ಸೆಪ್ಟೆಂಬರ್ 11 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ಸಾಧ್ಯತೆಸೆಪ್ಟೆಂಬರ್ 11 ಶುಕ್ರವಾರ, ಮತ್ತು ನಂತರದ ಎರಡು ದಿನಗಳು ಬ್ಯಾಂಕ್ ರಜಾದಿನಗಳಾಗಿವೆ. ಸೆಪ್ಟೆಂಬರ್ 14 ಗಣೇಶ ಚತುರ್ಥಿಯಂದು ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ದಿನವಾಗಿದೆ.
ಇನ್ಮುಂದೆ ಮನೆ ಹುಡುಕೋ ಕಿರಿಕಿರಿ ಇಲ್ಲ: ಅಂಚೆ ಇಲಾಖೆಯ ಡಿಜಿಪಿನ್ ಇದ್ರೆ ಸಾಕು! ಅದನ್ನ ಪಡೆಯೋದು ಹೇಗೆ ಗೊತ್ತಾ?ದೇಶದ ವಿಳಾಸ ವ್ಯವಸ್ಥೆಯಲ್ಲಿ ಮಹತ್ತರ ಕ್ರಾಂತಿ ತಂದ ಇಂಡಿಯಾ ಪೋಸ್ಟ್! ಹತ್ತು ಅಂಕಿಯ ಡಿಜಿಪಿನ್ ಕೋಡ್ ಜಾರಿ: ಇನ್ಮುಂದೆ ಉದ್ದನೆಯ ವಿಳಾಸ ಬೇಡ ಕೇವಲ ಹತ್ತು ಅಂಕಿಯ ಡಿಜಿಪಿನ್ ಕೋಡ್ ಇದ್ದರೆ ಸಾಕು, ನಿಖರವಾಗಿ ಸಿಗಲಿದೆ ನಿಮ್ಮ ಮನೆ.
Gold vs Stock Market: ಹೆಚ್ಚು ಲಾಭ ನೀಡುವ ಹೂಡಿಕೆ ಆಯ್ಕೆ ಯಾವುದು?ಹೂಡಿಕೆ ಅನ್ನೋದು ಹಲವರ ಕನಸಿನ ಯೋಜನೆ; ಯಾಕಂದ್ರೆ, ಹೂಡಿಕೆಯಲ್ಲಿ ನಾವು ಹಾಕುವ ಹಣ ನಮನ್ನ ಶ್ರೀಮಂತರನ್ನಾಗಿಸುತ್ತದೆ ಎನ್ನುವ ನಂಬಿಕೆ.! ಆದರೆ, ಈ ನಂಬಿಕೆ ಈಡೇರಬೇಕಾದರೆ ನಾವು ನಮ್ಮ ಹಣವನ್ನ ಎಲ್ಲಿ ಹೂಡಿಕೆ ಮಾಡಬೇಕು? ಷೇರು ಮಾರುಕಟ್ಟೆಯಲ್ಲಾ? ಅಥವಾ ಚಿನ್ನದ ಮೇಲಾ? ಅದಕ್ಕೆ ಉತ್ತರ ಇಲ್ಲಿದೆ:
RBI ಕೇಂದ್ರ ಮಂಡಳಿಗೆ ISRO ಮಾಜಿ ಅಧ್ಯಕ್ಷ ಎಸ್ ಸೋಮನಾಥ್ ನೇಮಕ; ಉದ್ಯಮಿ ಆನಂದ್ ಮಹೀಂದ್ರಾಗೆ ಮತ್ತೆ 4 ವರ್ಷಗಳ ಅವಧಿಜನವರಿ 2025 ರಲ್ಲಿ ಇಸ್ರೋದಿಂದ ನಿವೃತ್ತರಾದ ಸೋಮನಾಥ್, ಆಗಸ್ಟ್ 20, 2026 ರಿಂದ ಜಾರಿಗೆ ಬರುವಂತೆ ನಾಲ್ಕು ವರ್ಷಗಳ ಕಾಲ ಕೇಂದ್ರ ಮಂಡಳಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಹಾಕ್ತಿದ್ದೀರಾ? IT ನೋಟೀಸ್ ಬರಬಹುದು ಎಚ್ಚರ! ಹಾಗಾದ್ರೆ, ನಿಮ್ಮ ಸೇವಿಂಗ್ಸ್ ಅಕೌಂಟ್ಗೆ ಎಷ್ಟು ಹಣ ಹಾಕಬಹುದು?ನಿಮ್ಮ ಸೇವಿಂಗ್ಸ್ ಅಕೌಂಟ್ಗೆ ಎಷ್ಟು ಹಣ ಹಾಕಬಹುದು? ಮಿತಿ ಮೀರಿದರೆ ಐಟಿ ಇಲಾಖೆಯಿಂದ ಬರಲಿದೆ ನೋಟಿಸ್! ಹಾಗಾದ್ರೆ, ಒಂದು ವರ್ಷದಲ್ಲಿ ಖಾತೆಗೆ ಎಷ್ಟು ಹಣ ಹಾಕಬಹುದು? ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಮುನ್ನ ಈ ನಿಯಮ ತಿಳಿಯಿರಿ:
ಸಾಲದಲ್ಲೂ ನಂಬರ್ 1 ಅಮೆರಿಕ! 40 ಟ್ರಿಲಿಯನ್ ಡಾಲರ್ ದಾಟಿದ ದೊಡ್ಡಣನ ಲೋನ್; ಭಾರತದ ಆರ್ಥಿಕ ಸ್ಥಿತಿ ಎಷ್ಟು ಸುರಕ್ಷಿತ?ಜಗತ್ತಿನ ದೊಡ್ಡಣ್ಣನಿಗೆ ಸಾಲದ ಸಂಕಷ್ಟ: ಟಾಪ್ 5 ಸಾಲದ ದೇಶಗಳಲ್ಲಿ ಅಮೆರಿಕ ನಂಬರ್ 1; ಕೇವಲ 10 ವರ್ಷಗಳಲ್ಲಿ ಅಮೆರಿಕದ ಸಾಲ ದುಪ್ಪಟ್ಟು, 40 ಟ್ರಿಲಿಯನ್ ಡಾಲರ್ ದಾಟಿದ ಒಟ್ಟು ಸಾಲ! ಭಾರತದ ಆರ್ಥಿಕ ಸ್ಥಿತಿ ಎಷ್ಟು ಸುರಕ್ಷಿತ? ಇಲ್ಲಿದೆ ಆ ಕುರಿತ ವರದಿ:
