'ಧುರಂಧರ್' ಹೊಸ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ!ಆದಿತ್ಯ ಧರ್ ನಿರ್ದೇಶನ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು,ಗಲ್ಲಾಪೆಟ್ಟಿಗೆಯಲ್ಲಿ ‘ಧುರಂಧರ್’ ಸರಣಿಯ ಎರಡು ಸಿನಿಮಾಗಳು ಒಟ್ಟಾರೆಯಾಗಿ 3100 ಕೋಟಿ ರೂಪಾಯಿ ಗಳಿಸಿವೆ.
1 ಕೋಟಿ ರೂ ಸಾಲ ತೀರಿಸಲು 'ನನ್ನ ಆತ್ಮವನ್ನೇ ಮಾರಿಕೊಂಡೆ'; 'ಸಿ-ಗ್ರೇಡ್' ಸಿನಿಮಾದಲ್ಲೂ ಮಾಡ್ದೆ: ಜೀವನದ ಕರಾಳ ಅಧ್ಯಾಯ ಬಿಚ್ಚಿಟ್ಟ ನಟಿ ಸುಶ್ಮಿತಾ ಮುಖರ್ಜಿ!ಅನೇಕ ಮೆಚ್ಚುಗೆ ಪಡೆದ ಸಿನಿಮಾಗಳು ಮತ್ತು ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡಿರುವ ಇವರು, ತಮ್ಮ ಕುಟುಂಬದ ನಿರ್ಮಾಣ ಸಂಸ್ಥೆಯು 1 ಕೋಟಿ ರೂ. ಸಾಲದ ಹೊರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದಾಗ ನಂತರ ನನಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳಿದ್ದಾರೆ.
ಲಗಾನ್ ನಟನ ಅಂತ್ಯಕ್ರಿಯೆಯಲ್ಲಿ ಭಾಗಿ: ಪ್ರದೀಪ್ ರಾವತ್ಗೆ ಅಂತಿಮ ನಮನ ಸಲ್ಲಿಸಿದ ಆಮಿರ್ ಖಾನ್, Video!ಹಿರಿಯ ನಟ ಮತ್ತು ಲಗಾನ್, ಗಜಿನಿ ಸಹನಟ ಪ್ರದೀಪ್ ರಾವತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಾಲಿವುಡ್ ಸೂಪರ್ಸ್ಟಾರ್ ಆಮಿರ್ ಖಾನ್ ಇಂದು ಮುಂಬೈಗೆ ಆಗಮಿಸಿದ್ದು ದಿವಂಗತ ನಟನಿಗೆ ಅಂತಿಮ ನಮನ ಸಲ್ಲಿಸಿದರು.
ಮಾಧುರಿ ದೀಕ್ಷಿತ್ಗೆ ಜಾಕ್ಪಾಟ್: ಕೇವಲ 52 ಲಕ್ಷಕ್ಕೆ ಖರೀದಿಸಿದ್ದ ಕಚೇರಿ ಬರೋಬ್ಬರಿ 4.85 ಕೋಟಿ ರೂ ಗೆ ಮಾರಾಟ!18 ವರ್ಷಗಳ ಹಿಂದೆ ದೇಶದ ವಾಣಿಜ್ಯ ನಗರಿ ಮುಂಬೈನ ಅಂಧೇರಿಯಲ್ಲಿ ಕೇವಲ 52.5 ಲಕ್ಷಕ್ಕೆ ಖರೀದಿಸಿದ್ದ ಕಚೇರಿಯನ್ನು ಇದೀಗ 4.85 ಕೋಟಿ ರೂ. ಗೆ ಮಾರಾಟ ಮಾಡಿದ್ದಾರೆ.
