ಅಮೆರಿಕ-ಇರಾನ್ ಮಧ್ಯೆ ಸಂಧಾನ ಏರ್ಪಡುತ್ತಾ?: ಆಶಾವಾದದಲ್ಲಿ ಭೌಗೋಳಿಕ-ರಾಜಕೀಯ ಸನ್ನಿವೇಶ; ಷೇರು ಮಾರುಕಟ್ಟೆ ವಹಿವಾಟು ಏರಿಕೆಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಹಾಗೂ ವಿದೇಶಿ ಹೂಡಿಕೆದಾರರಿಂದ ಹೊಸ ಹೂಡಿಕೆಗಳ ಪ್ರವಾಹವೂ ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಿದೆ.
AI ಮಾರುಕಟ್ಟೆ: ಟಾಪ್ 5 ದೇಶಗಳಲ್ಲಿ ಭಾರತ; ಬಳಕೆ ಮಾತ್ರ ನಗರ ಪ್ರದೇಶಕ್ಕೆ ಸೀಮಿತವರದಿ ಪ್ರಕಾರ, ChatGPT ಪ್ಲಸ್ ಬಳಕೆದಾರರು ಬಳಸುವ ರೀಸನಿಂಗ್ ಟೋಕನ್ಗಳ ಆಧಾರದ ಮೇಲೆ, ವ್ಯಕ್ತಿಪರವಾಗಿ “ಥಿಂಕಿಂಗ್ ಕೆಪಾಬಿಲಿಟಿ” ಬಳಕೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿದೆ.
Indian Stock markets: ಇರಾನ್ ಗೊಂದಲದ ನಡುವೆ ಸೆನ್ಸೆಕ್ಸ್ 1260 ಅಂಕ ಏರಿಕೆ; 9.41 ಲಕ್ಷ ಕೋಟಿ ರೂ ಲಾಭಇರಾನ್ ಗೊಂದಲದ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಬುಧವಾರವೂ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಅಮೆರಿಕಾ-ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ; ತೈಲ ಬೆಲೆ ಏರಿಕೆ..!ಪಾಕಿಸ್ತಾನದಲ್ಲಿ ನಡೆದ ಸುಮಾರು 21 ಗಂಟೆಗಳ ಮಹತ್ವದ ಮಾತುಕತೆ ಯಾವುದೇ ಸ್ಪಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡಿದ್ದು, ಈಗಾಗಲೇ ಜಾರಿಗೆ ಬಂದಿದ್ದ ಎರಡು ವಾರಗಳ ತಾತ್ಕಾಲಿಕ ಯುದ್ಧ ವಿರಾಮವೂ ಕುಸಿಯುವ ಭೀತಿ ಎದುರಾಗಿದೆ.
ಊಹಿಸಲೂ ಆಗದ ಘಟನೆ ನಡೆಯುತ್ತವೆ, ಭಾರತ ಯಾವುದೇ ಬೆಲೆ ತೆತ್ತಾದರೂ ತೈಲ ಅನ್ವೇಷಿಸಲೇಬೇಕು: ಒಎನ್ಜಿಸಿ ಮುಖ್ಯಸ್ಥ!ಜಾಗತಿಕ ಇಂಧನ ಚಿತ್ರಣವು ಎಷ್ಟು ನಾಟಕೀಯವಾಗಿ ಬದಲಾಗಿದೆ ಎಂಬುದನ್ನು ಒತ್ತಿಹೇಳುವ ಸ್ಪಷ್ಟವಾದ ವಾಸ್ತವಗಳೊಂದಿಗೆ ಸಿಂಗ್ ಮಾತನಾಡಿದರು.
Iran War ಕದನ ವಿರಾಮ: Indian Stock Market ಭಾರಿ ಏರಿಕೆ; 16 ಲಕ್ಷ ಕೋಟಿ ರೂ ಲಾಭ!ಸೆನ್ಸೆಕ್ಸ್ ಇಂದು ಬರೊಬ್ಬರಿ 2,946.32ಅಂಕಗಳ ಏರಿಕೆಯೊಂದಿಗೆ 77,562.90 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 873.70 ಅಂಕಗಳ ಏರಿಕೆಯೊಂದಿಗೆ 23,997.35 ಅಂಕಗಳೊಂದಿಗೆ 24 ಸಾವಿರ ಗಡಿಯತ್ತ ಸಾಗಿದೆ.
ಕದನ ವಿರಾಮ ಘೋಷಣೆ ಬೆನ್ನಲ್ಲೆ ಜಾಗತಿಕ ಆರ್ಥಿಕತೆಗೆ ದೊಡ್ಡ ಬಲ: ಪುಟಿದೆದ್ದ ಷೇರು ಮಾರುಕಟ್ಟೆ- ಚಿನ್ನ, ಬೆಳ್ಳಿ ಬೆಲೆ ಏರಿಕೆ!ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ 2 ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಈ ಮೂಲಕ ಹೊರ್ಮುಜ್ ಜಲಸಂಧಿ ತೆರೆಯಲು ಇರಾನ್ ಒಪ್ಪಿಗೆ ಸೂಚಿಸಿದ್ದು ಜಾಗತಿಕ ಆರ್ಥಿಕತೆಗೆ ದೊಡ್ಡ ಬಲ ಬಂದಂತಾಗಿದೆ.
RBI Policy: ರೆಪೋ ದರ 5.25% ಮುಂದುವರಿಕೆ; ಬಡ್ಡಿದರದಲ್ಲಿ ಬದಲಾವಣೆ ಇಲ್ಲ; ಹಣದುಬ್ಬರ ಶೇ. 4.6 ಎಂದು ಅಂದಾಜು!ಹಣಕಾಸು ನೀತಿ ಸಮಿತಿಯು ಪಾಲಿಸಿ ರೆಪೊ ದರವನ್ನು 5.25% ನಲ್ಲಿಯೇ ಯಥಾಸ್ಥಿತಿಯಲ್ಲಿಡಲು ಮತ್ತು ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಇರಾನ್-ಅಮೆರಿಕ ಕದನ ವಿರಾಮ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ!ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,775.73 ಪಾಯಿಂಟ್ಗಳಿಂದ 77,392.31 ಗೆ ಜಿಗಿದಿದ್ದು, ನಿಫ್ಟಿ ಕೂಡಾ 815.2 ಪಾಯಿಂಟ್ ಏರಿಕೆ ಕಂಡು 23,938.85ಕ್ಕೆ ತಲುಪಿದೆ.
West Asia conflict: ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ಭಾರೀ ಇಳಿಕೆ!ಸುಮಾರು 35 ದಿನಗಳ ಕಾಲ ನಡೆದ ಈ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿತ್ತು. ಯುದ್ಧಕ್ಕೂ ಮುನ್ನ ಬ್ರೆಂಟ್ ಕಚ್ಚಾ ತೈಲದ ಬೆಲೆ 62 ರಿಂದ 65 ಡಾಲರ್ ನಡುವೆಯೇ ಇತ್ತು. ಆದರೆ ಉದ್ವಿಗ್ನತೆ ಹೆಚ್ಚಾದಂತೆ ಬೆಲೆಗಳು ವೇಗವಾಗಿ ಏರಿಕೆಯಾಗಿ, ಒಂದು ಹಂತದಲ್ಲಿ 119 ಡಾಲರ್ ಮಟ್ಟಕ್ಕೂ ತಲುಪಿದ್ದವು.
ರಾಜ್ಯಫ್ರೀಡಂ ಪಾರ್ಕ್ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ- ಪ್ರಕಾಶ್ ರಾಜ್; Video