ಬದಲಾವಣೆಗಳೊಂದಿಗೆ ಬಂದಿದೆ ಮಾರುತಿ ಆಲ್ಟೊ 800ಮಾರುತಿ ಸುಜೂಕಿ ಸಂಸ್ಥೆ ಆಲ್ಟೊ 800 ಮಾದರಿಯ ಕಾರನ್ನು ವಿನ್ಯಾಸ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ.
ಸ್ಕಾರ್ಪಿಯೋ, ಕ್ವಿದ್ ಸೇರಿ 5 ಭಾರತೀಯ ಕಾರುಗಳು ಅಪಘಾತ ಪರೀಕ್ಷೆಯಲ್ಲಿ ಫೇಲ್ಸ್ಕಾರ್ಪಿಯೋ ಹಾಗೂ ಕ್ವಿದ್ ಸೇರಿದಂತೆ ಐದು ಜನಪ್ರಿಯ ಭಾರತೀಯ ಕಾರುಗಳು ಗ್ಲೋಬಲ್ ನ್ಯೂ ಕಾರ್ ಅಸ್ಸೆಸ್ಸೆಮೆಂಟ್...
ವಿಶ್ವದ ಅತ್ಯುತ್ತಮ ರಮಣೀಯ ಸ್ಥಳಗಳಲ್ಲಿ ಕಾಶ್ಮೀರಕ್ಕೆ 2ನೇ ಸ್ಥಾನ!ದೇಶೀಯ ಮತ್ತು ವಿದೇಶದ ನವ ವಿವಾಹಿತರ ಅಚ್ಚು ಮೆಚ್ಚಿನ ಪ್ರದೇಶ, ಭಾರತದ ಸ್ವರ್ಗವೆಂದು ಕರೆಸಿಕೊಳ್ಳುವ ಕಾಶ್ಮೀರ ವಿಶ್ವದ ಅತ್ಯುತ್ತಮ ರಮಣೀಯ ಸ್ಥಳಗಳಲ್ಲಿ ಎರಡನೇ...
ದುಬೈನಲ್ಲಿ ಚಿನ್ನ ಲೇಪಿತ 6.70 ಕೋಟಿ ಬೆಲೆಯ ಗಾಡ್ಜಿಲ್ಲಾ ಕಾರು ಪ್ರದರ್ಶನಜನರಿಗೆ ಹಳದಿ ಲೋಹದ ವ್ಯಾಮೋಹ ಹೆಚ್ಚು. ಅದರಂತೆ ಮೈತುಂಬಾ ಚಿನ್ನದಿಂದ ಮಾಡಿದ ಆಭರಣಗಳನ್ನು ಹಾಕಿಕೊಂಡು ತಿರುಗುತ್ತಾರೆ...
ಭಾರತದ ಕಾರು ನಿರ್ಮಾಣ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಚೀನಾಚೀನಾ ಕಾರು ನಿರ್ಮಾಣ ಕಂಪನಿಯಾದ ಎಸ್ಎಐಸಿ ಮೊಟಾರ್ಸ್ ಮತ್ತು ಗ್ರೇಟ್ ವಾಲ್ ಮೊಟಾರ್ಸ್ ಭಾರತದ ಕಾರು ನಿರ್ಮಾಣ...
ವೆಂಟೋ ಮಾದರಿಯ 3 ,877 ಕಾರುಗಳನ್ನು ವಾಪಸ್ ಪಡೆಯಲಿರುವ ವೋಕ್ಸ್ ವ್ಯಾಗನ್ ಇಂಡಿಯಾಜರ್ಮನಿಯ ಪ್ರತಿಷ್ಠಿತ ಕಾರು ನಿರ್ಮಾಣ ಸಂಸ್ಥೆ ವೋಕ್ಸ್ ವ್ಯಾಗನ್ ಸಂಸ್ಥೆ ಡಿಸೇಲ್ ವೆಂಟೋ ಮಾದರಿಯ 3 ,877 ಕಾರುಗಳನ್ನು ಗ್ರಾಹಕರಿಂದ ವಾಪಸ್ ಪಡೆಯಲಿದೆ.
ಬೆಂಗಳೂರು ಟೆಕ್ಕಿಯಿಂದ ದೇಶದ ಮೊದಲ ಚಾಲಕ ರಹಿತ ಕಾರು ನಿರ್ಮಾಣಕೆಲವು ವರ್ಷಗಳ ಹಿಂದೆ ಬೆಂಗಳೂರು ಮೂಲದ ಟೆಕ್ಕಿ ರೋಶಿ ಜಾನ್ ಅವರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಮನೆಗೆ ತೆರಳುತ್ತಿದ್ದರು....
ಪುರಾತನ ಐಷಾರಾಮಿ ಕಾರುಗಳ ಒಡೆಯ ವಿಜಯ ಮಲ್ಯಮಲ್ಯ ಕಲೆಕ್ಷನ್ಸ್ ಎಂಬ ಹೆಸರಿನಲ್ಲಿ ವಿಂಚೇಜ್ ಕಾರ್ ಪ್ರದರ್ಶನ ಶಾಲೆಯಲ್ಲಿ ಅಪರೂಪದ ವಿಂಟೇಜ್ ಕಾರುಗಳಿವೆ. ಭಾರತದಲ್ಲಿದ್ದ ಕಾರುಗಳನ್ನು ಈಗಾಗಲೇ ಬ್ಯಾಂಕ್ಗಳು ಜಪ್ತಿ...
ಬಿಎಂಡಬ್ಲ್ಯು ನಿಂದ ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರುನೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬಿಎಂಡಬ್ಸ್ಯು, ವಿಷನ್ ನೆಕ್ಸ್ಟ್ 100 ಎಂಬ ಹೆಸರಿನ ನೂತನ ಕಾನ್ಸೆಪ್ಟ್ ಕಾರೊಂದನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ...
ನಾಸಿಕ್ ನಲ್ಲಿ 108 ಅಡಿ ಎತ್ತರದ ಏಕನಾಥ ವೃಷಭದೇವ ವಿಗ್ರಹವಿಶ್ವದ ಅತ್ಯಂತ ಎತ್ತರದ ಜೈನ ವಿಗ್ರಹವೆಂಬ ಹೆಗ್ಗಳಿಕೆಗೆ ನಮ್ಮ ರಾಜ್ಯದಲ್ಲಿರುವ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹ ಭಾಜನವಾಗಿತ್ತು...
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!