ವಾಣಿಜ್ಯ

ಇವು ಚಿನ್ನಕ್ಕಿಂತಲೂ Costly; 1 ಗ್ರಾಂ ಬೆಲೆ ಕೋಟಿ ಕೋಟಿ! ಯಾವುವು ಗೊತ್ತಾ?

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಆದ್ರೆ, ನಿಮಗೆ ಗೊತ್ತಾ, ಜಗತ್ತಿನಲ್ಲಿ ಚಿನ್ನಕ್ಕಿಂತಲೂ ಅತ್ಯಂತ ಅಪರೂಪದ, ಅತಿ ಹೆಚ್ಚು ಬೇಡಿಕೆ ಇರುವ ಮತ್ತು ಚಿನ್ನಕ್ಕಿಂತಲೂ ಹಲವು ಪಟ್ಟು ಹೆಚ್ಚು ಬೆಲೆಬಾಳುವ ಲೋಹಗಳಿವೆ ಎಂದು! ಇಲ್ಲಿದೆ ಆ ಕುರಿತ ವರದಿ:

ಇವು ಚಿನ್ನಕ್ಕಿಂತಲೂ Costly; 1 ಗ್ರಾಂ ಬೆಲೆ ಕೋಟಿ ಕೋಟಿ! ಯಾವುವು ಗೊತ್ತಾ?
ನಿಮ್ಮ ನಿವೃತ್ತಿ ಜೀವನಕ್ಕೆ ಮಕ್ಕಳನ್ನೇ ನಂಬಿಕೊಂಡಿದ್ದೀರಾ? ಅವರ ಮೇಲೆ ಅವಲಂಬನೆ ಬದಲು ಸ್ವಂತ ನಿವೃತ್ತಿ ಯೋಜನೆ ಕಟ್ಟಿಕೊಳ್ಳಿ! ಯಾಕೆ ಗೊತ್ತಾ?

ನಿಮ್ಮ ನಿವೃತ್ತಿ ಜೀವನಕ್ಕೆ ಮಕ್ಕಳನ್ನೇ ನಂಬಿಕೊಂಡಿದ್ದೀರಾ? ಅವರ ಮೇಲೆ ಅವಲಂಬನೆ ಬದಲು ಸ್ವಂತ ನಿವೃತ್ತಿ ಯೋಜನೆ ಕಟ್ಟಿಕೊಳ್ಳಿ! ಯಾಕೆ ಗೊತ್ತಾ?

ಇಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮ ನಿವೃತ್ತಿ ಯೋಜನೆಯಾಗಲು ಸಾಧ್ಯವಿಲ್ಲ ಯಾಕೆ ಗೊತ್ತೇ? ಮಕ್ಕಳ ಮೇಲೆ ಅವಲಂಬಿಸಬೇಡಿ ಸ್ವಂತ ನಿವೃತ್ತಿ ನಿಧಿ ಕಟ್ಟಿಕೊಳ್ಳಿ! ಇದಕ್ಕೆ ಕಾರಣಗಳೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ:

ಸೂಪರ್ ಮಾರ್ಕೆಟ್‌ಗೆ ಹೋದ್ರೆ ಈ ಒಂದೇ ಟ್ರಿಕ್ ಮಾಡಿ; ತಿಂಗಳ ಬಿಲ್‌ನಲ್ಲಿ ₹3000 ಸೇವ್ ಮಾಡಿ! ಹೇಗೆ ಗೊತ್ತಾ?

ಸೂಪರ್ ಮಾರ್ಕೆಟ್‌ಗೆ ಹೋದ್ರೆ ಈ ಒಂದೇ ಟ್ರಿಕ್ ಮಾಡಿ; ತಿಂಗಳ ಬಿಲ್‌ನಲ್ಲಿ ₹3000 ಸೇವ್ ಮಾಡಿ! ಹೇಗೆ ಗೊತ್ತಾ?

ಅಂಗಡಿಗೆ ಹೋಗುವಾಗ 2 ಸಾವಿರ ರೂಪಾಯಿ ಬಜೆಟ್ ಇಟ್ಟುಕೊಂಡು ಹೋದರೆ, ವಾಪಸ್ ಬರುವಾಗ 5 ಸಾವಿರ ರೂಪಾಯಿ ಬಿಲ್ ಕಟ್ಟಿ ಬರುವ ಪರಿಸ್ಥಿತಿ ಹಲವರದ್ದು. ಆದ್ರೆ ಒಂದು ಸಿಂಪಲ್ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ ಬಿಲ್ ಪಕ್ಕಾ 30% ರಿಂದ 40% ಕಡಿಮೆ ಆಗುತ್ತೆ. ಹಾಗಾದ್ರೆ, ಅದೇನು ಗೊತ್ತಾ?

