ನಮಗೆ ನೋವು ನೀಡಿದವರಿಗೆ ನಾವೂ ನೋವು ನೀಡುತ್ತೇವೆ: ನೆತನ್ಯಾಹು (ಜಾಗತಿಕ ಜಗಲಿ)ಇರಾನಿನ ವಾಯು ರಕ್ಷಣಾ ಕೇಂದ್ರ ಕಚೇರಿಯ ಪ್ರಕಾರ, ಇಸ್ರೇಲ್ ಟೆಹರಾನ್, ಇರಾನಿನ ಪಶ್ಚಿಮದ ಇಲಾಮ್ ಮತ್ತು ನೈಋತ್ಯ ಭಾಗದ ಖುಜೆಸ್ತಾನ್ಗಳಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ.
ಒತ್ತಡದ ತಲೆನೋವು ಅಥವಾ Tension Headache (ಕುಶಲವೇ ಕ್ಷೇಮವೇ)ಒತ್ತಡದ ತಲೆನೋವು ನಿಧಾನವಾಗಿ ಹೆಚ್ಚಾಗುತ್ತದೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುವಷ್ಟು ತೀವ್ರವಾಗಿರುವುದಿಲ್ಲ.
ಉಪ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ? (ಸುದ್ದಿ ವಿಶ್ಲೇಷಣೆ)ರಾಜಕಾರಣ ಎಂಬುದು ಸಾಧ್ಯತೆಗಳ ಕಲೆ ಎಂಬ ನಾಣ್ಣುಡಿಯನ್ನು ಶಿವಕುಮಾರ್ ಆಗಾಗ್ಗೆ ಹೇಳುತ್ತಿರುತ್ತಾರೆ. ಚನ್ನಪಟ್ಟಣ ಕ್ಷೇತ್ರದಲ್ಲೂ ಅದನ್ನು ಅವರೇ ಮಾಡಿ ತೋರಿಸಿದ್ದಾರೆ.
Employees Provident Fund: EPF ಕುರಿತು ನೀವು ತಿಳಿಯಬೇಕಿರುವ ಪೂರ್ಣ ವಿವರ ಇಲ್ಲಿದೆ... (ಹಣಕ್ಲಾಸು)ನಿವೃತ್ತಿ ನಂತರದ ಕಥೆಯೇನು? ಪೆನ್ಷನ್ ಕೂಡ ಇಲ್ಲದ ಮೇಲೆ ಮುಂದಿನ ಬದುಕನ್ನು ಸಾಗಿಸುವುದು ಹೇಗೆ? ಹೀಗಾಗಿ ಕೇಂದ್ರ ಸರಕಾರ ನವೆಂಬರ್ 15,1951 ರಿಂದ EPF ನ್ನು ಜಾರಿಗೆ ತಂದಿದೆ.
ಇರಾನ್-ಭಾರತ ಅಥವಾ ಪರ್ಶಿಯಾ-ಹಿಂದುಸ್ಥಾನ: ಚರಿತ್ರೆ ಕಟ್ಟಿಕೊಡುತ್ತಿದೆ ಈ ಎಲ್ಲ ಕಂಪನ! (ತೆರೆದ ಕಿಟಕಿ)ಈ ಕೊನೆಯ ಕಂತಿನಲ್ಲಿ, ಇರಾನ್-ಇಂಡಿಯಾದ ಚರಿತ್ರೆಯ ಸ್ಮೃತಿಯಲ್ಲಿ ದಾಖಲಾಗಿರುವ ಸಂಘರ್ಷದ ಅಧ್ಯಾಯವೊಂದನ್ನು ಗಮನಿಸೋಣ. ಇದು ಇರಾನಿನ ಜತೆ ವ್ಯಾವಹಾರಿಕ ಸಂಬಂಧ ಇರಿಸಿಕೊಳ್ಳುತ್ತಲೇ ಅನವರತ ಇರಿಸಿಕೊಳ್ಳಲೇಬೇಕಾದ ಎಚ್ಚರಿಕೆಯೊಂದನ್ನು ಹೇಳುವಂತಿದೆ.
