ಮುಂಬೈ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಔಟ್; ಉಪನಾಯಕನಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ನೇಮಕ!ಆರಂಭಿಕ ಪಂದ್ಯಕ್ಕೆ ಲಭ್ಯವಿರುವುದನ್ನು ಖಚಿತಪಡಿಸಿದ ನಂತರ, ಸಿದ್ದೇಶ್ ಲಾಡ್ ನೇತೃತ್ವದ 16 ಸದಸ್ಯರ ತಂಡದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಸೇರಿಸಲಾಗಿದೆ.
ಟೀಂ ಇಂಡಿಯಾದಿಂದ ಕ್ಷಮೆಯಾಚನೆಗೆ ಪಟ್ಟು; ಬೇಡಿಕೆ ತಿರಸ್ಕಾರ; ತೀವ್ರ ಮುಖಭಂಗದಿಂದ WCL ಟೂರ್ನಿಯಿಂದ ಪಾಕ್ ಹೊರಕ್ಕೆ!ಭಾರತೀಯ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ಆಯ್ಕೆ ಮಾಡಿಕೊಂಡರೆ ತಮಗೆ ಯಾವುದೇ ಆಕ್ಷೇಪವಿಲ್ಲ ಎಂದು WCL ಸಂಘಟಕರಿಂದ PCB ಭರವಸೆಗಳನ್ನು ಕೋರಿತ್ತು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಕ್ರಿಕೆಟಿಗ ಶಿಖರ್ ಧವನ್; ದೇಗುಲದ ವ್ಯವಸ್ಥೆಗೆ ಫಿದಾ; Videoಪತ್ನಿ ಸೋಫಿ ಶೈನ್ ಸಮೇತರಾಗಿ ತಿರುಮಲ ಬೆಟ್ಟಕ್ಕೆ ತೆರಳಿದ ಶಿಖರ್ ಧವನ್, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ತಮಗೆ ಅತ್ಯಂತ ಉತ್ತಮ ಹಾಗೂ ಅದ್ಭುತ ದರ್ಶನ..
ವೈಡ್ ಪ್ಲಸ್ ಸಿಕ್ಸರ್: ಐತಿಹಾಸಿಕ ನೋಬಾಲ್ ಎಸೆದ ಬೌಲರ್; ಕೈಕೈ ಹಿಸುಕಿಕೊಂಡ ನಾಯಕ! ಅಂಪೈರ್ ತೀರ್ಪು ಅಚ್ಚರಿ; Videoಕೆನಡಾ ಸೂಪರ್ 60 ಟೂರ್ನಿಯ ಟೊರೊಂಟೊ ಸಿಕ್ಸರ್ಸ್ ಮತ್ತು ಮಿಸಿಸಾಗಾ ಮಾಸ್ಟರ್ಸ್ ನಡುವಿನ ಸೆಮಿಫೈನಲ್ನಲ್ಲಿ ನಡೆದ ಈ ಘಟನೆ ಕ್ರಿಕೆಟ್ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.
ಪಾಟ್ನಾದಿಂದ ಬಂದಿದ್ದೀರಾ? ಅಭಿಮಾನಿಗೆ ತಮಾಷೆ ಮಾಡಿದ ಇಶಾನ್ ಕಿಶನ್; Video ವೈರಲ್!ತಮ್ಮನ್ನು ಭೇಟಿಯಾಗಲೆಂದೇ ಆ ಕುಟುಂಬ ಪಾಟ್ನಾದಿಂದ ಬಂದಿದೆ ಎಂದು ತಿಳಿದಾಗ, ಕಿಶನ್ ತಮಾಷೆಯಾಗಿ, ಪಾಟ್ನಾದಿಂದ ಬಂದಿದ್ದೀರಾ, ಹಾಗಾದರೆ ಆ ಯುವ ಅಭಿಮಾನಿಯನ್ನು ಒಂದು ಪಂದ್ಯ ಆಡಲು ಬಿಡಲೇ?" ಎಂದು ಹೇಳಿದ್ದಾರೆ.
ಏಷ್ಯನ್ ಗೇಮ್ಸ್ 2026: ಭಾರತ ಚಿನ್ನದ ಪದಕ ಗೆದ್ದ ಬಳಿಕ ಜಪಾನ್ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ಭಾರತೀಯ ಅಭಿಮಾನಿಗಳು! Videoತಮ್ಮ ಸೀಟಿನ ಸುತ್ತಮುತ್ತಲಿದ್ದ ಕಸವನ್ನು ತೆಗೆಯುತ್ತಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ಪ್ಯಾಕೆಟ್ಗಳು ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ.
'ನಿವೃತ್ತಿಗೂ ಮುನ್ನ ಈ ದಾಖಲೆ ಬೇಕು': 92 ರನ್ ಗೆ ಔಟಾದ ರೋಹಿತ್ ಶರ್ಮಾಗೆ ಗವಾಸ್ಕರ್ ಟಾರ್ಗೆಟ್!ಸದ್ಯ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 35 ಶತಕಗಳನ್ನು ಹೊಂದಿದ್ದಾರೆ. 2027ರ ಏಕದಿನ ವಿಶ್ವಕಪ್ ಮುಗಿಯುವ ವೇಳೆಗೆ ಅವರಿಗೆ 40 ವರ್ಷವಾಗಲಿದೆ. ಹೀಗಾಗಿ ನಿವೃತ್ತಿಗೂ ಮುನ್ನ ಕನಿಷ್ಠ 41 ODI ಶತಕಗಳನ್ನು ಗಳಿಸಿದರೆ ಅದು..
Asian Games ಚಿನ್ನದ ಪದಕ ಗೆದ್ದ ಬಳಿಕ ಜಯ್ ಶಾ ಪಾದ ಮುಟ್ಟಿ ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ! Videoವೈಭವ್ ಸೂರ್ಯವಂಶಿಯ ಈ ಗೌರವಯುತ ನಡೆಯ ವಿಡಿಯೋ ಕೂಡಲೇ ಆನ್ಲೈನ್ ವೇದಿಕೆಗಳಲ್ಲಿ ವೈರಲ್ ಆಯಿತು.
ಭಾರತ-ವೆಸ್ಟ್ ಇಂಡೀಸ್ ಪಂದ್ಯದ ವೇಳೆ One8 ಬ್ರ್ಯಾಂಡ್ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Videoಭಾರತದ ಮಾಜಿ ನಾಯಕ ಡಗ್ಔಟ್ನಲ್ಲಿ ಕುಳಿತಿದ್ದಾಗ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಸಹ-ಸಂಸ್ಥಾಪಕತ್ವದ 'ಒನ್8' ಬ್ರ್ಯಾಂಡ್ನ ಶೂ ತೋರಿಸಿದ್ದಾರೆ. ಇದಕ್ಕೆ ಕೊಹ್ಲಿ ನೀಡಿರುವ ಕ್ಯೂಟ್ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.
15 ವರ್ಷಕ್ಕೆ ಇತಿಹಾಸ ಸೃಷ್ಟಿಸಿದ ವೈಭವ್: Asian Gamesನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಯುವ ಕ್ರಿಕೆಟರ್!ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ. ಶನಿವಾರ ನಡೆದ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ತಂಡ ಚಿನ್ನದ ಪದಕ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 211 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video