ಮಯಾಂಕ್, ಗಿಲ್ ಮಿಂಚು: ಭಾರತ 'ಸಿ'ಗೆ 232 ರನ್ ಭರ್ಜರಿ ಜಯ, ಫೈನಲ್ ಗೆ ಲಗ್ಗೆಮಯಾಂಕ್ ಅಗರ್ವಾಲ್(120 ರನ್) ಮತ್ತು ಶುಭಮನ್ ಗಿಲ್(142 ರನ್) ಅವರ ಭರ್ಜರಿ ಶತಕಗಳು ಹಾಗೂ ಜಲಜ್ ಸೆಕ್ಸೇನಾ(41 ಕ್ಕೆ 7) ಅವರ ಸ್ಪಿನ್ ಮೋಡಿಯ ನೆರವಿನಿಂದ...
2020ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ!2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮೆಲ್ಬೋರ್ನ್ ನಲ್ಲಿ ನಡೆಯಲಿದ್ದು ಇದಕ್ಕಾಗಿ 16 ತಂಡಗಳ ಆಯ್ಕೆಯಾಗಿವೆ.
ಆಸ್ಟ್ರೇಲಿಯಾ ಆಯ್ತು, ಇದೀಗ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ!ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಸಿಕ್ಕಿ ಬಿದ್ದಿದ್ದಾರೆ.
ಅನುಷ್ಕಾ ಶರ್ಮಾ ಅವರನ್ನು ಅವಮಾನಿಸುವ ಉದ್ದೇಶವಿರಲಿಲ್ಲ, ಅನವಶ್ಯಕವಾಗಿ ವಿವಾದ ಸೃಷ್ಟಿ: ಫಾರೂಖ್ ಎಂಜಿನಿಯರ್ಅನುಷ್ಕಾ ಶರ್ಮಾ ಅವರಿಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ ಎಂದು ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.
ದಿಢೀರ್ ಅಂತಾ ಕ್ರಿಕೆಟ್ನಿಂದ ವಿಶ್ರಾಂತಿಗೆ ಮೊರೆ ಹೋದ ಸ್ಫೋಟಕ ಬ್ಯಾಟ್ಸ್ ಮನ್ ಮ್ಯಾಕ್ಸ್ ವೆಲ್!ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಮಾನಸಿಕ ಸಮಸ್ಯೆಯಿಂದಾಗಿ ಕ್ರಿಕೆಟ್ನಿಂದ ಲಘು ವಿರಾಮ ತೆಗೆದುಕೊಳ್ಳಲು ಬಯಸಿದ್ದಾರೆ.
ಆಯ್ಕೆದಾರರು ಅನುಷ್ಕಾಗೆ ಟೀ ಸರ್ವ್ ಮಾಡ್ತಾರಾ? ಮಾಜಿ ಕ್ರಿಕೆಟಿಗ ಅಸಮಾಧಾನ, ಮೌನ ಮುರಿದ ಬಾಲಿವುಡ್ ಬೆಡಗಿಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಆಯ್ಕೆದಾರರು ಟೀ ಸರ್ವ್ ಮಾಡುವುದನ್ನು ನೋಡಿದ್ದಾಗಿ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.
ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್, ಭಾರತ ಎ ತಂಡದ ದಾಂಡಿಗ ಕಂಗಾಲು; ವಿಡಿಯೋ ವೈರಲ್!ಬ್ಯಾಟ್ಸ್ ಮನ್ ಗಳು ಕೆಲವೊಮ್ಮೆ ವಿಚಿತ್ರವಾಗಿ ರನೌಟ್ ಆಗಿ ಪೆವಿಲಿಯನ್ ಸೇರುತ್ತಾರೆ. ಅಂತೆ ಭಾರತ ಎ ತಂಡದ ದಾಂಡಿಗ ಜಯದೇವ್ ಉನದ್ಕಟ್ ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
2020ರ ಟಿ-20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ಸ್ಕಾಟ್ಲೆಂಡ್ಅಧಿಕಾರಯುತ ಪ್ರದರ್ಶನ ನೀಡಿದ ಸ್ಕಾಟ್ಲೆಂಡ್ ತಂಡ, ಇಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಸ್ಪರ್ಧೆಯ ಪಂದ್ಯದಲ್ಲಿ ಆತಿಥೇಯ ಯುಎಇ ವಿರುದ್ಧ 90 ರನ್ಗಳ ಭರ್ಜರಿ ಜಯ ದಾಖಲಿಸುವ...
ಬೆಂಗಳೂರು ಅಭಿಮಾನಿಗಳ ಪ್ರೀತಿಗೆ ಆಭಾರಿಯಾಗಿದ್ದೇನೆ: ಸೌರವ್ ಗಂಗೂಲಿಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದರು.
ಲಂಕಾ ಆಟಗಾರನ ಬ್ಲಂಡರ್ ರನೌಟ್ ಮಿಸ್, ವಿಡಿಯೋ ವೈರಲ್!ಸುಲಭವಾಗಿ ರನ್ ಔಟ್ ಮಾಡುವ ಅವಕಾಶಗಳನ್ನು ಕೆಲವೊಮ್ಮೆ ಆಟಗಾರರು ಕಳೆದುಕೊಳ್ಳುತ್ತಾರೆ. ಅದೇ ರೀತಿ ಲಂಕಾ ಬೌಲರ್ ಒಬ್ಬ ಸ್ಮಿತ್ ರನ್ನು ಸುಲಭವಾಗಿ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video