ಅಂಕಣಗಳು

ಭಾರತದ ಬತ್ತಳಿಕೆಯಲ್ಲಿ hypersonic missile: ಈ ಅಸ್ತ್ರಬಲವೃದ್ಧಿಯ ಬಗ್ಗೆ ನಾವೇಕೆ ಅಭಿಮಾನ ಪಡಬೇಕು ಗೊತ್ತೇ? (ತೆರೆದ ಕಿಟಕಿ)

ಭಾರತವು ತನ್ನ ಸೇನೆ ಮತ್ತು ಅಸ್ತ್ರ ಬಲವನ್ನು ನಿರಂತರ ತಾಲೀಮಿನಲ್ಲಿ ಹಾಗೂ ಅನ್ವೇಷಣಾ ನಿರತ ಮತಿಯಲ್ಲಿಟ್ಟುಕೊಳ್ಳುತ್ತಿರುವ ಸಮಾಧಾನ ಮತ್ತು ಸಂತೋಷಕರ ವಿದ್ಯಮಾನ ಇದು. ಭಾರತದ ಡಿ ಆರ್ ಡಿ ಒ ದೇಶೀಯವಾಗಿ ನಿರ್ಮಿಸಿರುವ ದೀರ್ಘವ್ಯಾಪ್ತಿಯ ಹೈಪರ್ಸೊನಿಕ್ ಕ್ಷಿಪಣಿಯ ಯಶಸ್ವಿ ಪ್ರಯೋಗವಾಗಿದೆ.

ಭಾರತದ ಬತ್ತಳಿಕೆಯಲ್ಲಿ hypersonic missile: ಈ ಅಸ್ತ್ರಬಲವೃದ್ಧಿಯ ಬಗ್ಗೆ ನಾವೇಕೆ ಅಭಿಮಾನ ಪಡಬೇಕು ಗೊತ್ತೇ? (ತೆರೆದ ಕಿಟಕಿ)
536 ಕೋಟಿ ರುಪಾಯಿ: ಮುಟ್ಟುಗೋಲಾದ ಈ ಸಂಪತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶವನ್ನು ಬದಲಿಸಬಲ್ಲದೇ?

536 ಕೋಟಿ ರುಪಾಯಿ: ಮುಟ್ಟುಗೋಲಾದ ಈ ಸಂಪತ್ತು ಮಹಾರಾಷ್ಟ್ರದ ಚುನಾವಣಾ ಫಲಿತಾಂಶವನ್ನು ಬದಲಿಸಬಲ್ಲದೇ?

ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೂ ಮಹಾರಾಷ್ಟ್ರದ ಮಟ್ಟಿಗೆ ಸ್ವಂತಬಲದಲ್ಲಿ ಅಧಿಕಾರಕ್ಕೆ ಬರಲಾರವು. ಶಿವಸೇನೆ ಮತ್ತು ಎನ್ ಸಿ ಪಿ ಎಂಬ ಎರಡು ಪ್ರಾದೇಶಿಕ ಬಲಗಳ ಸಾಮರ್ಥ್ಯಪ್ರದರ್ಶನದ ಮೇಲೆ ಚುನಾವಣೆಯ ಫಲಿತಾಂಶ ನಿರ್ಧಾರವಾಗುತ್ತದೆ.