ಲಾರೆನ್ಸ್ ಬಿಷ್ಣೋಯಿ: ತಪ್ಪಿತಸ್ಥನೋ, ತಪ್ಪಾಗಿ ತಿಳಿಯಲ್ಪಟ್ಟ ವ್ಯಕ್ತಿಯೋ? (ಜಾಗತಿಕ ಜಗಲಿ)ಲಾರೆನ್ಸ್ ಬಿಷ್ಣೋಯಿ ಪರ ವಕೀಲರ ಪ್ರಕಾರ, ಬಿಷ್ಣೋಯಿ ಈಗಾಗಲೇ ಕೊಲೆ, ಸುಲಿಗೆ ಸೇರಿದಂತೆ 40ಕ್ಕೂ ಹೆಚ್ಚು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅವುಗಳಲ್ಲಿ ಹಲವಾರು ಪ್ರಕರಣಗಳ ವಿಚಾರಣೆ ಇನ್ನೂ ನಡೆಯಬೇಕಿದೆ.
ಕಾಲುಬೆರಳ ಒಳಗೆ ಬೆಳೆದ ಉಗುರಿನ ಸಮಸ್ಯೆ (ಕುಶಲವೇ ಕ್ಷೇಮವೇ)ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಮತ್ತು ಶಸ್ತ್ರಚಿಕಿತ್ಸೆ ಮಾಡದೆಯೂ ಕಾಲುಬೆರಳ ಒಳಗೆ ಬೆಳೆದ ಉಗುರಿನ ಸಮಸ್ಯೆಯನ್ನು ಸರಿಪಡಿಸಬಹುದಾಗಿದೆ. ಶಸ್ತ್ರಚಿಕಿತ್ಸೆ ಮಾಡುವುದು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿದೆ.
ಕರ್ನಾಟಕ ಉಪ ಚುನಾವಣೆ | ಚೆನ್ನಪಟ್ಟಣ: DKS-HDK ಇಬ್ಬರಲ್ಲಿ ಗೆಲ್ಲುವವರು ಯಾರು? ಸಂಡೂರು, ಶಿಗ್ಗಾಂವಿ ಲೆಕ್ಕಾಚಾರಗಳೇನು? (ಸುದ್ದಿ ವಿಶ್ಲೇಷಣೆ)ಕುಮಾರಸ್ವಾಮಿ ಮೈತ್ರಿಕೂಟದ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಆಗಿದ್ದರೂ ರಾಜ್ಯದಲ್ಲಿ ಬಿಜೆಪಿ ನಾಯಕರ ಜತೆ ಅವರ ಸಂಬಂಧಗಳೇನೂ ಉತ್ತಮವಾಗಿಲ್ಲ. ತಮ್ಮನ್ನು ಕಡೆಗಣಿಸಿ ಕೇಂದ್ರ ಮಟ್ಟದಲ್ಲೇ ಎಲ್ಲ ರಾಜಕೀಯ ವ್ಯವಹಾರಗಳನ್ನು ನಡೆಸುತ್ತಿರುವ ಅವರ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಎಲ್ಲ ನಾಯಕರಿಗೆ ಅಸಮಾಧಾನಗಳಿವೆ.
SBIನ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸರಿಯೇ? (ಹಣಕ್ಲಾಸು)ಒಂದು ರೂಪಾಯಿ ಉಳಿಸಿದರೆ ಎರಡು ರೂಪಾಯಿ ಗಳಿಸಿದಂತೆ ಎಂದು ನಂಬಿದ್ದ ಸಮಾಜ ನಮ್ಮದು. ಆ ನಂಬಿಕೆ ಬಹಳಷ್ಟು ಬಲವಾಗಿದ್ದ ಕಾಲದಲ್ಲಿ ನನ್ನ ದುಡಿಮೆ ಕೂಡ ಶುರುವಾಗಿದ್ದು.
ಇರಾನ್-ಇಸ್ರೇಲ್ ಕದನದಲ್ಲಿ ಭಾರತಕ್ಕಿರುವ ಧರ್ಮಸಂಕಟವೇನು? (ತೆರೆದ ಕಿಟಕಿ)ಇರಾನಿಗೆ ಅನುಕೂಲವಾಗುವಂತೆ ಇಸ್ರೇಲ್ ಮೇಲೆ ಭಾರತ ಯಾಕೆ ಒತ್ತಡ ಹೇರಬೇಕು ಸ್ವಾಮಿ? ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಮೆರಿಕದಂಥ ದೇಶವೇ ಭಾರತದ ಹಿತಾಸಕ್ತಿಗೆ ಸಹಕರಿಸದಿದ್ದಾಗಲೂ ನಮ್ಮ ಜತೆ ನಿಂತದ್ದು ಇಸ್ರೇಲ್...
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್