ದೇಶೀ ವಾಹನ ಮಾರುಕಟ್ಟೆ: ಕಾರು ಮಾರಾಟ ಶೇ.7, ಸಾರಿಗೆ ವಾಹನ ಮಾರಾಟ ಶೇ 11ರಷ್ಟು ಹೆಚ್ಚಳದೇಶೀಯ ವಾಹನ ಮಾರುಕಟ್ಟೆಯಲ್ಲಿ, ಪ್ರಯಾಣಿಕರ ವಾಹನ ಮಾರಾಟ ಪ್ರಮಾಣ ಶೇ 11.32 ರಷ್ಟು ಏರಿಕೆ ಕಂಡಿದೆ.
ಗುಜರಾತ್ ನಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸಲಿರುವ ಮಾರುತಿ!ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುವ ಭಾರತ ಸರ್ಕಾರದ ಕನಸಿಗೆ ಮಾರುತಿ ಕಂಪನಿಯ ಜಪಾನ್ ಮೂಲದ ಮಾತೃಸಂಸ್ಥೆ ಸುಜೂಕಿ ಮೋಟಾರ್ ನೆರವಾಗಿದ್ದು, ಗುಜರಾತ್ ನಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು
ಒಂಟಿಯಾಗಿ ಪ್ರವಾಸ ಕೈಗೊಳ್ಳುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿಹಲವರಿಗೆ ಏಕಾಂಗಿಯಾಗಿ ಪ್ರವಾಸ ಮಾಡುವ ಹವ್ಯಾಸವಿರುತ್ತದೆ. ಸೆಲ್ಫಿಯ ಗೀಳಿಲ್ಲದೇ, ಬ್ಯಾಕ್ ಪ್ಯಾಕಿಂಗ್ ನ್ನು ಎಂಜಾಯ್ ಮಾಡುವ ಏಕಾಂಕಿ ಪ್ರವಾಸಿಗರಿಗೆ ಮಳೆಗಾಲದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು.
ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಿಯಾ ಮೋಟರ್ಸ್ದಕ್ಷಿಣ ಕೊರಿಯಾ ಮೂಲದ ಆಟೊಮೊಬೈಲ್ ಸಂಸ್ಥೆ ಕಿಯಾ ಮೋಟಾರ್ಸ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ದತೆ ನಡೆಸಿದೆ.
ಬೆಳಗಾವಿಯ ಬಾಬಾ ಫಾಲ್ಸ್ ಈಗ ಪ್ರವಾಸಿಗರ ಮೆಚ್ಚಿನ ತಾಣಎಲ್ಲಿ ನೋಡಿದರೂ ಹಸಿರು ಬೆಟ್ಟಗುಡ್ಡಗಳು, ಪ್ರಕೃತಿಯ ರಮ್ಯತಾಣದಲ್ಲಿರುವ ಬೆಳಗಾವಿಯ ಕುಂಬವಾಡೆ ವಾಟರ್ ಫಾಲ್ಸ್ ಸದ್ಯ ಪ್ರವಾಸಿಗರ ಮೆಚ್ಚಿನ...
ಪೆಟ್ರೋಲ್ ಗಿಂತ ನೂತನ ಡೀಸೆಲ್ ಕಾರುಗಳು ಹೆಚ್ಚು ಪರಿಸರ ಸ್ನೇಹಿಆಧುನಿಕ ಡೀಸೆಲ್ ಕಾರುಗಳು ಪೆಟ್ರೋಲ್ ಅಥವಾ ಎಲ್ ಪಿಜಿ ಕಾರುಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದ್ದು,....
ಮಾರುತಿ ಸುಜೂಕಿ ಡಿಸೈರ್ ಬಿಡುಗಡೆ: ಕಾರು ಬೆಲೆ 5.45 - 9.4 ಲಕ್ಷ ರೂಪಾಯಿಗಳವರೆಗೆ ನಿಗದಿಮಾರುತಿ ಸುಜೂಕಿ ಸಂಸ್ಥೆ ಹೊಚ್ಚ ಹೊಸ ಕಾರು ಮಾರುತಿ ಸುಜೂಕಿ ಡಿಸೈರ್ ನ್ನು ಬಿಡುಗಡೆ ಮಾಡಿದ್ದು, ಬೆಲೆಯನ್ನು 5.45 ರಿಂದ ಗರಿಷ್ಠ 9.4 ಲಕ್ಷದ ವರೆಗೆ ನಿಗದಿಪಡಿಸಿದೆ.
ಆಟೋ ರಿಕ್ಷಾವನ್ನು ಸ್ಕಾರ್ಪಿಯೋ ಮಾದರಿಗೆ ಬದಲಿಸಿದ ವ್ಯಕ್ತಿಗೆ ಮಹಿಂದ್ರಾ ಹೊಸ ವಾಹನ ಗಿಫ್ಟ್!ಅದೃಷ್ಟ ಹೀಗೂ ಖುಲಾಯಿಸುತ್ತದೆ ಎಂಬುದಕ್ಕೆ ಕೇರಳ ಮೂಲದ ವ್ಯಕ್ತಿಯ ಜೀವನದಲ್ಲಿ ನಡೆದಿರುವ ಈ ಘಟನೆಯೇ ಅತ್ಯುತ್ತಮ ಉದಾಹರಣೆ.
ಮೌಂಟ್ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್!ವಿಶ್ವ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಲು ಭಾರಿ ಪ್ರಮಾಣದ ಪ್ರವಾಸಿಗರು ಮುಂದಾಗಿರುವ ಹಿನ್ನಲೆಯಲ್ಲಿ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ ಎಂದು ನೇಪಾಳ ಪ್ರವಾಸೋಧ್ಯಮ ಇಲಾಖೆ ಹೇಳಿದೆ.
ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್ಭಾರಿ ರಿಯಾಯಿತಿ ದರದಲ್ಲಿ ಬಿಎಸ್ 3 ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ ಉಂಟಾಗಲಿದೆ ಎಂದು ವರದಿಯೊಂದು ಹೇಳಿದೆ.
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