ಶೋರೂಮ್ v/s ಲೋಕಲ್ ಗ್ಯಾರೇಜ್: ನಿಮ್ಮ ವಾಹನ ಸರ್ವಿಸ್ಗೆ ಯಾವುದು ಬೆಸ್ಟ್? ಮೋಸ ಹೋಗದಿರಲು ಈ 5 ವಿಷಯ ಮರೀಬೇಡಿ!ನಿಮ್ಮ ನೆಚ್ಚಿನ ಬೈಕ್ ಅಥವಾ ಕಾರನ್ನು ಸರ್ವಿಸ್ಗೆ ಬಿಡುವಾಗಲೆಲ್ಲಾ ಸರಿಯಾಗಿ ಕೆಲಸ ಮಾಡ್ತಾರಾ ಇಲ್ವಾ ಅನ್ನೋ ಸಂಶಯ ನಿಮ್ಮನ್ನು ಕಾಡುತ್ತಿದೆಯಾ? ಅದಕ್ಕೆ ಉತ್ತರ ಇಲ್ಲಿದೆ:
Maruti Suzuki Baleno ಹೊಸ ಆವೃತ್ತಿ ಬಿಡುಗಡೆ: ಬೆಲೆ, ಮೈಲೇಜ್, ವೈಶಿಷ್ಟ್ಯ; ಕಾರು ಖರೀದಿಸುವ ಮುನ್ನ ನೀವು ತಿಳಿಯಬೇಕಾದ ಅಂಶಗಳಿವು...ಒಳಗೆ, ಹೊಸ ಬಲೆನೊ ಸೆಂಟ್ರಲ್ ಟಚ್ಸ್ಕ್ರೀನ್, 3-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ನೊಂದಿಗೆ ಈ ಹಿಂದಿನ ಡ್ಯಾಶ್ಬೋರ್ಡ್ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗಿದೆ.
ಪೆಟ್ರೋಲ್, ಡೀಸೆಲ್ ಬಿಟ್ಟು ಪರ್ಯಾಯ ಇಂಧನದತ್ತ ಮುಖ ಮಾಡಿದ ವಾಹನ ಪ್ರಿಯರು: ಕಾರಣವೇನು ಗೊತ್ತಾ?ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, E20 ಕಳವಳ: ಇದರ ನಡುವೆ ಪರ್ಯಾಯ ಇಂಧನದತ್ತ ಮುಖ ಮಾಡಿದ ವಾಹನ ಪ್ರಿಯರು! ಮಾರುಕಟ್ಟೆಯಲ್ಲಿ EV, CNG ವಾಹನಗಳ ಭರ್ಜರಿ ಬೇಡಿಕೆ; ಗ್ರಾಹಕರ ಈ ಬದಲಾವಣೆಗೆ ಅಸಲಿ ಕಾರಣ ಇಲ್ಲಿದೆ!
ವೇಗದ ಅಬ್ಬರಕ್ಕೆ ರಕ್ತಸಿಕ್ತವಾಗುತ್ತಿರುವ ರಸ್ತೆಗಳು! ಭಾರತದಲ್ಲಿ ಹೈವೇ ಅಪಘಾತಗಳಿಂದ ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ಸಿಕ್ತಾ ಪರಿಹಾರ? ಸತ್ಯ ಬಿಚ್ಚಿಟ್ಟ ಐಐಟಿ ಅಧ್ಯಯನರಸ್ತೆಯಲ್ಲಿ ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಟ್ರಾವೆಲ್ ಮಾಡೋ ಪರಿಸ್ಥಿತಿ ಬಂದಿದೆಯಾ? ಪ್ರತಿ ವರ್ಷ 1.2 ಮಿಲಿಯನ್ ಜನರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅದರಂತೆ, ಕೇವಲ ರಸ್ತೆ ಬದಿಯಲ್ಲಿ ವೇಗ ಮಿತಿಯ ಬೋರ್ಡ್ ಹಾಕಿದರೆ ಸಾಲದು. ಹಾಗಾದ್ರೆ, ರಸ್ತೆಗಳಲ್ಲಿ ಜೀವ ಉಳಿಸಲು ಪರಿಹಾರಗಳೇನು?
45 ಲೀಟರ್ ಟ್ಯಾಂಕ್ಗೆ 52 ಲೀಟರ್ ಇಂಧನ?: Petrol Bunkಗಳಲ್ಲಿ ನಿಮ್ಮ ಕಣ್ಣೆದುರೇ ನಡೆಯುತ್ತೆ ಮೋಸ: ವಂಚನೆ ಪತ್ತೆ ಮಾಡಲು ಇಲ್ಲಿದೆ ಟಾಪ್ ಟಿಪ್ಸ್!ಕಾರು/ಬೈಕ್ಗೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್ಗೆ ಹೋದಾಗ ನಿಮಗೆ ತಿಳಿಯದಂತೆ ಜೇಬಿಗೆ ಕತ್ತರಿ ಬೀಳುತ್ತಿದೆಯೇ? ಹಾಗಾಗಿ, ನಿಮ್ಮ ಹಣಕ್ಕೆ ತಕ್ಕ ಸಂಪೂರ್ಣ ಇಂಧನ ಪಡೆಯಲು ಬಂಕ್ನಲ್ಲಿ ನೀವು ಪರಿಶೀಲಿಸಲೇಬೇಕಾದ ಪ್ರಮುಖ ಅಂಶಗಳು ಮಾಹಿತಿ ಇಲ್ಲಿದೆ.