ಅವರಿಲ್ಲದೆ 'ಗಜಿನಿ' ಆ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ: ಪ್ರದೀಪ್ ರಾವತ್ ನಿಧನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಸಂತಾಪತಮಿಳಿನ 'ಗಜಿನಿ'ಯಲ್ಲಿ (2005) ಖಳನಾಯಕನ ಪಾತ್ರ ನಿರ್ವಹಿಸಿದ್ದ ಅವರು 2008ರಲ್ಲಿ ಬಂದ ಅದರ ಹಿಂದಿ ರೀಮೇಕ್ನಲ್ಲಿಯೂ ಅಮೀರ್ ಖಾನ್ ಎದುರು ಅದೇ ಪಾತ್ರವನ್ನು ನಿರ್ವಹಿಸಿದ್ದರು.
ಗಜಿನಿ, ಲಗಾನ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್ ನಿಧನಹಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಮಾಹಿತಿಯನ್ನ ಸಹನಟ ಯಶ್ಪಾಲ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನರಕಕ್ಕೆ ಹೋಗ್ತಿರಾ! ಸಾರಾ ತೆಂಡೂಲ್ಕರ್ AI ವಿಡಿಯೋ ವೈರಲ್ ಬೆನ್ನಲ್ಲೇ, ಆಶಿಶ್ ಚಂಚಲಾನಿ ಕಿಡಿ!ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿದ್ದು, AI ಬಳಸಿಕೊಂಡು ಯುವತಿಯರ ಫೋಟೋಗಳು ಮತ್ತು ವಿಡಿಯೋ ಬದಲಾಯಿಸುವವರಿಗೆ ನರಕದಲ್ಲಿ ವಿಶೇಷ ಸ್ಥಾನ ಸಿಗಬೇಕು," ಎಂದು ಹೇಳಿದ್ದಾರೆ.
"ನೀವಿನ್ನೂ ನಿಮ್ಮ ಮಾಜಿ ಪತ್ನಿಯ ಮಾತು ಕೇಳುತ್ತಿದ್ದೀರಾ?: ಸಹೋದರ ಸೊಹೈಲ್ ಖಾನ್ ಕಾಲೆಳೆದ ಸಲ್ಮಾನ್ ಖಾನ್; Videoಈ ಭೇಟಿಯ ಒಂದು ವಿಡಿಯೋ ತುಣುಕು ಈಗ ವೈರಲ್ ಆಗಿದ್ದು, ಇದರಲ್ಲಿ ಸಲ್ಮಾನ್ ಅವರು ಸೊಹೈಲ್ ಅವರ ಮಾಜಿ ಪತ್ನಿ ಸೀಮಾ ಸಜ್ದೇ ಬಗ್ಗೆ ತಮಾಷೆಯ ಹಾಗೂ ಭಾವನಾತ್ಮಕವಾದ ಮಾತನ್ನಾಡಿದ್ದಾರೆ.
"ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ": ಸಂಘಿ ಹೇಳಿಕೆ ಬೆನ್ನಲ್ಲೇ ಕಂಗನಾ ರಣಾವತ್ ಹಳೆಯ Video ವೈರಲ್!ಸಾಮಾಜಿಕ ಜಾಲತಾಣದ ಬಳಕೆದಾರರು ಹಳೆಯ ಸಂದರ್ಶನವೊಂದ ವಿಡಿಯೋವೊಂದನ್ನು ಹೊರತಂದಿದ್ದಾರೆ. ಇದರಲ್ಲಿ ಪಾಕಿಸ್ತಾನದ ಹುಡುಗನನ್ನು ಹುಡುಕಿಕೊಡಿ ಎಂದು ಅವರು ಪತ್ರಕರ್ತರೊಬ್ಬರನ್ನು ಕೇಳುವುದು ಇದೆ
ಕೆಲವರು ಮುಸ್ಲಿಮರನ್ನು ಮದುವೆಯಾಗುತ್ತಿದ್ದಂತೆ ಎಡಪಂಥೀಯ ಉಗ್ರಗಾಮಿಗಳ್ತಾರೆ; Hindu ಆಗಿದ್ದ ನಾನು ಈಗ ಅಪ್ಪಟ ಸಂಘಿ: ಕಂಗನಾನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರಸ್ತುತ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು ವಿವಿಧ ವಿಷಯಗಳ ಬಗ್ಗೆ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.
ದೇಶಉಪ ಚುನಾವಣೆ ಫಲಿತಾಂಶ | ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