ವಾಣಿಜ್ಯ

Credit Score ಕಡಿಮೆಯಿದ್ರೂ ಈ ರೀತಿ ಬ್ಯಾಂಕಿನಿಂದ ಸಾಲ ಪಡೆಯಬಹುದು! ಹೇಗೆ ಗೊತ್ತಾ?

ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತವೆ. ಆದರೆ ಸ್ಕೋರ್ ಕಡಿಮೆ ಇದ್ದಾಗ ಬ್ಯಾಂಕುಗಳು ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತವೆ. ಇಂತಹ ಸಮಯದಲ್ಲಿ ಕೆಳಗಿನ 6 ಪ್ರಮುಖ ಹಣಕಾಸು ತಂತ್ರಗಳನ್ನು ಬಳಸಿಕೊಂಡು ನೀವು ಸಾಲ ಪಡೆಯಬಹುದು.

Credit Score ಕಡಿಮೆಯಿದ್ರೂ ಈ ರೀತಿ ಬ್ಯಾಂಕಿನಿಂದ ಸಾಲ ಪಡೆಯಬಹುದು! ಹೇಗೆ ಗೊತ್ತಾ?
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಅಡ್ವಾನ್ಸ್ ಕೊಡೋ ಮುನ್ನ ಈ ವಿಷಯ ಗೊತ್ತಿರಲಿ; ಇಲ್ಲಾಂದ್ರೆ ನಷ್ಟ ಖಚಿತ!

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಅಡ್ವಾನ್ಸ್ ಕೊಡೋ ಮುನ್ನ ಈ ವಿಷಯ ಗೊತ್ತಿರಲಿ; ಇಲ್ಲಾಂದ್ರೆ ನಷ್ಟ ಖಚಿತ!

ಮನೆ ನೋಡಲು ಹೋಗಿ, ಮನೆ ಚೆನ್ನಾಗಿದೆ, ಬಾಡಿಗೆ ಕಡಿಮೆ ಇದೆ ಅಂತ ತಕ್ಷಣ ಒಪ್ಪಿಕೊಳ್ಳುವ ತಪ್ಪನ್ನು ಅನೇಕರು ಮಾಡುತ್ತಾರೆ. ನಂತರ ವಿದ್ಯುತ್ ಬಿಲ್, ನೀರಿನ ಸಮಸ್ಯೆ ಹೀಗೆ ತೊಂದರೆಗಳು ಬರುತ್ತವೆ. ಹಾಗಾಗಿ ಹಣ ಕೊಡುವ ಮುನ್ನ ಮಾಲೀಕರಿಗೆ ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಲೇಬೇಕು. ಆ ಪ್ರಶ್ನೆಗಳೇನು ಗೊತ್ತಾ?

E20 ಪೆಟ್ರೋಲ್‌ ಆಯ್ತು, E20 ಡೀಸೆಲ್ ಕಥೆ ಏನು? ಎಥೆನಾಲ್ ಮಿಶ್ರಿತ ಡೀಸೆಲ್ ಬಗ್ಗೆ ಕೇಂದ್ರ ಸರ್ಕಾರದ ಬಿಗ್ ಅಪ್ಡೇಟ್

E20 ಪೆಟ್ರೋಲ್‌ ಆಯ್ತು, E20 ಡೀಸೆಲ್ ಕಥೆ ಏನು? ಎಥೆನಾಲ್ ಮಿಶ್ರಿತ ಡೀಸೆಲ್ ಬಗ್ಗೆ ಕೇಂದ್ರ ಸರ್ಕಾರದ ಬಿಗ್ ಅಪ್ಡೇಟ್

ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುತ್ತಿದ್ದ ಸರ್ಕಾರಕ್ಕೆ ಈಗ ದೊಡ್ಡ ತಾಂತ್ರಿಕ ಸವಾಲೊಂದು ಎದುರಾಗಿದೆ. ಅದುವೇ, ಪೆಟ್ರೋಲ್‌ನಲ್ಲಿ ಎಥೆನಾಲ್ ಯಶಸ್ವಿಯಾಗಿ ಬೆರೆತು ವಾಹನಗಳು ಓಡುತ್ತಿದ್ದರೂ, ಡೀಸೆಲ್‌ ಜೊತೆ ಎಥೆನಾಲ್ ಸೇರಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಮೊದಲ ಬಾರಿ ಹೂಡಿಕೆ ಮಾಡ್ತಿದ್ದೀರಾ? ಈ 10 ಟಿಪ್ಸ್ ಫಾಲೋ ಮಾಡಿದರೆ ನಷ್ಟ ಕಡಿಮೆ ಲಾಭ ಜಾಸ್ತಿ! ಏನು ಗೊತ್ತಾ?

ಮೊದಲ ಬಾರಿ ಹೂಡಿಕೆ ಮಾಡ್ತಿದ್ದೀರಾ? ಈ 10 ಟಿಪ್ಸ್ ಫಾಲೋ ಮಾಡಿದರೆ ನಷ್ಟ ಕಡಿಮೆ ಲಾಭ ಜಾಸ್ತಿ! ಏನು ಗೊತ್ತಾ?

Investment Tips: ನಿಮ್ಮ ದುಡ್ಡು ನಿಮ್ಮಗಾಗಿ ದುಡಿಯುತ್ತಿದೆಯಾ, ಅಥವಾ ಸುಮ್ಮನೆ ಮಲಗಿದೆಯಾ? ಕೇವಲ ಉಳಿತಾಯದಿಂದ ಕೋಟ್ಯಾಧಿಪತಿ ಆಗಲು ಸಾಧ್ಯವಿಲ್ಲ, ಹೂಡಿಕೆಯಿಂದ ಮಾತ್ರ ಸಾಧ್ಯ. ಹಾಗಾಗಿ, ಹೂಡಿಕೆ ಮಾಡವ, ಮೊದಲ ಹೆಜ್ಜೆಯಲ್ಲೇ ಎಡವದಿರಲು ನೀವು ಪಾಲಿಸಬೇಕಾದ 10 ಲೈಫ್ ಸೇವರ್ ಟಿಪ್ಸ್: