ಮೊಣಕಾಲು ನೋವಿಗೆ ಪ್ಲಾಸ್ಮಾ ಥೆರಪಿ (ಕುಶಲವೇ ಕ್ಷೇಮವೇ)ದೀರ್ಘಕಾಲದ ಮೊಣಕಾಲು ನೋವು ಇದ್ದವರಿಗೆ ಔಷಧಿಗಳು ಅಥವಾ ಭೌತಚಿಕಿತ್ಸೆಯಂತಹ ಸಾಂಪ್ರದಾಯಿಕ ಚಿಕಿತ್ಸೆಗಳಿಂದ ಪರಿಹಾರವನ್ನು ಕಂಡುಕೊಳ್ಳದವರಿಗೆ ಪ್ಲಾಸ್ಮಾ ಚಿಕಿತ್ಸೆಯು ಸಂಭಾವ್ಯ ಪರ್ಯಾಯ ಚಿಕಿತ್ಸಾ ಅವಕಾಶವನ್ನು ನೀಡಿದೆ.
ಓವರ್ಸಿಸ್ ಸಿಟಿಜನ್ ಆಫ್ ಇಂಡಿಯಾ ಪ್ರಜೆಗಳ ಮೇಲೆ ಹೆಚ್ಚಿತೇ ನಿರ್ಬಂಧ?ಓಸಿಐ ಕಾರ್ಡ್ ಹೊಂದಿರುವವರು ಭಾರತಕ್ಕೆ ಬರಲು ಯಾವುದೇ ವೀಸಾ ಅವಶ್ಯಕತೆ ಇಲ್ಲ. ಹಿಂದೆ ಪರ್ಸನ್ ಆಫ್ ಇಂಡಿಯನ್ ಅರಿಜಿನ್ ಐದು ಅಥವಾ ಹತ್ತು ವರ್ಷಕ್ಕೆ ವಿತರಿಸಲಾಗುತ್ತಿತ್ತು. ಓಸಿಐ ಕಾರ್ಡ್ಗೆ ಯಾವುದೇ ಸಮಯದ ಮಿತಿಯಿಲ್ಲ ಅಂದರೆ ಇದು ಜೀವಿತಾವಧಿಗೆ ಇಶ್ಯೂ ಮಾಡಿದ ಗುರುತಿನ ಚೀಟಿಯಾಗಿದೆ.
ಇಷ್ಟಕ್ಕೂ ಇಸ್ರೇಲ್ ಮೂರನೇ ಮಹಾಯುದ್ಧ ಸೃಷ್ಟಿಸುತ್ತಿದೆಯೋ ಅಥವಾ ಹುಟ್ಟದಂತೆ ಸಂಹರಿಸುತ್ತಿದೆಯೋ? (ತೆರೆದ ಕಿಟಕಿ)ಎರಡನೇ ಮಹಾಯುದ್ಧದಲ್ಲಿ ಆಕ್ರಮಣಕಾರರ ಸಾಲಿನಲ್ಲಿದ್ದ ಮೂರು ದೇಶಗಳು - ಜರ್ಮನಿ, ಇಟಲಿ, ಜಪಾನ್ - ತಮ್ಮನ್ನು ಗುರುತಿಸಿಕೊಂಡಿದ್ದು ‘ಆ್ಯಕ್ಸಿಸ್ ಪವರ್’ ಎಂದು.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯುವುದಕ್ಕೆ ಉದ್ಧವ್ ಮಹಾಸ್ತ್ರ!ಉದ್ಧವ ಠಾಕ್ರೆಯ ಇದೊಂದು ಹೇಳಿಕೆಯಲ್ಲಿಯೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಪ್ರತಿಪಕ್ಷ ಈ ಬಾರಿ ಹೇಗೆ ಎದುರಿಸಲಿಕ್ಕಿದೆ ಎಂಬುದರ ಗಟ್ಟಿ ಸುಳಿವು ದೊರೆತಿದೆ.
ಶ್ರೀಲಂಕಾದ ಹೊಸ ನಾಯಕತ್ವ ಮತ್ತು ಭಾರತ ಕಾರ್ಯತಂತ್ರದ ಕಳವಳಗಳು (ಜಾಗತಿಕ ಜಗಲಿ)ಮೂಲತಃ ಒಂದು ಕ್ರಾಂತಿಕಾರಿ ಗುಂಪಾಗಿ ಆರಂಭವಾದ ಜೆವಿಪಿ, 1971 ಮತ್ತು 1987ರ ನಡುವೆ ಶ್ರೀಲಂಕಾದಲ್ಲಿ ನಡೆದ ಎರಡು ಹಿಂಸಾತ್ಮಕ ಚಳುವಳಿಗಳಲ್ಲಿ ಭಾಗವಹಿಸಿತ್ತು. ಆದರೆ ಅವೆರಡೂ ಕ್ರಾಂತಿಗಳು ವಿಫಲವಾದವು.
