ತಾಳ್ಮೆ ಕಳೆದುಕೊಂಡ ಶಾರುಖ್ ಖಾನ್; ಭಯಭೀತರಾದ ಸೈಫ್, ಪ್ರೀತಿ ಜಿಂಟಾ! ಹಳೆಯ Video ವೈರಲ್ಇದರಲ್ಲಿ ಶಾರುಖ್ ಖಾನ್ ಅವರೊಂದಿಗೆ ಪ್ರೀತಿ ಜಿಂಟಾ, ಅರ್ಜುನ್ ರಾಂಪಾಲ್, ಪ್ರಿಯಾಂಕಾ ಚೋಪ್ರಾ ಮತ್ತು ರಾಣಿ ಮುಖರ್ಜಿ ಮತ್ತಿತರರು ಇದ್ದಾರೆ.
ಕಂಗನಾ ರಣಾವತ್ ಮಂಗಳಸೂತ್ರ ಧರಿಸಿದ ಫೋಟೋ ವೈರಲ್: 'ರಹಸ್ಯ' ಮದುವೆ ಬಗ್ಗೆ ಬಾಲಿವುಡ್ ನಟಿ ಹೇಳಿದ್ದೇನು?ಚಿರಾಗ್ ಪಾಸ್ವಾನ್ ಜೊತೆಗಿನ ರೊಮ್ಯಾನ್ಸ್ ವರದಿಗಳನ್ನು ಕಂಗನಾ ತಳ್ಳಿಹಾಕಿದ ಕೆಲವು ದಿನಗಳ ನಂತರ ಅವರು ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವದಂತಿಗಳು ಹೊರಹೊಮ್ಮಿದವು.
ಬಹಿರಂಗ ಕ್ಷಮೆಯಾಚಿಸಿದ ಪಾಪರಾಜಿಗಳು: ಮುಗುಳ್ನಗುತ್ತಲೇ ಕ್ಷಮಿಸಿದ ಸಲ್ಮಾನ್ ಖಾನ್; ಅಭಿಮಾನಿಗಳ ಮೆಚ್ಚುಗೆ..!ಇತ್ತೀಚೆಗಷ್ಟೇ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದರು. ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶದಲ್ಲೂ ಪಾಪರಾಜಿಗಳು ಅವರ ಮುಂಬರುವ ಸಿನಿಮಾ 'ಮಾತೃಭೂಮಿ' ಹೆಸರನ್ನು ಜೋರಾಗಿ ಕೂಗುತ್ತಾ, ಕ್ಯಾಮೆರಾಗಳೊಂದಿಗೆ ಮುಗಿಬಿದ್ದಿದ್ದರು.
ನಮ್ಮ ನೋವನ್ನು ಆನಂದಿಸುತ್ತೀರಾ? ನನಗೆ ವಯಸ್ಸಾಗಿದೆ, ಆದರೆ ಹೋರಾಡೋದು ಮರೆತಿಲ್ಲ: ಸಲ್ಮಾನ್ ಖಾನ್ ಎಚ್ಚರಿಕೆ!ಬಾಲಿವುಡ್ನ ಭಾಯಿಜಾನ್, ಸಲ್ಮಾನ್ ಖಾನ್ ತಮ್ಮ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ಅವರ ಕೋಪವೂ ವ್ಯಾಪಕವಾಗಿ ಚರ್ಚಿಸಲ್ಪಟ್ಟಿದೆ. ಪ್ರಸ್ತುತ, ಸಲ್ಮಾನ್ ಖಾನ್ ಕೋಪಗೊಂಡಿದ್ದಾರೆ.
