ಪಕ್ಷಿಗಳ ಹಿಂಡುಗಳಿಂದ ಭೌತಶಾಸ್ತ್ರಕ್ಕೆ ಹೊಸ ಪ್ರಶ್ನೆಗಳು (ವಿಜ್ಞಾನ ವಿಶೇಷ)ಮಾಹಿತಿ ಅಸಮಾನವಾಗಿ ಹರಿದಾಗ, ಸಾಮೂಹಿಕ ಕ್ರಮ ಹೇಗೆ ಮೂಡುತ್ತದೆ?
ಖಗಾಂತಕ್: ದೇಶೀಯ ನಿರ್ಮಾಣ, ಶತ್ರುಗಳ ನಿರ್ನಾಮ!ಖಗಾಂತಕ ಎನ್ನುವ ಸಂಸ್ಕೃತ ಪದದಿಂದ ಈ ಹೆಸರು ಬಂದಿದ್ದು, 'ಪಕ್ಷಿಗಳ ನಾಶಕ' ಎನ್ನುವ ಅರ್ಥವನ್ನು ಹೊಂದಿದೆ. ಈ ಪದವನ್ನು ಸಾಮಾನ್ಯವಾಗಿ ಆಗಸದಲ್ಲಿನ ಬೇಟೆಗಾರರಾದ ಹದ್ದು, ಗಿಡುಗ, ಗರುಡಗಳಿಗೆ ಬಳಸಲಾಗುತ್ತದೆ.
ಮೆನಿಸ್ಕಸ್ ಟೇರ್ (ಕುಶಲವೇ ಕ್ಷೇಮವೇ)ತೊಡೆಯ ಮೂಳೆ (ಫೀಮರ್) ಮತ್ತು ಮೊಣಕಾಲಿನ ಕೆಳಭಾಗದ ಮೂಳೆ (ಟಿಬಿಯಾ) ನಡುವೆ ಪ್ರತಿಯೊಂದು ಮೊಣಕಾಲಿನಲ್ಲಿಯೂ ಎರಡು ಮೆನಿಸ್ಕಸ್ಗಳಿರುತ್ತವೆ.
ದೋಸ್ತಿಗಳ ಪಾದಯಾತ್ರೆ ಪಾಲಿಟಿಕ್ಸ್ (ನೇರ ನೋಟ)ನಾಗೇಂದ್ರ ರಾಜೀನಾಮೆಯೊಂದೇ ನಮ್ಮ ಬೇಡಿಕೆಯಾಗಿರಲಿಲ್ಲ. ರಾಜ್ಯ ಸರಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಬರ ನಿರ್ವಹಣೆಯಲ್ಲಿನ ಲೋಪ, ಕೆಪಿಎಸ್ಸಿ ಹಗರಣ ಪ್ರತಿಭಟಿಸಿ ಪಾದಯಾತ್ರೆ ನಡೆದಿದೆ.
ಈ ಬಾರಿ ಬ್ರಿಕ್ಸ್ ಶೃಂಗಸಭೆ ಏಕೆ ಮಹತ್ವವನ್ನು ಪಡೆದುಕೊಂಡಿದೆ? (ಹಣಕ್ಲಾಸು)ಈ ಕೂಟಕ್ಕೆ ಮತ್ತಷ್ಟು ದೇಶಗಳು ಸೇರುವ ಉತ್ಸಾಹ ತೋರಿವೆ.ಆದರೆ ಇರಾನ್ ಮತ್ತು ಯುಎಇ ಬ್ರಿಕ್ಸ್ ಜೊತೆಯಿವೆ. ನಿಮಗೆಲ್ಲಾ ಗೊತ್ತಿರಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟನ್ನು ಮತ್ತು ವಿಶ್ವ ಆರ್ಥಿಕತೆಯ ದೊಡ್ಡ ಭಾಗವನ್ನು ಪ್ರತಿನಿಧಿಸುತ್ತವೆ.
