UPI, RuPay ಬಳಕೆದಾರರಿಗೆ ಸಿಹಿಸುದ್ದಿ: ₹2,000 ವರೆಗಿನ ಪಾವತಿಗೆ ಇನ್ಮುಂದೆ ಯಾವುದೇ ಶುಲ್ಕವಿಲ್ಲ!
ಕೇಂದ್ರ ಹಣಕಾಸು ಸಚಿವಾಲಯವು 2,000 ರೂಪಾಯಿ ವರೆಗಿನ ಎಲ್ಲಾ ಯುಪಿಐ ವಹಿವಾಟುಗಳು ಹಾಗೂ ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೆ ಯಾವುದೇ ಬ್ಯಾಂಕ್ ಶುಲ್ಕ ವಿಧಿಸುವಂತಿಲ್ಲ ಎಂದು ಮಹತ್ವದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:


