ವಾಣಿಜ್ಯ

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆಯನ್ನು 271 ಕೋಟಿ ರೂ ಗೆ ಖರೀದಿಸಿದ್ದು ಯಾರು?

ಗುರುಗ್ರಾಮ್‌ನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಗರದ ಡಿಎಲ್‌ಎಫ್ ಹಂತ 5 ರಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್-ಐಷಾರಾಮಿ ಯೋಜನೆಯಾದ ದಿ ಡೇಲಿಯಾಸ್‌ನಲ್ಲಿರುವ ಪೆಂಟ್‌ಹೌಸ್ 271 ಕೋಟಿಗೆ ಮಾರಾಟವಾಗಿದೆ.

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆಯನ್ನು 271 ಕೋಟಿ ರೂ ಗೆ ಖರೀದಿಸಿದ್ದು ಯಾರು?
ಮೊದಲ ಬಾರಿ ಹೂಡಿಕೆ ಮಾಡ್ತಿದ್ದೀರಾ? ಈ 10 ಟಿಪ್ಸ್ ಫಾಲೋ ಮಾಡಿದರೆ ನಷ್ಟ ಕಡಿಮೆ ಲಾಭ ಜಾಸ್ತಿ! ಏನು ಗೊತ್ತಾ?

ಮೊದಲ ಬಾರಿ ಹೂಡಿಕೆ ಮಾಡ್ತಿದ್ದೀರಾ? ಈ 10 ಟಿಪ್ಸ್ ಫಾಲೋ ಮಾಡಿದರೆ ನಷ್ಟ ಕಡಿಮೆ ಲಾಭ ಜಾಸ್ತಿ! ಏನು ಗೊತ್ತಾ?

Investment Tips: ನಿಮ್ಮ ದುಡ್ಡು ನಿಮ್ಮಗಾಗಿ ದುಡಿಯುತ್ತಿದೆಯಾ, ಅಥವಾ ಸುಮ್ಮನೆ ಮಲಗಿದೆಯಾ? ಕೇವಲ ಉಳಿತಾಯದಿಂದ ಕೋಟ್ಯಾಧಿಪತಿ ಆಗಲು ಸಾಧ್ಯವಿಲ್ಲ, ಹೂಡಿಕೆಯಿಂದ ಮಾತ್ರ ಸಾಧ್ಯ. ಹಾಗಾಗಿ, ಹೂಡಿಕೆ ಮಾಡವ, ಮೊದಲ ಹೆಜ್ಜೆಯಲ್ಲೇ ಎಡವದಿರಲು ನೀವು ಪಾಲಿಸಬೇಕಾದ 10 ಲೈಫ್ ಸೇವರ್ ಟಿಪ್ಸ್:

ಸಾಲ ಮಾಡಿ ಖರೀದಿಸಿದ ಮೊಬೈಲ್ EMI ಕಟ್ಟದ ತಕ್ಷಣ ಮೊಬೈಲ್ ಲಾಕ್ ಮಾಡುವಂತಿಲ್ಲ: ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದ RBI

ಸಾಲ ಮಾಡಿ ಖರೀದಿಸಿದ ಮೊಬೈಲ್ EMI ಕಟ್ಟದ ತಕ್ಷಣ ಮೊಬೈಲ್ ಲಾಕ್ ಮಾಡುವಂತಿಲ್ಲ: ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದ RBI

ಬ್ಯಾಂಕ್‌ಗಳಿಂದ ಸಾಲ ಪಡೆದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದಿದ್ದರೆ ಮೊಬೈಲ್ ಫೋನ್ ಲಾಕ್ ಮಾಡಲಾಗುತ್ತದೆ ಎಂಬ ಆತಂಕ ಅನೇಕರಲ್ಲಿದೆ. ಈ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಆ ಕುರಿತ ವರದಿ ಇಲ್ಲಿದೆ:

1 ವರ್ಷಕ್ಕೆ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? 2026ರಲ್ಲಿ ಬೆಸ್ಟ್ FD ಬಡ್ಡಿ ನೀಡುವ ಬ್ಯಾಂಕ್‌ಗಳು!

1 ವರ್ಷಕ್ಕೆ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? 2026ರಲ್ಲಿ ಬೆಸ್ಟ್ FD ಬಡ್ಡಿ ನೀಡುವ ಬ್ಯಾಂಕ್‌ಗಳು!

ಹಣವನ್ನು ಸುರಕ್ಷಿತವಾಗಿ ಇಟ್ಟು ಉತ್ತಮ ರಿಟರ್ನ್ ಬೇಕಾದರೆ ಫಿಕ್ಸೆಡ್ ಡಿಪಾಸಿಟ್ ಇಂದಿಗೂ ಜನಪ್ರಿಯ ಆಯ್ಕೆ. ಆದರೆ ಎಲ್ಲಾ ಬ್ಯಾಂಕ್‌ಗಳ ಬಡ್ಡಿ ಒಂದೇ ರೀತಿ ಇಲ್ಲ. 2026ರ ಪ್ರಕಾರ 1 ವರ್ಷದ FD ಮೇಲೆ ಯಾವ ಬ್ಯಾಂಕ್‌ಗಳು ಗ್ರಾಹಕರಿಗೆ ಅತ್ಯಧಿಕ ಬಡ್ಡಿ ದರವನ್ನು ನೀಡುತ್ತಿವೆ ಗೊತ್ತಾ?