ಗತಕಾಲದ ವೈಭವ ಸಾರುವ ಐತಿಹಾಸಿಕ ಸ್ಮಾರಕಗಳ ಒಡಲು ಬಿಜಾಪುರಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಹಾಗೂ ಬೆಂಗಳೂರು ನಗರದ ವಾಯುವ್ಯ ದಿಕ್ಕಿನಲ್ಲಿ ನೆಲೆಸಿರುವ ಬಯಲು ಸೀಮೆ ಪ್ರದೇಶವಾದ ಬಿಜಾಪುರ ಜಿಲ್ಲೆಯು ಅದ್ಭುತ ಸ್ಮಾರಕಗಳುಳ್ಳ ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ...
ನಿಸರ್ಗದ ಮಡಿಲಲ್ಲಿ ಹಾಯಾಗಿರಲು ದಕ್ಷಿಣ ಭಾರತದ ಕೆಲ ತಾಣಗಳು ಇವುಬೇಸಿಗೆ ಕಾಲ ಬಂತೆಂದರೆ ಸಾಕು ಜನರು ಕಂಗಾಲಾಗಿ ಹೋಗುತ್ತಾರೆ. ಇನ್ನು ಮಕ್ಕಳಿಗೆ ಬೇಸಿಗೆ ಬಂತೆಂದರಂತೂ ಪೋಷಕರ ಸ್ಥಿತಿ ಹೇಳತೀರದು. ಬೇಸಿಗೆ ಸೀಸನ್ ನಲ್ಲಿ ಬಿಸಿ ಗಾಳಿ, ಬೆವರು, ದಾಹದಿಂದ ಹೊರಬಂದು ತಣ್ಣನೆಯ ಹಾಗೂ ಪ್ರಶಾಂತವಾದ ಸ್ಥಳಗಳಲ್ಲಿ ಕೂಲ್ ಆಗಿ...
ಬೈಕ್ ಸವಾರರಿಗೆ ಸಿಹಿ ಸುದ್ದಿ: ಹಾರ್ಲಿ ಡೇವಿಡ್ಸನ್ ಬೈಕ್ಗಳ ಬೆಲೆಯಲ್ಲಿ ಭಾರೀ ಇಳಿಕೆಹಾರ್ಲಿ ಡೇವಿಡ್ಸನ್ ಇದೀಗ ಭಾರತದಲ್ಲಿ ಸಾಫ್ಟೈಲ್ ರೇಂಜ್ ಮಾದರಿಯ ಬೈಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಬೈಕ್ ನ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿರುವುದಾಗಿ...
ರಾಯಲ್ ಎನ್ ಫೀಲ್ಡ್ ಥಂಡರ್ಬರ್ಡ್ X ಬಿಡುಗಡೆ, ಬೆಲೆ, ವೈಶಿಷ್ಟ್ಯತೆಗಳೇನು ಗೊತ್ತೆ?ಅತ್ಯಂತ ಜನಪ್ರಿಯ, ಮಧ್ಯಮ ಗಾತ್ರದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ರಾಯಲ್ ಎನ್ ಫೀಲ್ಡ್ ಫೆ.28 ರಂದು ಥಂಡರ್ಬರ್ಡ್ X ಬೈಕ್ ನ್ನು ಬಿಡುಗಡೆ ಮಾಡಿದ್ದು, 350 ಸಿಸಿ 500 ಸಿಸಿ ಗಳಲ್ಲಿ ಲಭ್ಯವಿದೆ.
ಹೊಸ ರಾಷ್ಟ್ರೀಯ ವಾಹನ ನೀತಿಯಲ್ಲಿ ದೊಡ್ಡ ಮತ್ತು ಹೆಚ್ಚು ಮಾಲಿನ್ಯದ ಕಾರುಗಳು ದುಬಾರಿಗಾತ್ರದಲ್ಲಿ ದೊಡ್ಡದಾಗಿರುವ ಕಾರುಗಳು ಹೆಚ್ಚು ಸ್ಥಳಾವಕಾಶವನ್ನು ಬೇಡುವುದಲ್ಲದೆ ಇನ್ನು ಮುಂದೆ....
ಬ್ಲೂಟೂತ್ ಇರುವ 125ಸಿಸಿ ಟಿವಿಎಸ್ ಸ್ಕೂಟರ್ ಮಾರುಕಟ್ಟೆಗೆ!ಬ್ಲೂಟೂತ್ ತಂತ್ರಜ್ಞಾನ ಅಳವಡಿಸಿರುವ ನೂತನ 125ಸಿಸಿ ಸ್ಕೂಟರ್ ಅನ್ನು ಟಿವಿಎಸ್ ಮೋಟಾರ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ...
ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ: ಬೆಲೆ ರೂ. 5 ಲಕ್ಷದಿಂದ ಪ್ರಾರಂಭದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ದೆಹಲಿಯಲ್ಲಿ ನಡೆಯುತ್ತಿರುವ ಆಟೊ ಎಕ್ಸೊ ....
ವಿಶ್ವಾದ್ಯಂತ 251,000 ಬೈಕ್ ಗಳನ್ನು ಹಿಂಪಡೆದ ಹಾರ್ಲೆ ಡೇವಿಡ್ ಸನ್!ಅಮೆರಿಕದ ಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹಾರ್ಲೆ ಡೇವಿಡ್ ಸನ್ ವಿಶ್ವಾದ್ಯಂತ ಸುಮಾರು 251,000 ಬೈಕ್ ಗಳನ್ನು ವಾಪಸ್ ಪಡೆದಿದ್ದು, ಬ್ರೇಕ್ ವೈಫಲ್ಯ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಇದು ಕಾರೋ ಇಲ್ಲ ಬೈಕೋ? ಆಟೋ ಎಕ್ಸ್ಪೊದಲ್ಲಿ ಗಮನ ಸೆಳೆದ ಯುಡೊ!ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ 2018 ಆಟೋ ಎಕ್ಸ್ಪೊದಲ್ಲಿ ದೇಶದ ಹಲವು ವಾಹನ ಸಂಸ್ಥೆಗಳು ತಯಾರಿಸಿರುವ ಮುಂದಿನ ಪೀಳಿಗೆಯ....
ಆಟೋ ಎಕ್ಸ್ಪೋದಲ್ಲಿ ಹೋಂಡಾದ 11 ಹೊಸ ಮಾಡಲ್ ಅನಾವರಣಭಾರತದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿ ಹೋಂಡಾ ಮೊಬೈಕ್ ಕಂಪನಿ 11 ಹೊಸ ಮಾದರಿಯ ಮೊಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್