ಮಾನವ ಮೆದುಳು 'ಖಾಲಿ ಸ್ಲೇಟ್' ಅಲ್ಲ; ಜನನಕ್ಕೂ ಮುನ್ನವೇ ರೂಪುಗೊಳ್ಳುವ ಜ್ಞಾನ ರಚನೆ (ವಿಜ್ಞಾನ ವಿಶೇಷ)ಅನುಭವ ಬರುವುದಕ್ಕೂ ಮುಂಚೆಯೇ ನಿಯಮಗಳನ್ನು ರೂಪಿಸುವ ಮೆದುಳು—ಹೊಸ ಸಂಶೋಧನೆಯ ಆಳವಾದ ಸಂದೇಶ
ಆಳ ಸಮುದ್ರದ ಆಶಾಕಿರಣ: ಐಎನ್ಎಸ್ ನಿಪುಣ್ನಿಪುಣ್ 119 ಮೀಟರ್ ಉದ್ದ ಮತ್ತು 22.8 ಮೀಟರ್ ಅಗಲವಿದ್ದು, ಅಂದಾಜು 10,500 ಟನ್ ತೂಕ ಹೊಂದಿದೆ. ನೌಕೆಯ ಗರಿಷ್ಠ ವೇಗ ಅಂದಾಜು 18 ನಾಟ್ ಇದೆ. ಆದರೆ, ಈ ನೌಕೆಯ ನೈಜ ಸಾಮರ್ಥ್ಯ ಇರುವುದು ವೇಗದಲ್ಲಲ್ಲ.
ರಾಜ್ಯದಲ್ಲಿ ಹೆಚ್ಚುತ್ತಿರುವ ಹೆಚ್1ಎನ್1 ಪ್ರಕರಣಗಳು (ಕುಶಲವೇ ಕ್ಷೇಮವೇ)ಈ ಸೋಂಕು ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಎಲ್ಲರಿಗೂ ಬರಬಹುದಾದರೂ ಕೆಲವು ನಿರ್ದಿಷ್ಟ ಜನರಿಗೆ ಇದರ ಅಪಾಯವು ಅತ್ಯಂತ ಹೆಚ್ಚಾಗಿರುತ್ತದೆ.
ಬಿಜೆಪಿ ಪ್ರತಿಭಟನೆ; ವ್ಯರ್ಥವಾದ ಕಲಾಪ (ನೇರ ನೋಟ)ಕರ್ನಾಟಕದಲ್ಲಿ ಸಮಸ್ಯೆಗಳು ಇವೆ. ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಅಂತಹ ಅವಕಾಶವನ್ನು ಬಿಜೆಪಿ, ಜೆಡಿಎಸ್ ಕಳೆದುಕೊಂಡಿತು. ಸರಕಾರಕ್ಕೆ ಇದು ವರವಾಯಿತು.
ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)ಚಾಣಕ್ಯ ಪ್ರತಿಪಾದಿಸಿದ ಈ ತತ್ವಗಳು ಇಂದಿನ ಆರ್ಥಿಕ ನೀತಿ, ಬ್ಯಾಂಕಿಂಗ್ ಕಾನೂನು ಮತ್ತು ಜವಾಬ್ದಾರಿಯುತ ಸಾಲ ನಿರ್ವಹಣೆಯ ಮೂಲಭೂತ ಸಿದ್ಧಾಂತಗಳೊಂದಿಗೆ ಆಶ್ಚರ್ಯಕರವಾದ ಸಾಮ್ಯತೆಯನ್ನು ಹೊಂದಿವೆ.
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯ'ರಾಜಕೀಯವಾಗಿ ಗೆಲ್ಲೋ ಯೋಗ್ಯತೆ ಇಲ್ಲ, ರಿಯಲ್ ಎಸ್ಟೇಟ್ ಮಾಡು ಉದ್ದಾರವಾದ್ರೂ ಆಗ್ತೀಯ': ರಕ್ಷಾ ರಾಮಯ್ಯಗೆ ಪ್ರದೀಪ್ ಈಶ್ವರ್ ಟಾಂಗ್