Ali'money' ಇಲ್ಲ, ಅತಿಯಾದ ಹಸ್ತಕ್ಷೇಪ ಬೇಡ: ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನ ಘೋಷಣೆ ಬೆನ್ನಲ್ಲೇ ಮೌನ ಮುರಿದ Suraj Nambiarಸೂರಜ್ ನಂಬಿಯಾರ್ ಮತ್ತು ನಟಿ ಮೌನಿ ರಾಯ್ ಅವರ ಜೊತೆಗಿನ ನಾಲ್ಕು ವರ್ಷದ ವಿವಾಹ ಜೀವನಕ್ಕೆ ಅಂತ್ಯ ಘೋಷಿಸಿದ ನಂತರ, ತಮ್ಮ ಖಾಸಗಿ ಜೀವನದ ಬಗ್ಗೆ ಮಾಧ್ಯಮಗಳ ಕೆಲವು ವಲಯಗಳು ತೋರಿಸುತ್ತಿರುವ “ಅತಿಯಾದ ಹಸ್ತಕ್ಷೇಪ”ವನ್ನು ಸೂರಜ್ ಖಂಡಿಸಿದ್ದಾರೆ.
'Cocktail 2' ಸಹನಟಿ ಕೃತಿ ಸನನ್ ಹೊಗಳುವಾಗ ಆಕಸ್ಮಿಕವಾಗಿ 'ಕೆಟ್ಟ ಪದ' ಬಳಸಿದ ರಶ್ಮಿಕಾ ಮಂದಣ್ಣ; ಮುಂದೇನಾಯ್ತು? Videoಕಾಕ್ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2024ರಲ್ಲಿ ಬಿಡುಗಡೆಯಾದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನನ್ ಎರಡನೇ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.
ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ: Bollywood ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ!Bollywood ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹಿರಂಗ ಮತ್ತು ವಿವಾದಾತ್ಮಕ ಹೇಳಿಕೆಗಳಿಗಾಗಿ ಆಗಾಗ್ಗೆ ಚರ್ಚೆಯ ವಿಷಯವಾಗಿದ್ದಾರೆ. ಈಗ, ಈ ಹೇಳಿಕೆಗಳೊಂದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿವೆ.
ಇದು ನಮ್ಮ ಸಂಬಂಧದ ಅಂತ್ಯ..: 4 ವರ್ಷಗಳ ದಾಂಪತ್ಯಕ್ಕೆ ಕೊನೆಗೂ ತಿಲಾಂಜಲಿ ಹಾಡಿದ KGF ಖ್ಯಾತಿಯ ಮೌನಿ ರಾಯ್2022ರಲ್ಲಿ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾದ ಮೌನಿ ರಾಯ್, ಅಭಿಮಾನಿಗಳೊಂದಿಗೆ ತಮ್ಮ ಪತಿಯಿಂದ ಬೇರ್ಪಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸೂರಜ್ ನಂಬಿಯಾರ್ ಅವರೊಂದಿಗಿನ ತಮ್ಮ ದಾಂಪತ್ಯವನ್ನು ಕೊನೆಗೊಳಿಸಲು ಕಾರಣವನ್ನು ವಿವರಿಸಿದ್ದಾರೆ.
ಬಾಲಿವುಡ್ ನಟಿ ದಾಂಪತ್ಯ ಬ್ರೇಕ್? ಗಂಡನನ್ನು ಅನ್ಫಾಲೋ ಮಾಡಿದ ಮೌನಿ ರಾಯ್!ಆದರೆ 2024ರಲ್ಲಿ ಅಪ್ಲೋಡ್ ಮಾಡಿದ ಪತಿಯ ಫೋಟೋಗಳನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದಾರೆ, ಆ ಬಳಿಕ ಅಪ್ಲೋಡ್ ಮಾಡಿದ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ.
ಏಕಾದಶಿಯಂದು ಎರಡನೇ ಪುತ್ರ ಜನನ; 'ರುದ್ರಲೋಕ್ ಕಪೂರ್ ಅಹುಜಾ' ಎಂದು ಹೆಸರಿಟ್ಟ ಬಾಲಿವುಡ್ ನಟಿ ಸೋನಂ ಕಪೂರ್!ಸೋನಂ ಮತ್ತು ಆನಂದ್ ಭಾನುವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಘೋಷಿಸಿದ್ದಾರೆ.
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!
ದೇಶCJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ Leave India ನೋಟಿಸ್; ಭಾರತ ತೊರೆಯುವಂತೆ ಗಡುವು..! Video
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್