PF-ESI ಇದ್ದರೂ ಆಯುಷ್ಮಾನ್ ಭಾರತ್ ಕಾರ್ಡ್ ಸಿಗುತ್ತಾ? ಆಯುಷ್ಮಾನ್ ಭಾರತ್ ಯೋಜನೆಯ ನಿಯಮವೇನು?

PF-ESI ಇದ್ದರೂ ಆಯುಷ್ಮಾನ್ ಭಾರತ್ ಕಾರ್ಡ್ ಸಿಗುತ್ತಾ? ಆಯುಷ್ಮಾನ್ ಭಾರತ್ ಯೋಜನೆಯ ನಿಯಮವೇನು?

ಬಡ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗಾಗಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಈಗಾಗಲೇ PF/ESI ಹೊಂದಿರುವ ನೌಕರರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಡ್ ಸಿಗುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ:

ರಷ್ಯಾ-ಬಾಂಗ್ಲಾದೇಶ ನಡುವೆ ಭಾರತೀಯ ರೂಪಾಯಿಯಲ್ಲಿ ವಹಿವಾಟು? ಇದರಿಂದ ಭಾರತಕ್ಕೇನು ಲಾಭ? ಚೀನಾಗೆ ಹಿನ್ನಡೆ ಯಾಕೆ!

ರಷ್ಯಾ-ಬಾಂಗ್ಲಾದೇಶ ನಡುವೆ ಭಾರತೀಯ ರೂಪಾಯಿಯಲ್ಲಿ ವಹಿವಾಟು? ಇದರಿಂದ ಭಾರತಕ್ಕೇನು ಲಾಭ? ಚೀನಾಗೆ ಹಿನ್ನಡೆ ಯಾಕೆ!

ರಷ್ಯಾದ ಪುಟಿನ್ ಸರ್ಕಾರವು ಬಾಂಗ್ಲಾದೇಶವು ಭಾರತೀಯ ರೂಪಾಯಿಗಳಲ್ಲಿ ವ್ಯಾಪಾರ ವಹಿವಾಟುಗಳು ಮತ್ತು ಸಾಲ ಪಾವತಿಗಳನ್ನು ನಡೆಸಬೇಕೆಂದು ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯು ಬಾಂಗ್ಲಾದೇಶದಲ್ಲಿ ರಷ್ಯಾದ ಬ್ಯಾಂಕ್ ಶಾಖೆಯನ್ನು ತೆರೆಯುವ ಯೋಜನೆಗಳನ್ನು ಸಹ ಒಳಗೊಂಡಿದೆ.

ಡಬಲ್ ಧಮಾಕ! ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ಹೆಚ್ಚುವರಿ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ ಸಿಕ್ಕಿದ್ದು ಎಷ್ಟು?

ಡಬಲ್ ಧಮಾಕ! ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ಹೆಚ್ಚುವರಿ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ ಸಿಕ್ಕಿದ್ದು ಎಷ್ಟು?

ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯಲ್ಲಿ ರಾಜ್ಯಗಳಿಗೆ ಒಟ್ಟು 1 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಉತ್ತರ ಪ್ರದೇಶ ರಾಜ್ಯವು 19,208 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದರೆ, ಸಿಕ್ಕಿಂ ₹365 ಕೋಟಿ ಪಡೆದಿದೆ. ಹಾಗಾದ್ರೆ, ಕರ್ನಾಟಕ ಪಡೆದ ಹಣ ಎಷ್ಟು?

ರೈತರಿಗೆ ಭರ್ಜರಿ ಗುಡ್ ನ್ಯೂಸ್; ಮುಂದಿನ 5 ವರ್ಷಗಳಿಗೆ PM-KISAN ಯೋಜನೆ ಮುಂದುವರೆಸಿದ ಮೋದಿ ಸರ್ಕಾರ

ರೈತರಿಗೆ ಭರ್ಜರಿ ಗುಡ್ ನ್ಯೂಸ್; ಮುಂದಿನ 5 ವರ್ಷಗಳಿಗೆ PM-KISAN ಯೋಜನೆ ಮುಂದುವರೆಸಿದ ಮೋದಿ ಸರ್ಕಾರ

ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ಆರ್ಥಿಕ ಸಹಾಯ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಮುಂದಿನ 5 ವರ್ಷಗಳವರೆಗೆ, ಅಂದರೆ 2030-31ರ ಆರ್ಥಿಕ ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಸರ್ಕಾರ ಮುಂದಾಗಿದೆ.