ವಾಹನ

ಆಟೋ ಎಕ್ಸ್‏ಪೋದಲ್ಲಿ ಹೋಂಡಾದ 11 ಹೊಸ ಮಾಡಲ್ ಅನಾವರಣ

ಭಾರತದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿ ಹೋಂಡಾ ಮೊಬೈಕ್ ಕಂಪನಿ 11 ಹೊಸ ಮಾದರಿಯ ಮೊಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಆಟೋ ಎಕ್ಸ್‏ಪೋದಲ್ಲಿ ಹೋಂಡಾದ 11 ಹೊಸ ಮಾಡಲ್ ಅನಾವರಣ
ಹೋಂಡಾ ಕಂಪನಿ ಪ್ರತಿನಿಧಿಸುವ ಚಿತ್ರ
Published On :

ಮುಂಬೈ: ಭಾರತದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿ ಹೋಂಡಾ ಮೊಬೈಕ್  ಕಂಪನಿ 11 ಹೊಸ ಮಾದರಿಯ ಮೊಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಗ್ರೇಟರ್  ನೋಯ್ಡಾದಲ್ಲಿ ಇದೇ ತಿಂಗಳ 7ರಿಂದ 10ರವರೆಗೆ  ಒಂದುವಾರ 14 ನೇ ಆಟೋ ಎಕ್ಸ್ ಪೋ ಆರಂಭವಾಗಲಿದ್ದು, 11ಕ್ಕೂ ಹೆಚ್ಚು ಹೊಸ ಮಾದರಿಯ ಬೈಕ್ ಗಳನ್ನು ಅನಾವರಣಗೊಳಿಸಲಾಗುತ್ತಿದೆ  ಎಂದು ಕಂಪನಿ ತಿಳಿಸಿದೆ.

ವಿದ್ಯುನ್ಮಾನ ಚಾಲಿತ  ಹಾಗೂ ರೇಸಿಂಗ್ ಬೈಕ್  ಕಲ್ಪನೆಯಲ್ಲಿ ಈ ಬೈಕ್ ಗಳನ್ನು ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

2018ರ ಸಾಲಿನಲ್ಲಿ ಮೂರು ಹೊಸ ಮಾದರಿಯ ಎರಡು ಸ್ಕೂಟರ್ ಗಳನ್ನು ಈಗಾಗಲೇ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆರು ದೇಶಿಯ ಹಾಗೂ ನಾಲ್ಕು ಅಂತಾರಾಷ್ಟ್ರೀಯ ಮಟ್ಟದ ಬೈಕ್ ಗಳನ್ನು ಪರಿಚಯಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.