UPI ಪೇಮೆಂಟ್ ಫೇಲ್ ಆಗಿ ಹಣ ಕಟ್ ಆಯ್ತಾ? ಚಿಂತೆ ಬಿಡಿ, ಹಣ ವಾಪಸ್ ಪಡೆಯೋ ಸುಲಭ ದಾರಿ ಇಲ್ಲಿದೆ!ಯುಪಿಐ ಮೂಲಕ ಹಣ ಕಳುಹಿಸುವಾಗ ಹಲವು ಬಾರಿ ತಾಂತ್ರಿಕ ದೋಷದಿಂದಾಗಿ ಪೇಮೆಂಟ್ ಫೇಲ್ ಆಗುತ್ತದೆ. ಆದರೆ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಾಗ ಎಲ್ಲರಿಗೂ ಗಾಬರಿಯಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ! ಹಾಗಾದ್ರೆ, ಹಣವನ್ನು ಮರಳಿ ಪಡೆಯಲು ಏನು ಮಾಡಬೇಕು?
ಮಾವನ ಆಸ್ತಿ ಮೇಲೆ ಅಳಿಯನಿಗೆ ಹಕ್ಕಿದ್ಯಾ? ಕಾನೂನು ಹೇಳೋದು ಏನು?ಮದುವೆಯಾದ ನಂತರ ಗಂಡನ ಮನೆಗೆ ಹೆಂಡತಿ ಸೊಸೆಯಾಗಿ ಹೋಗೋದು ಮಾಮೂಲಿ. ಈ ವೇಳೆ ಕೆಲವು ಸಂದರ್ಭದಲ್ಲಿ ಸೊಸೆಗೆ ಮಾವನ ಆಸ್ತಿಯಲ್ಲಿ ಹಕ್ಕಿದೆ. ಆದರೆ, ಮನೆ ಅಳಿಯನಾಗಿ ಹೋದವನಿಗೆ ಮಾವನ ಆಸ್ತಿಯಲ್ಲಿ ಹಕ್ಕು ಇದ್ಯಾ? ಇಲ್ಲಿದೆ ಆ ಕುರಿತ ವರದಿ:
ಕೇವಲ 46 ಪೈಸೆ ಬಿಲ್ ಬಾಕಿಗೆ ₹1200 ದಂಡ! ಕ್ರೆಡಿಟ್ ಕಾರ್ಡ್ ಗ್ರಾಹಕನಿಗೆ ಶಾಕ್ ನೀಡಿದ ಬ್ಯಾಂಕ್; ಲೇಟ್ ಫೀ ಬಗ್ಗೆ ಆರ್ಬಿಐ ನಿಯಮವೇನು?46 ಪೈಸೆ ಅಲ್ವಾ ವಾಪಸ್ ಕೊಡದೇ ಹೋದರೆ ಏನಾಗುತ್ತೆ? ಅಂತ ಸುಮ್ಮನೆ ಕೂತರೆ ತಲೆ ಮೇಲೆ ಆಕಾಶ ಬೀಳೋದು ಪಕ್ಕಾ! ಹೌದು, ಇಲ್ಲೊಬ್ಬ ಗ್ರಾಹಕ ತಮ್ಮ HDFC Bank credit card ಬಿಲ್ ಪಾವತಿಸುವಾಗ ಕೇವಲ 46 ಪೈಸೆ ಕಡಿಮೆ ಪಾವತಿಸಿದರು. ಇದರ ಪರಿಣಾಮ, Bank ಆ ಗ್ರಾಹಕನಿಗೆ ₹1200 ಪಾವತಿಸುವಂತೆ ನೋಟಿಸ್ ನೀಡಿದೆ.
ರಾಮಮಂದಿರ ಪ್ರಸಾದವೆಂದು ಸಿಹಿತಿಂಡಿ ಮಾರಿದ್ದ ಅಮೆಜಾನ್ಗೆ ಶಾಕ್; ಲಕ್ಷ ರೂಪಾಯಿ ದಂಡ ವಿಧಿಸಿದ CCPAಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ದುರುಪಯೋಗಪಡಿಸಿಕೊಂಡು ಭಕ್ತರಿಗೆ ವಂಚಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಗೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬಿಸಿ ಮುಟ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ದೇಶ'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ; 4 ಪ್ರಮುಖ ಪಕ್ಷಗಳು ದೂರ!
ದೇಶಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!