INS ಅರಿಘಾತ್ ಮತ್ತು ಅಗ್ನಿ-4 ಸೇರ್ಪಡೆ: ಭಾರತದ ಪರಮಾಣು ಭದ್ರತೆಯ ನವಯುಗಕ್ಕೆ ನಾಂದಿಈ ಹಿಂದೆ ಅಗ್ನಿ-2 ಪ್ರೈಮ್ ಎಂದು ಪರಿಚಿತವಾಗಿದ್ದ ಅಗ್ನಿ-4 ಕ್ಷಿಪಣಿ ಅಂದಾಜು 20 ಮೀಟರ್ ಉದ್ದ ಮತ್ತು 1.8 ಮೀಟರ್ ಅಗಲವಿದ್ದು, ಅಂದಾಜು 17,000 ಕೆಜಿಯಷ್ಟು ಉಡಾವಣಾ ತೂಕ ಹೊಂದಿದೆ.
ಪ್ರಧಾನಿ ಮೋದಿ ಬ್ರೂನೈ, ಸಿಂಗಾಪುರ್ ಭೇಟಿ: ಸೆಮಿಕಂಡಕ್ಟರ್ ಉತ್ಪಾದನೆಗೆ ಒತ್ತು (ಜಾಗತಿಕ ಜಗಲಿ)ಇಂಡೋ ಪೆಸಿಫಿಕ್ ಪ್ರದೇಶ ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಇಂಡೋನೇಷ್ಯಾ, ಆಗ್ನೇಯ ಏಷ್ಯಾ ರಾಷ್ಟ್ರಗಳಾದ ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್, ಮತ್ತು ನ್ಯೂಜಿಲೆಂಡ್ಗಳನ್ನು ಒಳಗೊಂಡಿದೆ.
ಮೈಸ್ತೇನಿಯಾ ಗ್ರ್ಯಾವಿಸ್ ಅಥವಾ ಸ್ನಾಯುಗಳ ದೌರ್ಬಲ್ಯ (ಕುಶಲವೇ ಕ್ಷೇಮವೇ)ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ಪ್ರಕಾರ 40/60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ರೋಗ ಕಾಣಿಸಿಕೊಳ್ಳುತ್ತದೆ.
Dubai Real Estate ಹೂಡಿಕೆ ಲಾಭದಾಯಕವೆ? (ಹಣಕ್ಲಾಸು)ಅಲ್ಲಿ ತಯಾರಾಗುತ್ತಿರುವ 100 ಮನೆ, ಅಪಾರ್ಟ್ಮೆಂಟ್ಗಳಲ್ಲಿ 70 ಮನೆಗಳನ್ನು ಖರೀದಿಸುತ್ತಿರುವವರು ಭಾರತೀಯರು ಎನ್ನುವ ಅಂಕಿ-ಅಂಶ ಅಚ್ಚರಿಗೆ ತಳ್ಳುತ್ತದೆ. (ಹಣಕ್ಲಾಸು-426)
ಕ್ಯಾನ್ಸರ್, ಕ್ವಾಂಟಂ ವಿಜ್ಞಾನ, ಮತ್ತು ಮುದ್ದುನಾಯಿ! (ತೆರೆದ ಕಿಟಕಿ)1989ರಲ್ಲಿಯೇ ಶ್ವಾನಗಳಿಗೆ ಕ್ಯಾನ್ಸರ್ ಗಡ್ಡೆಗಳ ಇರುವಿಕೆಯನ್ನು ವಾಸನೆಯಿಂದಲೇ ಅರಿಯುವ ಶಕ್ತಿ ಇದೆ ಎಂದು ಪ್ರಸ್ತಾಪವಾಗಿತ್ತು. ಕ್ಯಾನ್ಸರುಗಳ ವಿಷಯದಲ್ಲಿ ಯಾವುದೇ ಯಾಂತ್ರೀಕೃತ ಸಾಧನಗಳಿಗಿಂತ ಪರಿಣಾಮಕಾರಿಯಾಗಿ ನಾಯಿಗಳು ಪತ್ತೆ ಮಾಡಬಲ್ಲವೆಂಬುದನ್ನು ಪುರಾವೆಬದ್ಧವಾಗಿ ಮಂಡಿಸಿದವು.
ಸುಸ್ತು, ಅಸ್ವಸ್ಥತೆ: ಗಗನಯಾತ್ರಿಗಳು ಎದುರಿಸುವ ಆರೋಗ್ಯ ತೊಂದರೆಗಳುಹಿಂದಿನ ಬಾಹ್ಯಾಕಾಶ ನಿಲ್ದಾಣಗಳಿಗೆ ಹೋಲಿಸಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಹೆಚ್ಚಿನ ಸ್ಥಳಾವಕಾಶ ಹೊಂದಿದೆ. ಆದರೂ, ಭೂಮಿಯಲ್ಲಿ ಜೀವನಕ್ಕೆ ಹೋಲಿಸಿದರೆ ಅಲ್ಲಿ ಓಡಾಟಕ್ಕೆ ಕಡಿಮೆ ಸ್ಥಳಾವಕಾಶ ಇರುತ್ತದೆ.
ಚೀನಾ ಪ್ರಾಬಲ್ಯದ ನಡುವೆಯೂ ಭಾರತ-ಅಮೆರಿಕಾ ಸಂಬಂಧ ಸುಭದ್ರ! (ಜಾಗತಿಕ ಜಗಲಿ)ಅಮೆರಿಕಾ ಎಸ್ಒಎಸ್ಎ ಒಪ್ಪಂದಕ್ಕೆ ಆಸ್ಟ್ರೇಲಿಯಾ, ಕೆನಡಾ, ಮತ್ತು ಬ್ರಿಟನ್ನಂತಹ ಕೇವಲ 18 ಪ್ರಬಲ ರಾಷ್ಟ್ರಗಳ ಜೊತೆ ಸಹಿ ಹಾಕಿದೆ. ನೂತನ ಒಪ್ಪಂದಗಳ ಜಾರಿಯೊಂದಿಗೆ, ಭಾರತವೂ ಈ ಸಾಲಿಗೆ ಸೇರ್ಪಡೆಗೊಂಡಿದೆ. ಇದು ರಕ್ಷಣಾ ಸಹಯೋಗದಲ್ಲಿ ನಿಜಕ್ಕೂ ಮಹತ್ವದ ಪ್ರಗತಿ.
ಝಿಕಾ ವೈರಸ್: ಕಾರಣ, ರೋಗಲಕ್ಷಣ & ತಡೆಗಟ್ಟುವಿಕೆ (ಕುಶಲವೇ ಕ್ಷೇಮವೇ)ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಸ್. 1947 ರಲ್ಲಿ ಉಗಾಂಡಾದಲ್ಲಿ ರೀಸಸ್ ಮಕಾಕ್ ಮಂಗಗಳಲ್ಲಿ ಇದನ್ನು ಮೊದಲ ಬಾರಿಗೆ ಗುರುತಿಸಲಾಯಿತು.
ರಾಜೀನಾಮೆ ಇಲ್ಲ; ಮತ್ತೆ ಹೋರಾಟದ ಹಾದಿ ಹಿಡಿದ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)ಸಚಿವ ಸತೀಶ ಜಾರಕಿಹೊಳಿಯವರ ಹೇಳಿಕೆಯ ಪ್ರಕಾರ ಸಿದ್ದರಾಮಯ್ಯ ಪದಚ್ಯುತಿಗೆ ಯತ್ನಿಸಿದರೆ ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವೂ ಪತನವಾಗಬಹುದು ಎಂದು ಅವರು ಹೇಳಿರುವುದರ ಹಿಂದೆ ನಾನಾ ವ್ಯಾಖ್ಯಾನಗಳಿವೆ.
ಉಳಿತಾಯದ ಜೊತೆಗೆ ನಮಗಾಗಿ ಖರ್ಚು ಮಾಡುವುದರ ನಡುವಿನ ಸಮತೋಲನಕ್ಕೆ 5 ಸೂತ್ರಗಳು (ಹಣಕ್ಲಾಸು)ನಾವು ಇಂದಿಗೂ ಸೇವಿಂಗ್ ಸೊಸೈಟಿ. ಖರ್ಚು ಮಾಡುವವರನ್ನು ಇಂದಿಗೂ ನಾವು ನೋಡುವ ದೃಷ್ಟಿ ಬೇರೆ. ಕಾಲ ಬದಲಾಗುತ್ತಿದೆ, ನಮ್ಮ ಸಮಾಜ ಕೂಡ ಮುಂದಿನ ಹತ್ತು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನು ಇಂದೇ ಪಡೆದು ಖರ್ಚು ಮಾಡುವ ಮಟ್ಟಕ್ಕೆ ಬದಲಾಗುತ್ತಿದೆ. (ಹಣಕ್ಲಾಸು-425)
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!