ಡ್ರ್ಯಾಗನ್ ಫ್ರೂಟ್: ಆರೋಗ್ಯ ಪ್ರಯೋಜನಗಳು, ಮತ್ತು ಅದನ್ನು ತಿನ್ನುವುದು ಹೇಗೆ? (ಕುಶಲವೇ ಕ್ಷೇಮವೇ)ಹೈಲೋಸೆರಿಯಸ್ ಕುಲಕ್ಕೆ ಸೇರಿದ ಡ್ರ್ಯಾಗನ್ ಹಣ್ಣು ಮಧ್ಯ ಮತ್ತು ದಕ್ಷಿಣ ಅಮೇರಿಕಕ್ಕೆ ಸ್ಥಳೀಯವಾದ ಕಳ್ಳಿ ಸಸ್ಯದಿಂದ ಬರುತ್ತದೆ.
ಕಾಂಗ್ರೆಸ್ ಗೆ ತಲೆ ನೋವಾದ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)ಕಾಂಗ್ರೆಸ್ ಹೈಕಮಾಂಡ್ ಎದುರಿಸುತ್ತಿರುವ ಗೊಂದಲ ಇದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದ ಸಂಬಂಧ ಕಾನೂನು ಸಮರದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ.
ಮನೆಕಟ್ಟುವ ಮುನ್ನ ಪರಿಗಣಿಸಬೇಕಾದ 8 ಅಂಶಗಳು! (ಹಣಕ್ಲಾಸು)ಅಭಿವೃದ್ಧಿಯ ಸಂಕೇತ. ಭದ್ರತೆಯ ಭಾವ. ಎಲ್ಲವೂ ಒಪ್ಪತಕ್ಕ ಮಾತುಗಳು. ಆದರೆ ನಾವೇ ಇಷ್ಟಪಟ್ಟು , ಕಷ್ಟಪಟ್ಟು ಹಣ ವ್ಯಯಿಸಿ ಕಟ್ಟಿದ ಮನೆ ಲಿಯಬಲಿಟಿ ಆಗಬಾರದು ಎಂದರೆ ಕೆಳಗಿನ ಅಂಶಗಳನ್ನು ಗಮನಿಸಲೇ ಬೇಕು. (ಹಣಕ್ಲಾಸು-429)
ಯಶಸ್ಸು ದೊರಕಿಸಿಕೊಂಡವರನ್ನು ಮಾತ್ರವೇ ಚರಿತ್ರೆ ನೆನಪಿನಲ್ಲಿರಿಸಿಕೊಳ್ಳಬೇಕೆ? (ತೆರೆದ ಕಿಟಕಿ)ತಮ್ಮೆಲ್ಲ ಶಕ್ತಿ ವ್ಯಯಿಸಿ ಹೋರಾಡಿಯೂ ಸೋಲುವ ಸಾಧ್ಯತೆಗಳಿರುತ್ತವೆ. ಅವರೆಲ್ಲ ಹಾಗೆ ಸೋತಾಗಲೂ ಚರಿತ್ರೆ ನಿರ್ಮಿಸಿರುತ್ತಾರೆ, ದೇಶ-ಕಾಲಗಳ ಗತಿ ಬದಲಾಯಿಸಿರುತ್ತಾರೆ. ಅವನ್ನು ನೋಡುವ ದೃಷ್ಟಿ ಬಂದಾಗ ಹೊಸದೇ ಪ್ರಪಂಚದ ಅರಿವಾಗುತ್ತದೆ.
ಭಾರತ-ಅಮೆರಿಕಾ ಸಹಯೋಗದ ಶಕ್ತಿ: ಮುಂದಿದೆ ಡ್ರೋನ್, ಸೆಮಿಕಂಡಕ್ಟರ್ ಕ್ರಾಂತಿ (ಜಾಗತಿಕ ಜಗಲಿ)ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮತ್ತು ಅಮೆರಿಕಾಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾರ್ಯತಂತ್ರದ ಸಹಯೋಗ ಹೊಂದಿದ್ದು, ಪರಸ್ಪರರಲ್ಲಿ ಸಾಮಾನ್ಯವಾದ ಪ್ರಜಾಪ್ರಭುತ್ವದ ಮೌಲ್ಯಗಳು, ಜನರ ನಡುವಿನ ಬಾಂಧವ್ಯಗಳ ಆಧಾರಿತವಾಗಿವೆ ಎಂದಿದ್ದಾರೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!