ಬೇರೆ ರಾಜ್ಯಕ್ಕೆ ಹೋಗುತ್ತಿದ್ದೀರಾ? ಹಾಗಾದ್ರೆ, ನಿಮ್ಮ ಕಾರು-ಬೈಕ್ RC ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?ಬೇರೆ ರಾಜ್ಯಕ್ಕೆ ಶಿಫ್ಟ್ ಆಗುತ್ತಿದ್ದೀರಾ? ಮತ್ತು ನಿಮ್ಮ ಕಾರು ಅಥವಾ ಬೈಕ್ ಅನ್ನು ಜೊತೆಗೆ ಕೊಂಡೊಯ್ಯಲು ಯೋಚಿಸುತ್ತಿದ್ದೀರಾ. ಹಾಗಾದರೆ ಈ ಮಾಹಿತಿ ನಿಮಗೆ ತುಂಬಾ ಮುಖ್ಯ; ಯಾಕಂದ್ರೆ, ಬೇರೆ ರಾಜ್ಯದ ನಂಬರ್ ಪ್ಲೇಟ್ ಇರುವ ವಾಹನವನ್ನು ನಿಯಮ ಮೀರಿ ಬಳಸಿದರೆ ದಂಡ ಬೀಳುವುದು ಖಚಿತ.
ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್; No Insurance, No Petrol ನಿಯಮ ಜಾರಿಗೆ ಕೇಂದ್ರಕ್ಕೆ ಸೂಚನೆದೇಶಾದ್ಯಂತ ಸಂಚರಿಸುವ ವಾಹನಗಳ ಸುರಕ್ಷತೆ ಮತ್ತು ರಸ್ತೆ ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಲು ಸುಪ್ರೀಂ ಕೋರ್ಟ್, ವಾಹನಕ್ಕೆ ಮಾನ್ಯತೆ ಇರುವ ಇನ್ಶೂರೆನ್ಸ್ ಇರದಿದ್ದರೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ನೀಡಬಾರದು ಎಂಬ ಯೋಜನೆಯನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
Google Maps ಬಳಸಿ Traffic Fine ತಪ್ಪಿಸೋದು ಹೇಗೆ? ಇಲ್ಲಿದೆ ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್-ಡೀಸೆಲ್ ಉಳಿಸೋ ಟಿಪ್ಸ್!ಗೂಗಲ್ ಮ್ಯಾಪ್ಸ್ ಕೇವಲ ದಾರಿ ತೋರಿಸುವ ಆಪ್ ಅಲ್ಲ. ಇದರಲ್ಲಿರುವ ಕೆಲವು ಹಿಡನ್ ಸೆಟ್ಟಿಂಗ್ಗಳನ್ನು ಆನ್ ಮಾಡಿಕೊಳ್ಳುವುದರಿಂದ ನಿಮ್ಮ ಪ್ರಯಾಣವನ್ನು ಬಜೆಟ್ ಸ್ನೇಹಿಯಾಗಿಸಬಹುದು! ಆ ಕುರಿತ ವರದಿ ಇಲ್ಲಿದೆ:
Helmet ದುರ್ವಾಸನೆಗೆ ಹೇಳಿ ಗುಡ್ಬೈ! ಮಳೆಗಾಲದಲ್ಲಿ ಹೆಲ್ಮೆಟ್ ನಿಂದ ಬ್ಯಾಕ್ಟೀರಿಯಾ, ದುರ್ವಾಸನೆ ತಡೆಯಲು ಇಲ್ಲಿದೆ 7 ಸರಳ ಉಪಾಯ!ಮಳೆಗಾಲ ಬಂತು ಅಂದ್ರೆ ಹೆಲ್ಮೆಟ್ ಒಳಗೆ ಬೆವರೂ ಆಗುತ್ತೆ, ತೇವವೂ ಆಗುತ್ತೆ. ಪರಿಣಾಮ? 2 ದಿನದಲ್ಲೇ ಹೆಲ್ಮೆಟ್ನಿಂದ ವಾಸನೆ, ಫಂಗಸ್, ತಲೆ ತುರಿಕೆ. ಬೈಕ್ ಓಡಿಸೋ ಪ್ರತಿಯೊಬ್ಬರ ಸಮಸ್ಯೆ ಇದು. ಆದರೆ, ಈ ಸಿಂಪಲ್ 7 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹೆಲ್ಮೆಟ್ ವರ್ಷಪೂರ್ತಿ ಫ್ರೆಶ್ ಆಗಿ ಇರುತ್ತೆ.
15 ಲಕ್ಷದ ಕಾರು 4 ಲಕ್ಷಕ್ಕೆ, 12 ಲಕ್ಷದ ಕಾರು 3 ಲಕ್ಷಕ್ಕೆ! ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ದುಬಾರಿ ಕಾರುಗಳು; ಇದಕ್ಕೆ ಸರ್ಕಾರವೇ ಗ್ಯಾರಂಟಿ!ಕೇಂದ್ರ ಸರ್ಕಾರ ಹಾಗೂ ವಿವಿಧ ಬ್ಯಾಂಕ್ಗಳ ಇ-ಹರಾಜು ಮೂಲಕ 12, 15, 17, 20ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಕೇವಲ 3 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಗೆ ಪಡೆಯಲು ಸಾಧ್ಯವಿದೆ. ಅದೇಗೆ ಗೊತ್ತಾ?
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video