರ್ ಖಾನ್ ಸ್ಪಷ್ಟ ಸಂದೇಶ ಏನು?ಮುಂದೆ ಹೇಗೆ ಸಾಗಬೇಕು ಎಂಬುದು ನಿಮ್ಮ ನಿರ್ಧಾರ. ನೀವು ಪಂದ್ಯಗಳನ್ನು ಆಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಆಯ್ಕೆಗೆ ಲಭ್ಯವಿರುತ್ತೀರಿ. ನಾನು ವಿಷಯಗಳನ್ನು ಹಾಗೆಯೇ ನೋಡುತ್ತೇನೆ ಎಂದರು.
ಭಾರತ ತಂಡಕ್ಕೆ ಮರಳಿದ ಸರ್ಫರಾಜ್ ಖಾನ್; ಗೌತಮ್ ಗಂಭೀರ್ಗೆ ತಲೆನೋವಾಗಿ ಪರಿಣಮಿಸಿದ ಪ್ಲೇಯಿಂಗ್ XI ಆಯ್ಕೆ?3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಾಯಿ ಸುದರ್ಶನ್ ಅವರ ಬದಲಿಗೆ, ಗಾಯದ ಕಾರಣದಿಂದಾಗಿ ಸರ್ಫರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ, ಸರ್ಫರಾಜ್ಗೆ ಆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.
'ಅವರು ಯಾವಾಗ ಬೇಕಾದರೂ ಎದ್ದು ನಿಂತು ಡ್ಯಾನ್ಸ್ ಮಾಡುತ್ತಾರೆ': ಟೀಂ ಇಂಡಿಯಾದ 'Most Funny Player' ಬಗ್ಗೆ ಮೊಹಮ್ಮದ್ ಶಮಿಅದೇ ಸಂದರ್ಶನದಲ್ಲಿ, ಭಾರತೀಯ ತಂಡವನ್ನು ಸೇರಿದ ನಂತರ ತಮ್ಮ ಸಹ ಆಟಗಾರರೊಂದಿಗೆ ನಡೆದ ಮೊದಲ ಸಂವಾದದ ಬಗ್ಗೆಯೂ ಶಮಿ ಮಾತನಾಡಿದರು.
ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಶ್ರೀಲಂಕಾ XI ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಸಿರಾಜ್; ಬ್ಯಾಟ್ ಪರೀಕ್ಷಿಸಿದ ಲಂಕನ್ನರು!ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ XI ನೀಡಿದ 207 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ 45ನೇ ಓವರ್ನಲ್ಲಿ 214/4 ಗಳಿಸಿ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡಿತು. ಮೊಹಮ್ಮದ್ ಸಿರಾಜ್ ಕೇವಲ 15 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ದೇಶ'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ; 4 ಪ್ರಮುಖ ಪಕ್ಷಗಳು ದೂರ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