ಕಡಿಮೆ ರೇಟ್‌ಗೆ ಸಿಗುತ್ತೆ ಅಂತ ಫ್ಲಾಟ್ ಆಸೆಗೆ ಬೀಳ್ತಿದ್ದೀರಾ? ಅಗ್ಗದ ಚಕ್ರದಲ್ಲಿ ಸಿಲುಕಿದ್ರೆ ಮುಂದೆ ಲಕ್ಷ ಲಕ್ಷ ನಷ್ಟ! ಖರೀದಿಸುವ ಮುನ್ನ ಈ ವಿಷಯ ಚೆಕ್ ಮಾಡಿ
ಸರ್, ಮಾರ್ಕೆಟ್‌ಗಿಂತ 6 ಲಕ್ಷ ಕಡಿಮೆ ಇದೆ. ಇದು ಈ ತಿಂಗಳ ಆಫರ್ ಮಾತ್ರ! ಅಂತ ಬಿಲ್ಡರ್‌ನ ಈ ಮಾತು ಕೇಳಿ ಖುಷಿಯಾಗಿ ಅಡ್ವಾನ್ಸ್ ಕೊಟ್ಟಿದ್ದೀರಾ? ಹಾಗಾದ್ರೆ, ಈ ಸುದ್ದಿ ನಿಮಗಾಗಿ. ಯಾಕಂದ್ರೆ, ಕಡಿಮೆ ರೇಟ್ ಫ್ಲಾಟ್ ಹೆಸರಿನಲ್ಲಿ ನಡೆಯುವ ಮೋಸ ಹೋಗೋ ಮುನ್ನ ಈ ವಿಷಯಗಳನ್ನು ಖಂಡಿತ ಚೆಕ್ ಮಾಡಿಕೊಳ್ಳಿ...