ಅಂಕಣಗಳು

Bashar al-Assad ಯುಗ ಅಂತ್ಯ: ಭಾರತ-ಸಿರಿಯಾ ಐತಿಹಾಸಿಕ ಸ್ನೇಹ ಮುಂದೆ ಹೇಗೆ?

1957ರಲ್ಲಿ, ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಅಮೆರಿಕಾಗೆ ತೆರಳುವಾಗ ಸಿರಿಯಾದ ರಾಜಧಾನಿ ಡಮಾಸ್ಕಸ್‌ಗೆ ಭೇಟಿ ನೀಡಿದ್ದರು. ನೆಹರೂ ಭೇಟಿಯ ಏಳು ವರ್ಷಗಳ ಹಿಂದೆ ಭಾರತ ಮತ್ತು ಸಿರಿಯಾಗಳ ರಾಜತಾಂತ್ರಿಕ ಸಂಬಂಧ ಆರಂಭಗೊಂಡಿತ್ತು.

Bashar al-Assad ಯುಗ ಅಂತ್ಯ: ಭಾರತ-ಸಿರಿಯಾ ಐತಿಹಾಸಿಕ ಸ್ನೇಹ ಮುಂದೆ ಹೇಗೆ?
ಪ್ರಧಾನಿ ಪಟ್ಟಕ್ಕೆ ಫಡ್ನವೀಸ್: ದೂರದೃಷ್ಟಿಯ ಲೆಕ್ಕಾಚಾರ? ಏನಿದರ ಹಿಂದಿನ ತರ್ಕ…

ಪ್ರಧಾನಿ ಪಟ್ಟಕ್ಕೆ ಫಡ್ನವೀಸ್: ದೂರದೃಷ್ಟಿಯ ಲೆಕ್ಕಾಚಾರ? ಏನಿದರ ಹಿಂದಿನ ತರ್ಕ…

ಹಿನ್ನಡೆ ಎದುರಾದಾಗಲೂ ಹಿಂದಿ ಶಾಯರಿಯೊಂದರ ಮೂಲಕ ಸ್ಥೈರ್ಯ ಪ್ರದರ್ಶಿಸಿದ್ದ ರೀತಿಯೇ ಫಡ್ನವೀಸ್ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. “ನನ್ನ ನೀರಿಳಿದಿದೆ ಅಂತ ದಡದಲ್ಲಿ ಮನೆ ಕಟ್ಟಬೇಡ. ನಾನು ಸಮುದ್ರ… ಮರಳಿ ಬರುತ್ತೇನೆ!” ಈ ಚುನಾವಣೆಯಲ್ಲಿ ಉದ್ಧವರ ಶಿವಸೇನೆಯನ್ನು ಆಪೋಶನ ತೆಗೆದುಕೊಂಡು ಆ ಮಾತು ನಿಜವಾಗಿಸಿದ್ದಾರವರು.

ಮತ್ತೊಮ್ಮೆ ದೆಹಲಿಯಲ್ಲಿ ರೈತ ಪ್ರತಿಭಟನೆ: ಪಂಜಾಬಿನ ರೈತರಿಗೂ ಕೇಳಬೇಕಿರುವ ಕಠಿಣ ಪ್ರಶ್ನೆಗಳಿವು! (ತೆರೆದ ಕಿಟಕಿ)

ಮತ್ತೊಮ್ಮೆ ದೆಹಲಿಯಲ್ಲಿ ರೈತ ಪ್ರತಿಭಟನೆ: ಪಂಜಾಬಿನ ರೈತರಿಗೂ ಕೇಳಬೇಕಿರುವ ಕಠಿಣ ಪ್ರಶ್ನೆಗಳಿವು! (ತೆರೆದ ಕಿಟಕಿ)

ಎಂ ಎಸ್ ಪಿ ಕಾಯ್ದೆಬದ್ಧ ಎಂದಾದರೆ ಖಾಸಗಿಯವರಂತೂ ದೂರವೇ ಉಳಿಯುತ್ತಾರೆ. ಏಕೆಂದರೆ, ವ್ಯಾಪಾರ ನಡೆಯುವುದೇ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಗಣಿತದ ಮೇಲೆ. ಹೀಗೆ ಖರೀದಿಯಾಗದೇ ಉಳಿದವನ್ನೆಲ್ಲ ಸರ್ಕಾರವೇ ಕೊಂಡುಕೊಳ್ಳುವುದು ಸಾಧ್ಯವಿಲ್ಲದ ಮಾತು.

ಅಲೆಪ್ಪೊದಲ್ಲಿ ರಕ್ತಪಾತ: ಸಿರಿಯಾ ಯುದ್ಧಕ್ಕೆ ರಹಸ್ಯವಾಗಿ ಕಿಚ್ಚು ಹಚ್ಚುತ್ತಿದೆಯೇ ಇಸ್ರೇಲ್? (ಜಾಗತಿಕ ಜಗಲಿ)

ಅಲೆಪ್ಪೊದಲ್ಲಿ ರಕ್ತಪಾತ: ಸಿರಿಯಾ ಯುದ್ಧಕ್ಕೆ ರಹಸ್ಯವಾಗಿ ಕಿಚ್ಚು ಹಚ್ಚುತ್ತಿದೆಯೇ ಇಸ್ರೇಲ್? (ಜಾಗತಿಕ ಜಗಲಿ)

ಸಶಸ್ತ್ರ ಉಗ್ರಗಾಮಿಗಳು ಅಲೆಪ್ಪೊದ ಪಶ್ಚಿಮದಲ್ಲಿರುವ ಹಳ್ಳಿಗಳ ಮೂಲಕ ಸಾಗಿ, ಪ್ರಮುಖ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ವರದಿಗಳ ಪ್ರಕಾರ, ಉಗ್ರರು ಅಲೆಪ್ಪೊ ಮತ್ತು ಡಮಾಸ್ಕಸ್ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಎಂ5 ಹೆದ್ದಾರಿಯನ್ನೂ ತಡೆಗಟ್ಟಿದ್ದಾರೆ.